ಮದುವೆ ಬಳಿಕ ಕಿಸ್ಸಿಂಗ್ ಸೀನ್ ಮಾಡ್ತೀರಾ? ಎಂದವರಿಗೆ ದೀಪಿಕಾ ಉತ್ತರ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ವಿವಾಹ ಇತ್ತೀಚಿಗೆ ನಡೆದಿದೆ. ಮದುವೆಯ ನಂತರ ಮತ್ತೆ ತಮ್ಮ ತಮ್ಮ ಸಿನಿಮಾಗಳ ಕೆಲಸಗಳಲ್ಲಿ ತೊಡಗಿದ್ದಾರೆ.

ಅಂದಹಾಗೆ, ಅನೇಕ ನಟಿಯರ ಸಿನಿಮಾಗಳ ಆಯ್ಕೆ ಮದುವೆ ನಂತರ ಬದಲಾಗುತ್ತದೆ. ಕೆಲವು ನಟಿಯರು ಚಿತ್ರರಂಗದಲ್ಲಿ ಇದ್ದರೂ ಕೆಲವೊಂದಿಷ್ಟು ದೃಶ್ಯಗಳಲ್ಲಿ, ಕಿಸ್ಸಿಂಗ್ ಹಾಗೂ ಹಾಟ್ ಸೀನ್ ಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಬಂಧ ಹಾಕಿಕೊಳ್ಳುತ್ತಾರೆ. ಈ ವಿಷಯದ ಬಗ್ಗೆ ಈಗ ದೀಪಿಕಾ ಪಡುಕೋಣೆ ಮಾತನಾಡಿದ್ದಾರೆ.

deepika padukone spoke about no kissing policy after marriage

'ನೋ ಕಿಸ್ಸಿಂಗ್ ಪಾಲಿಸಿ ಆಫ್ಟರ್ ಮ್ಯಾರೆಜ್' ಬಗ್ಗೆ ದೀಪಿಕಾ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಬಂದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. "ಮದುವೆ ನಂತರ ಚುಂಬನ ದೃಶ್ಯ ಮಾಡದೆ ಇರುವುದು 50 ವರ್ಷದ ಹಿಂದಿನ ಮಾತು, ನಿಮಗೆ ಸದ್ಯದಲ್ಲಿಯೇ ಈ ಪ್ರಶ್ನೆಗೆ ಉತ್ತರ ಸಿಗಲಿದೆ." ಎಂಬ ಪ್ರತಿಕ್ರಿಯೆ ನೀಡಿದ್ದಾರೆ.

ನೇರವಾಗಿ ಚುಂಬನ ದೃಶ್ಯದ ಪ್ರಶ್ನೆಗೆ ಉತ್ತರಿಸದೆ ಇದ್ದರೂ, ಪರೋಕ್ಷವಾಗಿ ಎಲ್ಲರಿಗೂ ಅರ್ಥ ಮಾಡಿಸಿದ್ದಾರೆ. ಸಾಲು ಸಾಲು ಸೂಪರ್ ಹಿಟ್ ಸಿನಿಮಾ ನೀಡಿರುವ ದೀಪಿಕಾ ಸದ್ಯ ಲಕ್ಷ್ಮಿ ಅಗರ್ವಾಲ್ ಬಯೋಪಿಕ್ ನಲ್ಲೂ ನಟಿಸುತ್ತಿದ್ದಾರೆ.

More from Filmibeat

English summary
Bollywood actress Deepika Padukone spoke about no kissing policy after marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X