twitter
    For Quick Alerts
    ALLOW NOTIFICATIONS  
    For Daily Alerts

    ಪತಿಯ ಸಹಭಾಗಿತ್ವ ಇಲ್ಲದೆ ತಾಯಿಯಾದ ಅನುಭವ ಹಂಚಿಕೊಂಡ ಬಾಲಿವುಡ್ ನಿರ್ದೇಶಕಿ

    |

    ನೃತ್ಯ ಸಂಯೋಜಕಿ, ನಿರ್ದೇಶಕಿ ನಟಿ ಫರಾಹ್ ಖಾನ್ 2008 ರಲ್ಲಿ ತಮ್ಮ 43 ನೇ ಹರೆಯದಲ್ಲಿ ತಾಯಿಯಾಗಿದ್ದರು ಅದೂ ಪತಿಯ ಸಹಕಾರವಿಲ್ಲದೆ!

    ಮೂರು ಮಕ್ಕಳ ತಾಯಿಯಾಗಿರುವ ಫರಾಹ್ ಖಾನ್, ಇತ್ತೀಚಿಗೆ ಇನ್‌ಸ್ಟಾಗ್ರಾಂ ನಲ್ಲಿ ಪತಿಯ ಅಥವಾ ಪುರುಷನ ಸಹಭಾಗಿತ್ವ ಇಲ್ಲದೆ, ಐವಿಎಫ್ ಮಾದರಿಯ ಮೂಲಕ ಗರ್ಭ ಧರಿಸಿ ತಾಯಿಯಾದ ಬಗ್ಗೆ ಬರೆದುಕೊಂಡಿದ್ದಾರೆ.

    ಹೀರೋಗಳ ಹಿಂದೆ ಡ್ಯಾನ್ಸ್ ಮಾಡುತ್ತಿದ್ದ ಈ 5 ಜನ ಇಂದು 'ಸೂಪರ್ ಸ್ಟಾರ್'ಗಳುಹೀರೋಗಳ ಹಿಂದೆ ಡ್ಯಾನ್ಸ್ ಮಾಡುತ್ತಿದ್ದ ಈ 5 ಜನ ಇಂದು 'ಸೂಪರ್ ಸ್ಟಾರ್'ಗಳು

    'ತಾಯಿ ಆಗುವುದು ಮಹಿಳೆಯ ಆಯ್ಕೆ ಅದನ್ನು ನಿರ್ಧರಿಸುವ ಹಕ್ಕು ಬೇರೆ ಯಾರಿಗೂ ಇಲ್ಲ, ನೃತ್ಯ ಸಂಯೋಜಕಿ, ನಟಿ, ನಿರ್ದೇಶಕಿ, ನಿರ್ಮಾಪಕಿ ಆಗಿದ್ದ ನಾನು ಸರಿಯಾದ ಸಮಯಕ್ಕೆ ತಾಯಿ ಆಗಲು ಹಾಗೂ ನನ್ನಿಚ್ಛೆಯಂತೆ ಗರ್ಭ ಧರಿಸಲು ನಿಶ್ಚಯಿಸಿದೆ ಅಂತೆಯೇ ಐವಿಎಫ್ ಆಧುನಿಕ ತಂತ್ರಜ್ಞಾನದ ಮೂಲಕ ಗರ್ಭ ಧರಿಸಿ ತಾಯಿಯಾದೆ, ಇಂದು ನಾನು ಮೂರು ಮಕ್ಕಳ ಹೆಮ್ಮೆಯ ತಾಯಿ ಎಂದಿದ್ದಾರೆ ಫರಾಹ್ ಖಾನ್.

     Farah Khan Open Letter About Becoming An IVF Mother

    ಫರ್ಹಾ ಖಾನ್ 2004 ರಲ್ಲಿ ಸಿನಿಮಾ ಸಂಕಲನಕಾರ ಶಿರಿಶ್ ಕುಂದರ್ ಅನ್ನು ವಿವಾಹವಾದರು. ಇಬ್ಬರು ಒಟ್ಟಿಗೆ ಇದ್ದಾರೆ. ಆದರೂ ಸಹ ಫರಾಹ್ ಖಾನ್ ಐವಿಎಫ್ ತಂತ್ರಜ್ಞಾನದ ಮೂಲಕ ತಾಯಿ ಆಗಿದ್ದರು.

    ಸುಶಾಂತ್ ಸಿಂಗ್ ರಜಪೂತ್ ಕೊನೆಯದಾಗಿ ನಟಿಸಿದ್ದು ಈ ಹಾಡಿನಲ್ಲಿ...ಸುಶಾಂತ್ ಸಿಂಗ್ ರಜಪೂತ್ ಕೊನೆಯದಾಗಿ ನಟಿಸಿದ್ದು ಈ ಹಾಡಿನಲ್ಲಿ...

    Recommended Video

    ಚಿತ್ರರಂಗದ 40 ವರ್ಷದ ಅನುಭವವನ್ನು ಪತ್ನಿಯ ಜೊತೆ ಬಂದು ಹಂಚಿಕೊಂಡ ಜಗ್ಗೇಶ್ | Jaggesh 40 years Cine Journey

    ಇದೀಗ ಖಾಸಗಿ ವಾಹಿನಿಯಲ್ಲಿ, ಯುವತಿಯೊಬ್ಬಳು, ಮದುವೆಯಾಗದೆ ಐವಿಎಫ್ ಮೂಲಕ ತಾಯಿ ಆಗುವ ಕತೆ ಆಧರಿಸಿದ 'ಸ್ಟೋರಿ 9 ಮಂತ್ಸ್‌ಕೀ' ಎಂಬ ಧಾರಾವಾಹಿ ಪ್ರಸಾರ ವಾಗುತ್ತಿದೆ. ಈ ಸಂದರ್ಭದಲ್ಲಿ ಫರಾಹ್ ಖಾನ್ ಈ ತಮ್ಮ ತಾಯ್ತನದ ಬಗ್ಗೆ ಬಹಿರಂಗ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

    English summary
    Director Farah Khan wrote open letter about her becoming an IVF mother. She said becoming mother is women choice.
    Tuesday, November 24, 2020, 16:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X