twitter
    For Quick Alerts
    ALLOW NOTIFICATIONS  
    For Daily Alerts

    ಫೋಟೋಗ್ರಫರ್ ಜೊತೆ ದಿಶಾ ಪಟಾನಿ ಬಾಡಿಗಾರ್ಡ್ ಫೈಟ್

    |

    ಬಾಲಿವುಡ್ ಖ್ಯಾತ ನಟಿ ದಿಶಾ ಪಟಾನಿ ಗಲಾಟೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ದಿಶಾ ಪಟಾನಿ ಬಾಡಿಗಾರ್ಡ್ ಮತ್ತು ಫೋಟೋಗ್ರಫರ್ ನಡುವೆ ತಳ್ಳಾಟ ನಡೆದಿದ್ದು, ಫೋಟೋಗ್ರಫರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತೀಚಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ದಿಶಾ ಪಟಾನಿ, ಕಾರ್ಯಕ್ರಮ ಮುಗಿಸಿ ಹೊರಗೆ ಬರುವ ವೇಳೆ ಫೋಟೋಗ್ರಫರ್ ಆಕೆಯ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ.

    ದಿಶಾ ಪಟಾನಿಯ ಹಾಟ್ ಫೋಟೋಗೂ ಬಿಜೆಪಿಗೂ ಏನು ಸಂಬಂಧ?ದಿಶಾ ಪಟಾನಿಯ ಹಾಟ್ ಫೋಟೋಗೂ ಬಿಜೆಪಿಗೂ ಏನು ಸಂಬಂಧ?

    ಅನುಮತಿ ಇಲ್ಲದೇ ಫೋಟೋ ಕ್ಲಿಕ್ ಮಾಡಲು ನಟಿಯ ಮುಂದೆ ಮುಗಿಬಿದ್ದ ಫೋಟೋಗ್ರಫರ್ ಗಳನ್ನು ದಿಶಾ ಪಟಾನಿ ಬಾಡಿಗಾರ್ಡ್ ನೂಕಿದ್ದಾರೆ. ಕ್ಯಾಮೆರಾ ತಳ್ಳಿದ್ದಾರೆ. ಬಾಡಿಗಾರ್ಡ್ ನಡೆಯನ್ನು ವಿರೋಧಿಸಿದ ಫೋಟೋಗ್ರಫರ್ ಖಂಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ಕುರಿತು ವಾದ ಪ್ರತಿವಾದ ನಡೆಯುತ್ತಿದೆ.

    Disha Patani Bodyguard Gets Fight With Photographer

    ದಿಶಾ ಪಟಾನಿ ಜೊತೆಗಿನ ಡೇಟಿಂಗ್ ಸೀಕ್ರೇಟ್ ಬಿಚ್ಚಿಟ್ಟ ಟೈಗರ್ ಶ್ರಾಫ್!ದಿಶಾ ಪಟಾನಿ ಜೊತೆಗಿನ ಡೇಟಿಂಗ್ ಸೀಕ್ರೇಟ್ ಬಿಚ್ಚಿಟ್ಟ ಟೈಗರ್ ಶ್ರಾಫ್!

    ಈ ಘಟನೆ ನಡೆದ ಬಳಿಕ ದಿಶಾ ಪಟಾನಿ ಅವರ ಮ್ಯಾನೇಜರ್ ಫೋಟೋಗ್ರಫರ್ ಬಳಿ ಬಂದ ಕ್ಷಮೆಯಾಚಿಸಿದ್ದಾರೆ. ಖ್ಯಾತ ಫೋಟೋಗ್ರಫರ್ ವಿರಾಲ್ ಬಯಾನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿ ದಿಶಾ ಪಟಾನಿ ಬಾಡಿಗಾರ್ಡ್ ನಡೆಯನ್ನು ಖಂಡಿಸಿದ್ದಾರೆ.

    ಇನ್ನು ಮಲಾಂಗ್ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿರಿವ ದಿಶಾ ಪಟಾನಿ, ಸಲ್ಮಾನ್ ಖಾನ್ ಜೊತೆ ರಾಧೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    English summary
    Bollywood actress Disha Patani bodyguard has got fight with photographer.
    Monday, February 24, 2020, 19:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X