For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆ ಮಾದಕ ಚಿತ್ರ ನೋಡಿ ಪಾಕಿಸ್ತಾನಿ ಯುವಕ ಹೇಳಿದ್ದೇನು?

  |

  ಬಾಲಿವುಡ್, ಹಾಲಿವುಡ್‌ನಲ್ಲಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಹಾಟ್-ಹಾಟ್ ಫೋಟೊ ಶೂಟ್‌ನಲ್ಲಿ ಭಾಗವಹಿಸಿದ್ದಾರೆ.

  'ಎಲೆ' ಅಂತರರಾಷ್ಟ್ರೀಯ ಮ್ಯಾಗಜಿನ್‌ಗಾಗಿ ದೀಪಿಕಾ ಪಡುಕೋಣೆ ಸಖತ್ ಫೊಟೊ ಶೂಟ್ ಮಾಡಿಸಿದ್ದು, ಬೀಚ್‌ನಲ್ಲಿ ನಿಂತು ಮಾದಕವಾಗಿ ಫೋಸ್ ಕೊಟ್ಟಿದ್ದಾರೆ.

  ದೀಪಿಕಾ ತಮ್ಮ ಚಿತ್ರಗಳನ್ನು ಟ್ವಿಟ್ಟರ್, ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ಚಿತ್ರವನ್ನು ಲೈಕ್, ಶೇರ್ ಮಾಡಿದ್ದಾರೆ. ಚಿತ್ರವನ್ನು ಬಹುಮಂದಿ ಮೆಚ್ಚಿಕೊಂಡಿದ್ದಾರೆ.

  ಮಾದಕ ಚಿತ್ರಕ್ಕೆ ಕಮೆಂಟ್ ಮಾಡಿರುವ ಪಾಕಿಸ್ತಾನಿ ಯುವಕ

  ಮಾದಕ ಚಿತ್ರಕ್ಕೆ ಕಮೆಂಟ್ ಮಾಡಿರುವ ಪಾಕಿಸ್ತಾನಿ ಯುವಕ

  ವಿದೇಶಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿರುವ ದೀಪಿಕಾ ಪಡುಕೋಣೆಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳಿದ್ದಾರೆ. ದೀಪಿಕಾ ಅವರ ಮಾದಕ ಚಿತ್ರಕ್ಕೆ ಕಮೆಂಟ್ ಮಾಡಿರುವ ಪಾಕಿಸ್ತಾನಿ ಅಭಿಮಾನಿ, ದೀಪಿಕಾ ಅವರನ್ನು ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

  ವ್ಯಂಗ್ಯ ಮಾಡಿರುವ ನೆಟ್ಟಿಗರು

  ವ್ಯಂಗ್ಯ ಮಾಡಿರುವ ನೆಟ್ಟಿಗರು

  ದೀಪಿಕಾ ಚಿತ್ರಕ್ಕೆ ಪಾಕಿಸ್ತಾನಿ ಯುವಕ ಕಮೆಂಟ್ ಹಾಕಿರುವುದಕ್ಕೆ ಸಾವಿರಾರು ಮಂದಿ ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಬೈದಿದ್ದರೆ, ಕೆಲವರು ವ್ಯಂಗ್ಯ ಮಾಡಿದ್ದಾರೆ. ಮತ್ತೆ ಕೆಲವರು ಪಾಕಿಸ್ತಾನವನ್ನೇ ಬೈದಿದ್ದಾರೆ.

  ದೀಪಿಕಾ ಕಾಲೆಳೆದಿರುವ ನೆಟ್ಟಿಗರು

  ದೀಪಿಕಾ ಕಾಲೆಳೆದಿರುವ ನೆಟ್ಟಿಗರು

  ಇನ್ನೂ ಕೆಲವು ಅಧಿಕಪ್ರಸಂಗಿಗಳು, ''ನಿಮ್ಮ ಖಾತೆ ಯೆಸ್‌ ಬ್ಯಾಂಕ್‌ ನಲ್ಲಿ ಇದೆಯೇ, ಮೊದಲು ಹೋಗಿ ಹಣ ಡ್ರಾ ಮಾಡಿಕೊಳ್ಳಿ'' ಎಂದು ತಮಾಷೆ ಮಾಡಿದ್ದಾರೆ.

  ಸಾಲು-ಸಾಲು ಚಿತ್ರಗಳು ತೆರೆಗೆ ಬರಲು ತಯಾರು

  ಸಾಲು-ಸಾಲು ಚಿತ್ರಗಳು ತೆರೆಗೆ ಬರಲು ತಯಾರು

  ಇನ್ನು ದೀಪಿಕಾ ಪಡುಕೋಣೆ ಅವರ 83 ಮತ್ತು ದಿ ಇಂಟರ್ನ್ ಚಿತ್ರ ತೆರೆಗೆ ಬರಲು ಸಜ್ಜಾಗಿವೆ. ಶಕುನ್ ಬಾತ್ರಾ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರವೊಂದರಲ್ಲಿಯೂ ದೀಪಿಕಾ ಅಭಿನಯಿಸುವ ಸಾಧ್ಯತೆ ಇದೆ.

  English summary
  Actress Deepika Padukone upload her hot photo on the social media. Pakistani young boy asked her to come to Pakistan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X