ಖ್ಯಾತ ನಟಿಯ ಬಾತ್‌ರೂಮ್ ವೀಡಿಯೋ ಲೀಕ್? ಕನ್ನಡ ಚಿತ್ರದಲ್ಲೂ ಈಕೆ ನಟಿಸಿದ್ರು

ನಟ, ನಟಿಯರು ಖಾಸಗಿ ಫೋಟೊ, ವಿಡಿಯೋ ಲೀಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಹೊಸದೇನು ಅಲ್ಲ. ಸದ್ಯ ಖ್ಯಾತ ನಟಿಯೊಬ್ಬರು ಬಾತ್‌ರೂಮ್ ವೀಡಿಯೋ ಕೂಡ ಇದೇ ರೀತಿ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಸದ್ಯ ಟ್ರೆಂಡಿಂಗ್‌ನಲ್ಲಿರುವ ಈ ವೀಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಆಕೆ ಬಾತ್‌ರೂಮ್ ಒಳಗೆ ಎಂಟ್ರಿ ಕೊಟ್ಟು ಸ್ನಾನ ಮಾಡಲು ಮುಂದಾಗುವುದನ್ನು ಆ ವೀಡಿಯೋದಲ್ಲಿ ನೋಡಬಹುದು. ಸಲ್ವಾರ್ ನಟಿಸಿರುವ ನಟಿ ಸ್ನಾನ ಮಾಡಲು ಬಾತ್‌ರೂಂ ಒಳಗೆ ಹೋಗುತ್ತಾರೆ. ಕೈಯಲ್ಲಿದ್ದ ಟವೆಲ್ ಅನ್ನು ಹ್ಯಾಂಗರ್‌ಗೆ ನೇತುಹಾಕಿ ತಮ್ಮ ಬಟ್ಟೆ ತೆಗೆಯಲು ಮುಂದಾಗುತ್ತಾರೆ. ಅಲ್ಲಿಗೆ ವಿಡಿಯೋ ಮುಗಿಯುತ್ತದೆ. ಊರ್ವಶಿ ರೌಟೆಲಾ ಬಾತ್‌ರೂಮ್ ವಿಡಿಯೋ ಲೀಕ್ ಎಂದು ಕ್ಯಾಪ್ಷನ್ ಕೊಟ್ಟು ವೀಡಿಯೋ ಪೋಸ್ಟ್ ಮಾಡಲಾಗಿದೆ.

famous Bollywood actress private bathroom video goes viral

ಇದು ನಟಿ ಊವರ್ಶಿ ರೌಟೆಲಾ ಖಾಸಗಿ ವೀಡಿಯೋ ಎಂದು ವೈರಲ್ ಮಾಡಲಾಗುತ್ತಿದೆ. ಕೆಲವರು ಇದು ಪಬ್ಲಿಟಿಸಿ ಸ್ಟಂಟ್. ಸಿನಿಮಾ ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಸದಾ ಸುದ್ದಿಯಲ್ಲಿರಲು ಕೆಲವರು ಇಂತಹ ಚೀಪ್ ಟ್ರಿಕ್ ಬಳಸುತ್ತಾರೆ. ಕೆಲ ದಿನಗಳ ಹಿಂದೆ ನಟಿ ಪೂನಂ ಪಾಂಡೆ ತಾವು ಸತ್ತು ಹೋಗಿರುವುದಾಗಿ ನಾಟಕ ಮಾಡಿದ್ದರು. ಒಂದು ದಿನದ ಬಳಿಕ ಎಲ್ಲಾ ಸುಳ್ಳು ಎಂದಿದ್ದರು.

ಇದು ಊವರ್ಶಿ ರೌಟೆಲಾ ಬಾತ್‌ರೂಮ್ ವೀಡಿಯೋ ಅಲ್ಲ. ಡೀಪ್‌ಫೇಕ್ ವೀಡಿಯೋ ಎನ್ನುವ ಮಾತುಗಳು ಕೇಳಿಬರ್ತಿದೆ. ಇತ್ತೀಚೆಗೆ ಸೆಲೆಬ್ರೆಟಿಗಳಿಗೆ ಡೀಪ್‌ಫೇಕ್ ವೀಡಿಯೋ ಕಂಟಕವಾಗಿ ಪರಿಣಮಿಸಿದೆ. ಕೆಲ ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಫೇಕ್ ವೀಡಿಯೋ ಭಾರೀ ವಿವಾದ ಸೃಷ್ಟಿಸಿತ್ತು. ಪ್ರಕರಣದ ಸಂಬಂಧ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದರು. ಇದೇ ರೀತಿ ಕಾಜೋಲ್, ಆಲಿಯಾ ಭಟ್ ಸೇರಿದಂತೆ ಹಲವರ ಫೇಕ್ ವೀಡಿಯೋಗಳು ಹೊರಬಂದು ಸುದ್ದಿಯಾಗಿತ್ತು.

ಬಾಲಿವುಡ್ ಸಿನಿಮಾಗಳಲ್ಲಿ ಊವರ್ಶಿ ರೌಟೆಲಾ ನಟಿಸಿದ್ದಾರೆ. ಆಕೆ ಸ್ಪೆಷಲ್ ಸಾಂಗ್‌ಗಳಿಂದಲೇ ಸುದ್ದಿ ಮಾಡಿದ್ದು ಹೆಚ್ಚು. ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ಊರ್ವಶಿ ನಟಿಸುತ್ತಿದ್ದಾರೆ. ಕನ್ನಡದ 'ಮಿ. ಐರಾವತ' ಚಿತ್ರದಲ್ಲಿ ನಾಯಕಿಯಾಗಿ ಆಕೆ ಬಣ್ಣ ಹಚ್ಚಿದ್ದರು. ನಟ ದರ್ಶನ್ ಜೋಡಿಯಾಗಿ ಮಿಂಚಿದ್ದರು.

ಕಳೆದ ವಾರವಷ್ಟೆ ನಟಿ ಊರ್ವಶಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ತೆಲುಗು ಸಿನಿಮಾ ಚಿತ್ರೀಕರಣದ ವೇಳೆ ಪೆಟ್ಟಾಗಿ ಚಿಕಿತ್ಸೆ ಪಡೆದಿದ್ದರು. ಬಾಲಕೃಷ್ಣ ನಟನೆಯ 109ನೇ ಸಿನಿಮಾದಲ್ಲಿ ಆಕೆ ನಟಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಬಾಬಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದುಲ್ಕರ್ ಸಲ್ಮಾನ್ ಹಾಗೂ ಪ್ರಕಾಶ್ ರಾಜ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರದ ಇಬ್ಬರು ನಾಯಕಿಯರಲ್ಲಿ ಊರ್ವಶಿ ಕೂಡ ಇದ್ದಾರೆ.

More from Filmibeat

English summary
famous actress private video leaked online, netizes says PR stunt;
Read more about: bollywood hindi urvashi rautela
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X