ಏನು.? ನಟಿ ಪ್ರಿಯಾಂಕಾ ಛೋಪ್ರಾ ಗುಟ್ಟಾಗಿ ಮದುವೆ ಆದ್ರಾ.?

By Harshitha

Recommended Video

ಸದ್ದಿಲದೆ ಪ್ರಿಯಾಂಕಾ ಚೋಪ್ರಾ ಮದುವೆ ನಡೆದೇ ಹೋಯ್ತಾ ? | FIlmibeat Kannada

''ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಗುಟ್ಟಾಗಿ ಮದುವೆ ಆದ್ರಾ.?'' - ಹೀಗೆನ್ನುವ ಕಾಮೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಬರುತ್ತಿವೆ. ಅದಕ್ಕೆ ಕಾರಣ, ಒಂದು ದಿನದ ಹಿಂದೆ ಇನ್ಸ್ಟಾ ಗ್ರಾಮ್ ನಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಪೋಸ್ಟ್ ಮಾಡಿದ ಒಂದು ಫೋಟೋ.

ಪ್ರೈವೇಟ್ ಜೆಟ್ ಒಳಗೆ ಪ್ರಿಯಾಂಕಾ ಕೂತಿರುವ ಫೋಟೋಗೆ ಇನ್ಸ್ಟಾ ಗ್ರಾಮ್ ನಲ್ಲಿ ಹೆಚ್ಚು ಲೈಕ್ಸ್ ಸಿಕ್ಕಿವೆ. ಹಾಗೇ, ಪ್ರಿಯಾಂಕಾ ಮದುವೆ ಆಗಿದ್ದಾರಾ ಎಂಬ ಅನುಮಾನ ಕೂಡ ಅನೇಕರಲ್ಲಿ ಮೂಡುವ ಹಾಗೆ ಮಾಡಿರುವುದು ಇದೇ ಫೋಟೋ.

did-priyanka-chopra-got-secretly-married

ಬೇಕಾದ್ರೆ, ಈ ಫೋಟೋ ನ ನೀವೇ ಸೂಕ್ಷ್ಮವಾಗಿ ಗಮನಿಸಿ. ಪ್ರಿಯಾಂಕಾ ಛೋಪ್ರಾ ತಮ್ಮ ಕೈಗೆ ಕರಿಮಣಿ ಮಂಗಳ ಸೂತ್ರ ಧರಿಸಿರುವ ಹಾಗೆ ಕಾಣುತ್ತದೆ. ಇದನ್ನ ನೋಡಿ ''ಪ್ರಿಯಾಂಕಾ ಗುಟ್ಟಾಗಿ ಮದುವೆ ಆಗ್ಬಿಟ್ರಾ?' ಎಂಬ ಡೌಟ್ ಹಲವರಲ್ಲಿ ಕಾಡುತ್ತಿದೆ.

ಡೌಟ್ ಕ್ಲಿಯರ್ ಮಾಡಿಕೊಳ್ಳಲು ಕೆಲವರು ಕಾಮೆಂಟ್ ಕೂಡ ಮಾಡಿ, ಪ್ರಿಯಾಂಕಾ ರನ್ನ ಪ್ರಶ್ನಿಸಿದ್ದಾರೆ. ಆದ್ರೆ, ಅದಕ್ಕೆ ಪ್ರಿಯಾಂಕಾ ಉತ್ತರ ಕೊಟ್ಟಿಲ್ಲ.

ಕೈಗೆ ಕರಿಮಣಿ ಮಂಗಳ ಸೂತ್ರ ಧರಿಸುವುದು ಇತ್ತೀಚಿನ ಫ್ಯಾಶನ್. ಪ್ರಿಯಾಂಕಾ ಧರಿಸಿರುವುದು ಮಂಗಳ ಸೂತ್ರವೋ, ಅಥವಾ ಕರಿಮಣಿ ಬ್ರೇಸ್ಲೆಟ್ ಎಂಬುದರ ಬಗ್ಗೆ ಕ್ಲಾರಿಟಿ ಇಲ್ಲ.

ಸದ್ಯಕ್ಕೆ ಪ್ರಿಯಾಂಕಾ ಛೋಪ್ರಾ, ಸಲ್ಮಾನ್ ಖಾನ್ ಜೊತೆ 'ಭಾರತ್' ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

More from Filmibeat

English summary
Did Bollywood Actress Priyanka Chopra got Secretly Married? A Mangalsutra On Her Wrist Is Making Us Curious!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X