ಪ್ರತಿದಿನ ರಾತ್ರಿ ಮಲಗುವ ಮುನ್ನ ದೀಪಿಕಾ 'ಈ' ಸ್ಟಾರ್ ನಟನ ಫೋಟೋಗೆ ಕಿಸ್ ಮಾಡುತ್ತಾರಂತೆ

ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಸದ್ಯ ರಣ್ವೀರ್ ಸಿಂಗ್ ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಕರಾವಳಿಯ ಈ ಸುಂದರಿ ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿಯೂ ಮಿಂಚುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ.

Recommended Video

ಇವರೆಲ್ಲಾ ಕನ್ನಡ ಸಿನಿಮಾಗಳ ಮೂಲಕವೇ ಸೂಪರ್ ಸ್ಟಾರ್ ಆದವರು | Super Star Hailed From Sandalwood

ಇತ್ತೀಚಿಗೆ ದೀಪಿಕಾ ಚಪಾಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ಲಾಕ್ ಡೌನ್ ನಲ್ಲಿ ಮನೆಯಲ್ಲಿಯೆ ಕಾಲಕಳೆಯುತ್ತಿರುವ ದೀಪಿಕಾ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ನಡುವೆ ದೀಪಿಕಾ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ.

ಪ್ರತಿದಿನ ರಾತ್ರಿ ಮಲಗುವ ಮುನ್ನ ದೀಪಿಕಾ ಈ ಸ್ಟಾರ್ ನಟನ ಫೋಟೋಗೆ ಕಿಸ್ ಮಾಡಿಯೇ ಮಲಗೋದಂತೆ. ಹೀಗಂತ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಹೌದು, ಆ ನಟ ಮತ್ಯಾರು ಅಲ್ಲ ಟೈಟಾನಿಕ್ ಹೀರೋ ಹಾಲಿವುಡ್ ಸ್ಟಾರ್ ನಟ ಲಿಯೊನಾರ್ಡೊ ಡಿಕಾಪ್ರಿಯೊ.

Deepika Padukone Kissing Leonardo Dicaprios Photo Before Going To Sleep

ದೀಪಿಕಾ, ಲಿಯೊನಾರ್ಡೊ ಡಿಕಾಪ್ರಿಯೊ ಅವರ ಬಿಗ್ ಫ್ಯಾನ್ ಅಂತೆ. ಅನೇಕ ಹೆಣ್ಣುಮಕ್ಕಳು ತಮ್ಮ ನೆಚ್ಚಿನ ಸ್ಟಾರ್ಸ್ ಫೋಟೋವನ್ನು ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಾರೆ. ಮನೆಯ ಕೋಣೆಯ ಗೋಡೆಯ ತುಂಬೆಲ್ಲ ಫೋಟೋಗಳನ್ನು ಅಂಟಿಸಿಕಂಡಿರುತ್ತಾರೆ. ದೀಪಿಕಾ ಸಹ ಇದಕ್ಕೆ ಹೊರತಾಗಿಲ್ಲ.

ದೀಪಿಕಾ ತನ್ನ ಕೋಣೆಯ ತುಂಬಾ ಲಿಯೊನಾರ್ಡೊ ಡಿಕಾಪ್ರಿಯೊ ಫೋಟೋವನ್ನು ಹಾಕಿಕೊಂಡಿದ್ದಾರಂತೆ. ದೀಪಿಕಾ ಮತ್ತು ಅವರ ಸಹೋದರಿಗೂ ಲಿಯೊನಾರ್ಡೊ ಡಿಕಾಪ್ರಿಯೊ ಅಂದ್ರೆ ತುಂಬಾ ಇಷ್ಟವಂತೆ. ಹಾಗಾಗಿ ಇಬ್ಬರು ರಾತ್ರಿ ಮಲಗುವ ಮುನ್ನ ಲಿಯೊನಾರ್ಡೊ ಡಿಕಾಪ್ರಿಯೊ ಫೋಟೋಗೆ ಕಿಸ್ ಮಾಡಿ ಮಲಗುತ್ತಾರಂತೆ.

More from Filmibeat

English summary
Bollywood Actress Deepika Padukone kissing Leonardo Dicaprio's photo before going to sleep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X