For Quick Alerts
  ALLOW NOTIFICATIONS  
  For Daily Alerts

  ಸಚಿನ್ ತೆಂಡೂಲ್ಕರ್ ಮಗನ ಬೆಂಬಲಕ್ಕೆ ನಿಂತ ನಟ, ನಿರ್ದೇಶಕ ಫರ್ಹಾನ್ ಖಾನ್

  |

  ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಐಪಿಎಲ್‌ ಹರಾಜಿನಲ್ಲಿ ಮುಂಬೈ ಪಾಲಾಗಿರುವುದು ಬಹುವಾಗಿ ಚರ್ಚೆಯಾಗುತ್ತಿದೆ.

  ಸ್ವಜನ ಪಕ್ಷಪಾತ ಅಥವಾ ನೆಪೋಟಿಸಮ್ ಎಂಬುದು ಕ್ರಿಕೆಟ್ಟಿಗೂ ಕಾಲಿಟ್ಟಿದೆ. ಅರ್ಜುನ್ ತೆಂಡೂಲ್ಕರ್ ಗೆ ಆತನ ಪ್ರತಿಭೆ ಬದಲಿಗೆ ಸಚಿನ್ ತೆಂಡೂಲ್ಕರ್ ಪುತ್ರ ಎಂಬ ಕಾರಣಕ್ಕೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

  ಸಚಿನ್ ತೆಂಡೂಲ್ಕರ್ ಮಗನ ಬೆಂಬಲಕ್ಕೆ ನಿಂತಿರುವ ನಟ, ನಿರ್ದೇಶಕ ಫರ್ಹಾನ್ ಅಖ್ತರ್, 'ನಾನು ಅರ್ಜುನ್ ತೆಂಡೂಲ್ಕರ್ ಅನ್ನು ನೋಡಿದ್ದೇನೆ. ಅವನು ಒಳ್ಳೆಯ ಕ್ರಿಕೆಟರ್ ಆಗಲು ಬಹಳ ಕಷ್ಟಪಡುತ್ತಿದ್ದಾನೆ. ಅವನ ಮೇಲೆ 'ನೆಪೊಟಿಸಮ್' ಟೀಕೆಯನ್ನು ಮಾಡುವುದು ಸರಿಯಲ್ಲ' ಎಂದಿದ್ದಾರೆ ಫರ್ಹಾನ್ ಅಖ್ತರ್.

  ಮುಂದುವರೆದು, 'ಅವನ ಉತ್ಸಾವನ್ನು ಕೊಲ್ಲಬೇಡಿ, ಅವನು ತನ್ನ ಪಯಣ ಆರಂಭಿಸುವ ಮುನ್ನವೇ ಅವನ ಮೇಲೆ ಭಾರ ಹೇರಬೇಡಿ' ಎಂದಿದ್ದಾರೆ ಅರ್ಜುನ್ ಕಪೂರ್.

  ಫರ್ಹಾನ್ ಅಖ್ತರ್ ಹಾಗೂ ಅರ್ಜುನ್ ಕಪೂರ್ ಒಂದೇ ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ಇಬ್ಬರಿಗೂ ಪರಸ್ಪರ ಪರಿಚಯವೂ ಇದೆ.

  ಹೊಸ ರೆಕಾರ್ಡ್ ಮಾಡಿದ ಡಿ ಬಾಸ್ ರಾಬರ್ಟ್ | Filmibeat Kannada

  ಫರ್ಹಾನ್ ಅಖ್ತರ್ ಗೂ ನೆಪೊಟಿಸಮ್ ಟೀಕೆ ಎದುರಾಗಿತ್ತು, ಖ್ಯಾತ ಚಿತ್ರಕತೆಗಾರ, ಸಾಹಿತಿ ಜಾವೇದ್ ಅಖ್ತರ್ ಮಗ ಆಗಿರುವ ಕಾರಣವೇ ಅವರಿಗೆ ಅವಕಾಶ ದೊರಕಿದೆ ಎನ್ನಲಾಗಿತ್ತು. ಆದರೆ ಪ್ರತಿಭಾವಂತ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ತಮ್ಮ ಪ್ರತಿಭೆಯಿಂದ ಮಾತ್ರವೇ ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ.

  English summary
  Actor, Director Farhan Akhtar defends Sachin Tendulkar's Arjun Tendulkar on ongoing Nepotism debate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X