ದುಬಾರಿ ಕಾರು ಖರೀದಿಸಿದ ನಿರ್ದೇಶಕ ರೋಹಿತ್ ಶೆಟ್ಟಿ: ಈ ಕಾರಿನ ಸ್ಪೆಷಾಲಿಟಿ ಏನು?

By Bharath Kumar

ಬಾಲಿವುಡ್‌ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಮೊನ್ನೆಯಷ್ಟೇ ದುಬಾರಿ ಬೆಲೆಯ ಮೆಸಾರಟಿ ಗ್ರ್ಯಾನ್ ಟ್ಯೂರಿಸ್ಮೋ ಸ್ಪೋರ್ಟ್ ಕಾರು ಖರೀದಿಸಿದ್ದಾರೆ. ಬಿ-ಟೌನ್‌ನಲ್ಲಿ ತಮ್ಮದೇ ಜನಪ್ರಿಯತೆ ಹೊಂದಿರುವ ನಿರ್ದೇಶಕ ರೋಹಿತ್, ತನ್ನ ಕುಟುಂಬಕ್ಕೆ ಮತ್ತೊಂದು ಸೂಪರ್ ಕಾರನ್ನ ಸೇರಿಸಿಕೊಂಡಿದ್ದಾರೆ.

ಅಂದ್ಹಾಗೆ, ರೋಹಿತ್ ಶೆಟ್ಟಿ ಖರೀದಿ ಮಾಡಿರುವ ಮೆಸರಾಟಿ ಗ್ರ್ಯಾನ್ ಟ್ಯೂರಿಸ್ಮೋ ಸ್ಪೋರ್ಟ್ ಕಾರು, ಐಷಾರಾಮಿ ಸೌಲಭ್ಯಗಳ ಜೊತೆ ಸುಧಾರಿತ ತಂತ್ರಜ್ಞಾನ ಸೌಲಭ್ಯ ಹೊಂದಿದೆ. ಈ ಕಾರಿನ ಬೆಲೆ ಬರೋಬ್ಬರಿ 1.8 ಕೋಟಿ(ಎಕ್ಸ್ ಶೋರಂ) ಹೊಂದಿದೆ. .

ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಕೇವಲ ಮೆಸರಾಟಿ ಗ್ರ್ಯಾನ್ ಟ್ಯೂರಿಸ್ಮೋ ಅಲ್ಲದೇ ದುಬಾರಿ ಬೆಲೆಯ ಫೋರ್ಡ್ ಮಸ್ಟಾಂಗ್, ರೇಂಜ್ ರೋವರ್ ಸ್ಪೋರ್ಟ್, ಮರ್ಸಿಡಿಸ್ ಬೆಂಝ್ ಜಿಎಲ್-ಕ್ಲಾಸ್ ಎಸ್‌ಯುವಿ ಕೂಡಾ ಐಷಾರಾಮಿ ಕಾರುಗಳು ಕೂಡ ಇವೆ.

Director Rohit Shetty Gets A Maserati GranTurismo Sport

ಮೂಲತಃ ಮಂಗಳೂರು ಮೂಲದವರಾಗಿರುವ ರೋಹಿತ್ ಶೆಟ್ಟಿ, ಮುಂಬೈನಲ್ಲೇ ಹುಟ್ಟಿ ಬೆಳೆದಿರುವುದೆಲ್ಲ ಮುಂಬೈನಲ್ಲಿ. ತಂದೆ ಫೈಟರ್ ಎಂ.ಬಿ ಶೆಟ್ಟಿ ಜನಪ್ರಿಯತೆಯೊಂದಿಗೆ ಬಾಲಿವುಡ್‌ಗೆ ಎಂಟ್ರಿ ನೀಡಿ, ಯಶಸ್ವಿ ನಿರ್ದೇಶಕ ಅಷ್ಟೇ ಅಲ್ಲದೇ ಅತ್ಯುತ್ತಮ ಛಾಯಾಚಿತ್ರಗ್ರಾಹಕರಾಗಿಯೂ ರೋಹಿತ್ ಜನಪ್ರಿಯತೆ ಸಾಧಿಸಿದ್ದಾರೆ.

Director Rohit Shetty Gets A Maserati GranTurismo Sport

ಜಮೀನ್', 'ಸಿಂಘಂ', 'ಗೋಲ್ ಮಾಲ್ ಸೀರೀಸ್', 'ಸಿಂಘಂ ರಿಟರ್ನ್' ಅಂತಹ ಚಿತ್ರಗಳ ಚಿತ್ರಗಳನ್ನ ನಿರ್ದೇಶನ ಮಾಡಿರುವ ಖ್ಯಾತಿ ನಿರ್ದೇಶಕ ರೋಹಿತ್ ಶೆಟ್ಟಿ ಅವರದ್ದು.

More from Filmibeat

English summary
Indian film director Rohit Shetty, best known for his action packed car stunts has now added the Maserati GranTurismo Sport to his garage, joining a host of other exotics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X