ವೀಣಾ ಮಲಿಕ್ ನಗ್ನ ಫೋಟೊ ತೋರಿಸಲು ಪೊಲೀಸರಿಗೆ ಮುಜುಗರ

By Srinath

nude-beauty-veena-malik-appears-in-kannada-daily
ಬೆಂಗಳೂರು: ಕಾಣೆಯಾದ 'ಬೆತ್ತಲೆ ಬ್ಯೂಟಿ' ವೀಣಾ ಮಲಿಕ್ ಬಗ್ಗೆ 'ಉದಯವಾಣಿ' ಪತ್ರಿಕೆಯಲ್ಲಿ ಪ್ರಕಟವಾಗಿರುವ 'ಸುಳ್ ಸುದ್ದಿ'ಯನ್ನು ಹಾಗೇ ಸುಮ್ಮನೆ ಓದಿಕೊಳ್ಳಿ...

ಇತ್ತೀಚೆಗೆ FHM ನಿಯತಕಾಲಿಕೆಯ ಮುಖಪುಟಕ್ಕೆ ನಗ್ನಳಾಗಿ ಪೋಸು ನೀಡಿದ್ದ ಪಾಕಿಸ್ತಾನದ ನಟಿ ವೀಣಾ ಮಲಿಕ್ 2 ದಿನಗಳಿಂದ ಮುಂಬೈನಲ್ಲಿ ಶೂಟಿಂಗ್ ಲೊಕೇಶನ್ನಿನಿಂದ ನಾಪತ್ತೆಯಾಗಿದ್ದಾರೆ ಎಂದು ಸುದ್ದಿಯಾಗಿದೆ. ಅದಕ್ಕಾಗಿ ವ್ಯಾಪಕ ಪೊಲೀಸ್ ಶೋಧವೂ ನಡೆಯುತ್ತಿದೆ. ಆದರೆ ಪೊಲೀಸರು ಈಗ ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಬೆತ್ತಲೆ ಬ್ಯೂಟಿ ವೀಣಾ ಮಲಿಕ್ ಬಟ್ಟೆ ಹಾಕಿಕೊಂಡಿರುವ ಫೋಟೋಗಳು ಸಿಗುತ್ತಿಲ್ಲ. ಹಾಗೆಂದು, ಪತ್ರಿಕೆಗಳಲ್ಲಿ 'ಕಾಣೆಯಾಗಿದ್ದಾರೆ' ವಿಭಾಗದಲ್ಲಿ ಅವರ ನಗ್ನ ಫೋಟೋವನ್ನು ಪೊಲೀಸರು ಪ್ರಕಟಿಸುವಂತಿಲ್ಲ. ಹಾಗೂ ಈಕೆಯನ್ನು ನೋಡಿದ್ದೀರಾ ಅಂತ ಕೇಳಿದರೆ 'ನೋಡಿದ್ದೇವೆ' ಅಂತ ಹೇಳಲು ಎಲ್ಲರೂ ಮುಜುಗರ ಪಟ್ಟುಕೊಳ್ಳುತ್ತಿದ್ದಾರೆ.

ಅಲ್ಲದೆ ಆಕೆ ಬಟ್ಟೆ ಹಾಕಿಕೊಂಡಿರುವ ಫೋಟೋಗಳನ್ನು ನೋಡಿದರೆ ಯಾರಿಗೂ ವೀಣಾ ಮಲಿಕ್ ಗುರುತು ತಿಳಿಯುತ್ತಿಲ್ಲ. ಇದರಿಂದಾಗಿ ಕಳೆದುಹೋಗಿರುವ ವೀಣಾ ಮಲಿಕ್ ಅವರನ್ನು ಹುಡುಕುವುದು ಹೇಗೆ ಎಂಬುದು ಪೊಲೀಸರಿಗೆ ಚಿಂತೆಯಾಗಿದೆ.

More from Filmibeat

English summary
After the episode of posing nude for FHM India Issue Pakistani sexy actress Veena Malik went on missing from a shooting location. A Kannada daily has come up with a hilarious write up on this episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X