ದೀಪ್ವೀರ್ ಬೆಂಗಳೂರು ರಿಸೆಪ್ಷನ್: ರಾಯಲ್ ಲುಕ್ ನಲ್ಲಿ ಮಿಂಚಿದ ದಂಪತಿ

Recommended Video

DeepVeer Bangalore Reception: ದೀಪ್ವೀರ್ ಬೆಂಗಳೂರು ರಿಸೆಪ್ಷನ್: ರಾಯಲ್ ಲುಕ್ ನಲ್ಲಿ ಮಿಂಚಿದ ದಂಪತಿ

ನವೆಂಬರ್ 14 ಮತ್ತು 15 ರಂದು ಇಟಲಿಯ ಲೇಕ್ ಕೋಮೋದಲ್ಲಿ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಮತ್ತು ಬಾಲಿವುಡ್ ನಟ ರಣ್ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಿನ್ನೆಯಷ್ಟೇ ಬೆಂಗಳೂರಿಗೆ ವಾಪಸ್ ಆದ ಈ ದಂಪತಿಯ ಆರತಕ್ಷತೆ ಸಮಾರಂಭ ಇಂದು ಸಿಲಿಕಾನ್ ಸಿಟಿಯ ಪ್ರತಿಷ್ಟಿತ 'ದಿ ಲೀಲಾ ಪ್ಯಾಲೆಸ್'ನಲ್ಲಿ ನಡೆಯುತ್ತಿದೆ.

ದೀಪಿಕಾ ಪಡುಕೋಣೆ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಹೀಗಾಗಿ, ವಧು ತವರೂರಿನಲ್ಲಿ ಮೊದಲು ರಿಸೆಪ್ಷನ್ ಆಯೋಜಿಸಲಾಗಿದೆ. ಆರತಕ್ಷತೆಯಲ್ಲಿ ದೀಪ್ವೀರ್ ದಂಪತಿ 'ರಾಯಲ್ ಲುಕ್'ನಲ್ಲಿ ಮಿಂಚಿದ್ದಾರೆ. ಮುಂದೆ ಓದಿರಿ...

ರಾಯಲ್ ಲುಕ್ ನಲ್ಲಿ ಮಿಂಚಿದ ಜೋಡಿ

ರಾಯಲ್ ಲುಕ್ ನಲ್ಲಿ ಮಿಂಚಿದ ಜೋಡಿ

ಗೋಲ್ಡನ್ ಬಣ್ಣದ ರೇಶ್ಮೆ ಸೀರೆ ತೊಟ್ಟು ದೀಪಿಕಾ ಮಿರಿ ಮಿರಿ ಮಿಂಚಿದ್ದರೆ, ಮದುಮಗ ರಣ್ವೀರ್ ಸಿಂಗ್ ಶೇರ್ವಾನಿ ತೊಟ್ಟು ಕಂಗೊಳಿಸಿದರು. ದಂಪತಿಯ 'ರಾಯಲ್ ಲುಕ್' ಫೋಟೋ ಇದೀಗ ರಿವೀಲ್ ಆಗಿದೆ.

ಸಿಂಗಾರಗೊಂಡಿದೆ 'ದಿ ಲೀಲಾ ಪ್ಯಾಲೆಸ್'

ಸಿಂಗಾರಗೊಂಡಿದೆ 'ದಿ ಲೀಲಾ ಪ್ಯಾಲೆಸ್'

'ದಿ ಲೀಲಾ ಪ್ಯಾಲೆಸ್'ನಲ್ಲಿ ರಾಯಲ್ ಲುಕ್ ನಲ್ಲಿ ದೀಪ್ವೀರ್ ಜೋಡಿ ಕಣ್ಮನ ಸೆಳೆಯುತ್ತಿದೆ. ದೀಪ್ವೀರ್ ರಿಸೆಪ್ಷನ್ ಗಾಗಿ 'ದಿ ಲೀಲಾ ಪ್ಯಾಲೆಸ್' ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಯಾರೆಲ್ಲಾ ಭಾಗವಹಿಸಲಿದ್ದಾರೆ.?

ದೀಪ್ವೀರ್ ರಿಸೆಪ್ಷನ್ ನಲ್ಲಿ ರಾಹುಲ್ ಡ್ರಾವಿಡ್, ಅನಿಲ್ ಕುಂಬ್ಳೆ ಸೇರಿದಂತೆ ಪ್ರಖ್ಯಾತ ಕ್ರೀಡಾ ತಾರೆಯರು ಭಾಗವಹಿಸುವ ನಿರೀಕ್ಷೆ ಇದೆ. ಆರತಕ್ಷತೆಗೆ ಗಣ್ಯಾತಿಗಣ್ಯರಿಗೆ ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಇನ್ನಷ್ಟೇ ಶುರು ಆಗಬೇಕು

ಸದ್ಯಕ್ಕೆ ಮಾಧ್ಯಮಗಳ ಮುಂದೆ ದೀಪಿಕಾ-ರಣ್ವೀರ್ ಆಗಮಸಿದ್ದು, ಆರತಕ್ಷತೆ ಇನ್ನಷ್ಟೇ ಶುರುವಾಗಬೇಕಿದೆ. ಇನ್ನೂ ನವೆಂಬರ್ 28 ರಂದು ಮುಂಬೈನಲ್ಲಿ ದೀಪ್ವೀರ್ ಮತ್ತೊಂದು ರಿಸೆಪ್ಷನ್ ನಡೆಯಲಿದೆ.

More from Filmibeat

English summary
Deepika Padukone-Ranveer Singh's Royal look in Bengaluru Reception.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X