»   » ಕೆಂಪು ಬಿಕಿನಿಯಲ್ಲಿ ದೀಪಿಕಾ ಪಡುಕೋಣೆ ಕಾಕ್‌ಟೈಲ್

ಕೆಂಪು ಬಿಕಿನಿಯಲ್ಲಿ ದೀಪಿಕಾ ಪಡುಕೋಣೆ ಕಾಕ್‌ಟೈಲ್

Posted By:
Subscribe to Filmibeat Kannada

ವಾತಾವರಣದಲ್ಲಿ ತಾಪಮಾನ ಏರಿಕೆಯಾದ ಪರಿಣಾಮವೋ ಏನೋ ಬಾಲಿವುಡ್‌ನಲ್ಲೂ ಹವಾಮಾನ ಬದಲಾದಂತಿದೆ. ಪ್ರೇಕ್ಷಕರನ್ನು ಕೂಲ್ ಮಾಡಲು ಬಾಲಿವುಡ್ ಬೆಡಗಿಯರು ಮತ್ತೆ ಬಿಕಿನಿಗೆ ಶರಣೆಂದಿದ್ದಾರೆ. 'ಪ್ಲೇಯರ್' ಚಿತ್ರಕ್ಕಾಗಿ ಬಿಪಾಶಾ ಬಸು ಬಿಕಿನಿಗೆ ಮೈಸೋತಿದ್ದರು.


ಈಗ ಅದೇ ದಾರಿಯಲ್ಲಿ ದೀಪಿಕಾ ಪಡುಕೋಣೆ ಕೂಡ ಹೆಜ್ಜೆ ಹಾಕಿದ್ದಾರೆ. ತಮ್ಮ ಮುಂದಿನ ಚಿತ್ರ 'ಕಾಕ್‌ಟೈಲ್‌'ಗಾಗಿ ಬಿಕಿನಿ ತೊಟ್ಟಿದ್ದಾರೆ. ದೀಪಿಕಾ ಮೈಮಾಟ ಬಿಕಿನಿಗೆ ಹೇಳಿಮಾಡಿಸಿದಂತಿದೆ. ಹಾಗಾಗಿಯೇ ಕೆಂಪು ಬಿಕಿನಿಯಲ್ಲಿ ಸಖತ್ ಕೂಲ್ ಆಗಿ ಕಾಣಿಸುತ್ತಿದ್ದಾರೆ.

ಸೈಫ್ ಆಲಿಖಾನ್ ಅವರ ಇಲ್ಯುಮಿನಿಟಿ ಫಿಲಂಸ್ ಲಾಂಛನದಲ್ಲಿ 'ಕಾಕ್‌ಟೈಲ್' ಚಿತ್ರವನ್ನು ನಿರ್ಮಾಣವಾಗುತ್ತಿದೆ. ಜುಲೈ 13, 2012ರಂದು ಚಿತ್ರ ತೆರೆಗೆ ಅಪ್ಪಳಿಸಲಿದೆ. ಹೋಮಿ ಅದಾಜಾನಿಯಾ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ. (ಏಜೆನ್ಸೀಸ್)

English summary
It looks like Deepika Padukone is following the footsteps of Bipasha Basu. Like Bips did it for Players, Dippy too will stun everyone by sporting a red bikini for her upcoming film Cocktail.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada