ಅನುಷ್ಕಾ ಹಾದಿಯಲ್ಲಿ ನಟಿ ದೀಪಿಕಾ: ಇಟಲಿಯಲ್ಲಿ ರಣ್ವೀರ್ ಜೊತೆ ವಿವಾಹ.?

By Harshitha

ಕಳೆದ ಡಿಸೆಂಬರ್ ನಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಇಟಲಿಯಲ್ಲಿ ವಿವಾಹವಾದರು. ಮಾಧ್ಯಮಗಳ ಕಣ್ಣಿಗೆ ಬೀಳದಂತೆ ವಿದೇಶದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇದೀಗ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಕೂಡ ಇದೇ ಪ್ಲಾನ್ ನಲ್ಲಿ ಇರುವ ಹಾಗಿದೆ. ಇದೇ ವರ್ಷ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆ ಇಟಲಿಯಲ್ಲಿ ನಡೆಯಲಿದೆ ಎಂದು ವರದಿ ಆಗಿದೆ.

ಇಟಲಿಯಲ್ಲಿ ಇರುವ ಕಣ್ಮನ ಸೆಳೆಯುವ ಪ್ರದೇಶ Lake Como ದಲ್ಲಿ ಹೊಸ ಜೀವನಕ್ಕೆ ಕಾಲಿಡಲು ದೀಪಿಕಾ ಪಡುಕೋಣೆ-ರಣ್ವೀರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಟಲಿಯಲ್ಲಿ ನಡೆಯಲಿರುವ ದೀಪಿಕಾ-ರಣ್ವೀರ್ ಮದುವೆಗೆ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಸಾಕ್ಷಿ ಆಗಲಿದ್ದು, ಬೆಂಗಳೂರು ಹಾಗೂ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದ್ಯಂತೆ.

Deepika Padukone-Ranveer Singh to get married at Lake Como, Italy

ಶಾರುಖ್ ಖಾನ್, ಅರ್ಜುನ್ ಕಪೂರ್ ಸೇರಿದಂತೆ ಬಾಲಿವುಡ್ ನ ದಿಗ್ಗಜರು ದೀಪಿಕಾ-ರಣ್ವೀರ್ ಮದುವೆಗಾಗಿ ಇಟಲಿಗೆ ಹಾರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Deepika Padukone-Ranveer Singh to get married at Lake Como, Italy

ಸದ್ಯಕ್ಕೆ ಇದೆಲ್ಲವೂ ಅಂತೆ-ಕಂತೆ ಆಗಿದ್ದು, ಯಾವುದೂ ಇನ್ನೂ ಕನ್ಫರ್ಮ್ ಆಗಿಲ್ಲ. ಮದುವೆ ಬಗ್ಗೆ ದೀಪಿಕಾ ಆಗಲಿ, ರಣ್ವೀರ್ ಆಗಲಿ ಖಚಿತ ಪಡಿಸಿಲ್ಲ. ಇನ್ನೂ ಮದುವೆ ನಡೆಯುವ ಜಾಗದ ಬಗ್ಗೆಯೂ ಕುಟುಂಬದವರು ಬಾಯಿ ಬಿಟ್ಟಿಲ್ಲ. ಆದ್ರೆ, ಬಾಲಿವುಡ್ ನಲ್ಲಿ ಮಾತ್ರ ದೀಪಿಕಾ-ರಣ್ವೀರ್ ಮದುವೆ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರುತ್ತಿದೆ.

More from Filmibeat

English summary
According to the latest Grapevine, Bollywood Actress Deepika Padukone and Ranveer Singh to get married at Lake Como, Italy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X