For Quick Alerts
  ALLOW NOTIFICATIONS  
  For Daily Alerts

  ದೇಶಿ ಗರ್ಲ್ ಇಮೇಜ್ ಕಳೆದುಕೊಂಡ ಬಿಕಿನಿ ಬ್ಯೂಟಿ ರಿಷಿನಾ ಕಂಧರಿ

  By Suneel
  |

  ಕಿರುತೆರೆ ರಿಷಿನಾ ಕಂಧರಿ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುವ 'Diya Aur Baati Hum' ಪಾಪ್ಯುಲರ್ ಧಾರಾವಾಹಿಯಿಂದ ಗುರುತಿಸಿಕೊಂಡವರು. ಈ ಸೀರಿಯಲ್ ನಲ್ಲಿ ಎಸ್‌ಪಿ ಅರ್ಪಿತಾ ಖನ್ನಾ ಪಾತ್ರದಿಂದ ಜನಪ್ರಿಯರಾದ ಇವರು ಈಗ ತಮ್ಮ ಲೇಟೆಸ್ಟ್ ಫೋಟೋವೊಂದರಿಂದ ಸುದ್ದಿಯಲ್ಲಿದ್ದಾರೆ.

  ಅದೇನಂದ್ರೆ ಧಾರಾವಾಹಿಯಲ್ಲಿ ಸರಳ ಮತ್ತು ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದ ರಿಷಿನಾ ಕಂಧರಿ ಇತ್ತೀಚೆಗೆ ತಮ್ಮ ಪತಿಯೊಂದಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿಕಿನಿ ಡ್ರೆಸ್ ನಲ್ಲಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದ ಅವರ ಬಗ್ಗೆ ಇದ್ದ ದೇಶಿ ಗರ್ಲ್ ಇಮೇಜ್ ಗೆ ಧಕ್ಕೆಯಾಗಿದೆ ಆದರೂ, ಫೋಟೋ ನೋಡಲು ಯಾರು ಮಿಸ್ ಮಾಡಿಕೊಳ್ಳುವುದಿಲ್ಲ.

  ಚಿರತೆ ಮೈ ಬಣ್ಣದ ಬಿಕಿನಿ ಡ್ರೆಸ್ ನಲ್ಲಿರುವ ರಿಷಿನಾ ಕಂಧರಿಯನ್ನು ಈಜುಕೊಳದಿಂದ ಅವರ ಪತಿ ಮೇಲಕ್ಕೆ ಎತ್ತುತ್ತಿರುವ ಫೋಟೋ ಸಾಮಾಜಿಕ ಜಾಲತಾಣ ಇನ್ ಸ್ಟಗ್ರಾಂ ನಲ್ಲಿ ಕಾಣಿಸಿಕೊಂಡಿದೆ. ಸಖತ್ ಹಾಟ್ ಆಗಿ ಕಾಣುತ್ತಿರುವ ರಿಷಿನಾ ಸೂಪರ್ ಸೆಕ್ಸಿ ಗರ್ಲ್ ಆಗಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ರಿಷಿನಾ'ರ ಈ ಫೋಟೋ ನೋಡಿದ ನಂತರ ಅವರಿಗೆ ಇನ್ನಷ್ಟು ಅಭಿಮಾನಿಗಳು ಹುಟ್ಟಿಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ. ಅಂದಹಾಗೆ ರಿಷಿನಾ ಈ ರೀತಿ ಬಿಕಿನಿ ಸ್ಟೈಲ್ ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ.

  English summary
  ‘Diya Aur Baati Hum’ Star Rishina Kandhari Sheds Her Desi Girl Image, These Bikini Pics Are A Proof

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X