For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಬಟ್ಟೆಯಲ್ಲಿ ಎರಡು 'ತೂತು': ಟ್ವಿಟ್ಟರ್ ನಲ್ಲಿ ಜೋರಾಯ್ತು ಮಾತು

  By Bharath Kumar
  |

  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಟ್ಟೆಯ ವಿಚಾರದಲ್ಲಿ ಪದೇ ಪದೇ ಸುದ್ದಿಯಾಗ್ತಿದ್ದಾರೆ. ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ವೇಳೆ ಪ್ರಿಯಾಂಕ ಧರಿಸಿದ್ದ ಬಟ್ಟೆ ಕೂಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ, ಪಿಗ್ಗಿ ತೊಟ್ಟಿದ್ದ ಸ್ಟೈಲಿಶ್ ಬಟ್ಟೆಯೊಂದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

  ಪ್ರಿಯಾಂಕ ಚೋಪ್ರಾ ವಿನ್ಯಾಸಕ ಮಿಮಿ ಕಟ್ರೆಲ್ ವಿನ್ಯಾಸಗೊಳಿಸಿರುವ ನೀಲಿ ಬಣ್ಣದ ಸೂಟ್ ಡ್ರೆಸ್ ಧರಿಸಿ, ಕೈಯಲ್ಲಿ ಮಿನಿ ಪರ್ಸ್ ಇಟ್ಕೊಂಡು ಎಂಟ್ರಿ ಕೊಡ್ತಿರೋ ಫೋಟೋ ಎಲ್ಲ ಗಮನ ಸೆಳೆಯುತ್ತಿದೆ. ಪಿಗ್ಗಿಯ ಈ ಸ್ಟೈಲ್ ಗೆ ಫಿದಾ ಆಗಿರುವ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ, ಮತ್ತೆ ಕೆಲವರು ಕಾಲೆಳೆಯುತ್ತಿದ್ದಾರೆ.

  ಪ್ರಿಯಾಂಕಾ ಚೋಪ್ರಾ ಕೈಯಲ್ಲಿರೋ 'ಕರಿಮಣಿ' ರಹಸ್ಯ ಬಹಿರಂಗಪ್ರಿಯಾಂಕಾ ಚೋಪ್ರಾ ಕೈಯಲ್ಲಿರೋ 'ಕರಿಮಣಿ' ರಹಸ್ಯ ಬಹಿರಂಗ

  ಹೌದು, ಪ್ರಿಯಾಂಕಾ ಧರಿಸಿರುವ ಈ ಸೂಟ್ ನಲ್ಲಿ ಎರಡು ರಂಧ್ರವಾಗಿದೆ. ಪ್ರಿಯಾಂಕಾ ಎದೆ ಭಾಗದ ಎರಡು ಕಡೆ ಡ್ರೆಸ್ ಕತ್ತರಿಸಲಾಗಿದೆ. ಇದು ಸ್ಟೈಲಿಶ್ ಆಗಿದ್ದರೂ, ಇದನ್ನು ನೋಡಿದ ಅಭಿಮಾನಿಗಳು ಟ್ರೋಲ್ ಮಾಡ್ತಿದ್ದಾರೆ.

  ಅಸ್ಸಾಂ ಪ್ರವಾಸೋದ್ಯಮ ಕ್ಯಾಲೆಂಡರ್ ನಲ್ಲಿ ಪ್ರಿಯಾಂಕಾ ಎದೆಸೀಳು: ಕೋಪಗೊಂಡ ಕಾಂಗ್ರೆಸ್ ಶಾಸಕರುಅಸ್ಸಾಂ ಪ್ರವಾಸೋದ್ಯಮ ಕ್ಯಾಲೆಂಡರ್ ನಲ್ಲಿ ಪ್ರಿಯಾಂಕಾ ಎದೆಸೀಳು: ಕೋಪಗೊಂಡ ಕಾಂಗ್ರೆಸ್ ಶಾಸಕರು

  ''ನನ್ನ ತಂದೆ ಇದನ್ನು ನೋಡಿದರೆ, ಜನರು ಇನ್ನೂ ಸಫಾರಿ ಸೂಟ್ ಗಳನ್ನು ಧರಿಸುತ್ತಾರೆ ನೋಡು ಎಂದು ನನಗೆ ಹೇಳುತ್ತಿದ್ದರು'' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

  'ಗೌರವ ಡಾಕ್ಟರೇಟ್' ಪಡೆಯಬೇಕಿದ್ದ ಪ್ರಿಯಾಂಕಾ ಬೇಸರವಾಗಿದ್ದೇಕೆ?'ಗೌರವ ಡಾಕ್ಟರೇಟ್' ಪಡೆಯಬೇಕಿದ್ದ ಪ್ರಿಯಾಂಕಾ ಬೇಸರವಾಗಿದ್ದೇಕೆ?

  ''ಬಹುಶಃ ಆ ಎರಡು ಕಡೆ ಚರ್ಮದ ಬಣ್ಣದಲ್ಲೇ ಪಾಕೆಟ್ ಇರಿಸಿರಬಹುದು'' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

  ಇನ್ನು ಇತ್ತೀಚಿಗಷ್ಟೆ ಪ್ರಿಯಾಂಕಾ ಚೋಪ್ರಾ ಕೈಯಲ್ಲಿ ಕರಿಮಣಿ ಕಟ್ಟಿದ್ದ ಕಾರಣಕ್ಕೆ ಮದುವೆ ಆಗಿದ್ದಾರೆ ಎಂಬ ಸುದ್ದಿ ವರದಿಯಾಗಿತ್ತು. ತದ ನಂತರ ಪ್ರತಿಕ್ರಿಯಿಸಿದ್ದ ಪಿಗ್ಗಿ ಇದು ಸುಳ್ಳು ಸುದ್ದಿ ಎಂದಿದ್ದರು.

  English summary
  Actress Priyanka Chopra was recently seen wearing a pastel blue lingerie blazer dress from Dion Lee as she graced the Late Night with Seth Meyers in New York. once again, PeeCee’s outfit became the topic of discussion on Twitter with people coming up with some hilarious jokes on it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X