ದೀಪಿಕಾ-ರಣ್ವೀರ್ ಸಿಂಗ್ ಮದುವೆ ದಿನಾಂಕ ನಿಗದಿ ಆಯ್ತಂತೆ.!

By Harshitha

Recommended Video

ಇಬ್ಬರು ದೊಡ್ಡ ಸ್ಟಾರ್ಸ್ ಹಸೆಮಣೆ ಏರೋಕೆ ರೆಡಿ ಆದ್ರೂ | Filmibeat Kannada

ಬಾಲಿವುಡ್ ನಟಿ ಸೋನಂ ಕಪೂರ್, ನೇಹಾ ಧೂಪಿಯಾ ಬಳಿಕ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ದೀಪಿಕಾ ಹಾಗೂ ರಣ್ವೀರ್ ಸಿಂಗ್ ಸದ್ಯದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಗುಲ್ಲು ಬಾಲಿವುಡ್ ತುಂಬಾ ಹಬ್ಬಿದೆ.

ಈಗ ಬಾಲಿವುಡ್ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಇದೇ ವರ್ಷ ನವೆಂಬರ್ 19 ರಂದು ದೀಪಿಕಾ-ರಣ್ವೀರ್ ಸಿಂಗ್ ಮದುವೆ ನಡೆಯಲಿದೆ.

ನವೆಂಬರ್ 19 ರಂದು ಮುಂಬೈನಲ್ಲಿ ದೀಪಿಕಾ-ರಣ್ವೀರ್ ಸಿಂಗ್ ವಿವಾಹ ಮಹೋತ್ಸವ ನೆರವೇರಲಿದೆ. ನವೆಂಬರ್ 18 ರಿಂದ 20 ರವರೆಗೂ ಮೂರು ದಿನಗಳ ಕಾಲ ಮದುವೆ ಕಾರ್ಯಕ್ರಮಗಳು ಜರುಗುತ್ತೆ ಅಂತ ಸ್ಪಾಟ್ ಬಾಯ್ ಕೂಡ ವರದಿ ಮಾಡಿದೆ.

Deepika Padukone Ranveer Singh to get married on This date

ಮೂಲಗಳ ಪ್ರಕಾರ, ಈಗಾಗಲೇ ದೀಪಿಕಾ ಒಡವೆಗಳ ಶಾಪಿಂಗ್ ಮುಗಿಸಿದ್ದಾಗಿದೆ. ಬೆಂಗಳೂರಿನ ಪ್ರತಿಷ್ಟಿತ ಆಭರಣ ಮಳಿಗೆಯಲ್ಲಿಯೇ ದೀಪಿಕಾ ಒಡವೆ ಖರೀದಿಸಿದ್ದಾರಂತೆ.

ಉಭಯ ಕುಟುಂಬಗಳು ಮಾತುಕತೆ ನಡೆಸಿ, ಇದೀಗ ಮದುವೆ ದಿನಾಂಕ ಫೈನಲ್ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ಸುದ್ದಿಗಳು ಕೇಳಿಬರುತ್ತಿದ್ದರೂ, ಮದುವೆ ಬಗ್ಗೆ ಮಾತ್ರ ದೀಪಿಕಾ ಆಗಲಿ, ರಣ್ವೀರ್ ಆಗಲಿ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ''ಮದುವೆ ಯಾವಾಗ ಆಗಬೇಕೋ, ಆಗ ಆಗುವೆ'' ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಇಬ್ಬರೂ ಪ್ರತಿಕ್ರಿಯೆ ಕೊಡ್ತಿದ್ದಾರೆ.

More from Filmibeat

English summary
According to the reports, Deepika Padukone-Ranveer Singh to get married on November 19th, 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X