»   » 'ಗಂಠಾ ಆವಾರ್ಡ್ಸ್ 2016: ಇಲ್ಲಿ ಎಲ್ಲವೂ ಕೆಟ್ಟ ಪ್ರಶಸ್ತಿಗಳೇ

'ಗಂಠಾ ಆವಾರ್ಡ್ಸ್ 2016: ಇಲ್ಲಿ ಎಲ್ಲವೂ ಕೆಟ್ಟ ಪ್ರಶಸ್ತಿಗಳೇ

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಚಿತ್ರರಂಗದಲ್ಲಿ ಪ್ರತೀ ವರ್ಷ ಹಲವಾರು ಪ್ರಶಸ್ತಿಗಳು ಪ್ರಕಟವಾಗುತ್ತವೆ ಅದರಲ್ಲಿ ಉತ್ತಮ, ಅತ್ಯುತ್ತಮ ಸೇರಿದಂತೆ ಅತೀ ಕೆಟ್ಟ ನಟ-ನಟಿ, ಕೆಟ್ಟ ಸಿನಿಮಾ ಅಂತ ಕೂಡ ಪ್ರಶಸ್ತಿ ಸಮಾರಂಭಗಳು ನಡೆಯುತ್ತವೆ.

ಇದಕ್ಕೆ ಉತ್ತಮ ನಿದರ್ಶನ ಅಂದ್ರೆ 'ಗೋಲ್ಡನ್ ಕೇಲಾ ಆವಾರ್ಡ್'. [ಅಬ್ಬಾ.!ಈ ವರ್ಷದ ಕೆಟ್ಟ ಸಿನಿಮಾ, ಕೆಟ್ಟ ನಟ-ನಟಿ ಇವರೇ ಸ್ವಾಮಿ] ಇದು ಮಾತ್ರವಲ್ಲದೇ, ಇದರ ಜೊತೆಗೆ ಇನ್ನೊಂದು ಪ್ರಶಸ್ತಿ ಸಮಾರಂಭ ಇದೆ, ಅದೇ 'ಗಂಠಾ ಆವಾರ್ಡ್ಸ್'. 'ಗೋಲ್ಡನ್ ಕೇಲಾ' ಪ್ರಶಸ್ತಿಯಲ್ಲಿ ಕೆಟ್ಟ ಪ್ರಶಸ್ತಿ ಜೊತೆಗೆ ಕೊಂಚ ವಿಭಿನ್ನ ಬಿರುದುಗಳು ದೊರೆತರೆ, 'ಗಂಠಾ ಪ್ರಶಸ್ತಿ'ಯಲ್ಲಿ ಎಲ್ಲವೂ ಕೆಟ್ಟ ಪ್ರಶಸ್ತಿಗಳೇ ದೊರೆಯುತ್ತವೆ.

'Ghanta Awards 2016': Salman's 'PRDP' wins worst film

ಅಂದಹಾಗೆ 6ನೇ ವರ್ಷದ ಗಂಠಾ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ಈ ಬಾರಿ ಕೂಡ ಬಾಲಿವುಡ್ ನ ಘಟಾನುಘಟಿಗಳೇ ಕೆಟ್ಟ ನಟ-ನಟಿ ಹಾಗೂ ಕೆಟ್ಟ ಸಿನಿಮಾಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿಯ ಸಂಪೂರ್ಣ ಲಿಸ್ಟ್ ಇಲ್ಲಿದೆ...[ಬಾಲಿವುಡ್ 2014: ವರ್ಷದ ಕೆಟ್ಟ ನಟ, ನಟಿ ಪ್ರಶಸ್ತಿ ಪ್ರಕಟ]

ಅತ್ಯಂತ ಕೆಟ್ಟ ಚಿತ್ರ: 'ಪ್ರೇಮ್ ರತನ್ ಧನ್ ಪಾಯೋ'
ಕೆಟ್ಟ ನಿರ್ದೇಶಕ : ವಿಕಾಸ್ ಬಹಾಲ್, ಚಿತ್ರ: 'ಶಾಂಧಾರ್'
ಕೆಟ್ಟ ನಟ: ಶಾರುಖ್ ಖಾನ್, ಚಿತ್ರ: 'ದಿಲ್ವಾಲೆ'
ಕೆಟ್ಟ ನಟಿ: ಸೋನಂ ಕಪೂರ್, ಚಿತ್ರ: 'ಪ್ರೇಮ್ ರತನ್ ಧನ್ ಪಾಯೋ' ಮತ್ತು 'ಡಾಲಿ ಕೀ ಡೋಲಿ'.
ಕೆಟ್ಟ ಹಾಡು: 'ಪ್ರೇಮ್ ರತನ್ ಧನ್ ಪಾಯೋ' ಟೈಟಲ್ ಹಾಡು
ಕೆಟ್ಟ ಹೊಸ ನಟ: ಸೂರಜ್ ಪಾಂಚೋಲಿ, ಚಿತ್ರ: 'ಹೀರೋ'
ಕೆಟ್ಟ ಪೋಷಕ ನಟ: ನೀಲ್ ನಿತಿನ್ ಮುಖೇಶ್, ಚಿತ್ರ: 'ಪ್ರೇಮ್ ರತನ್ ಧನ್ ಪಾಯೋ'.
ಕೆಟ್ಟ ಜೋಡಿ: ಬಿಪಾಶಾ ಒಂದು ಮತ್ತು ಬಿಪಾಶಾ ಎರಡು, ಚಿತ್ರ: 'ಅಲೋನ್'
ಪಾತ್ರಕ್ಕೆ ಸೂಕ್ತವಲ್ಲದ ವ್ಯಕ್ತಿ: 'ಬಾಂಬೆ ವೆಲ್ವೆಟ್' ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರ ಮಾಡಿದ ಕರಣ್ ಜೋಹರ್.
ವರ್ಷದ ಕಾಂಟ್ರವರ್ಸಿ: ಕಂಗನಾ ರನೌತ್ ಹೃತಿಕ್ ರೋಷನ್ ಅವರನ್ನು 'ಸಿಲ್ಲಿ ಎಕ್ಸ್' ಅಂತ ಹೇಳಿಕೊಂಡಿದ್ದು.
ಕೆಟ್ಟ ರಾಯಭಾರಿ: ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ ನಟಿ ಪ್ರಿಯಾಂಕ ಚೋಪ್ರಾ, 'ಸಿಲ್ವರ್ ಪರ್ಲ್ಸ್'(ರಜನಿಗಂಧ)
ಈ ವರ್ಷದ ಗಂಠಾ ಟ್ವೀಟ್: ಅಭಿಷೇಕ್ ಬಚ್ಚನ್

-'ಗಂಠಾ ಆವಾರ್ಡ್ಸ್ 2016

-'ಗಂಠಾ ಆವಾರ್ಡ್ಸ್ 2016

-ಅತ್ಯಂತ ಕೆಟ್ಟ ಚಿತ್ರ: 'ಪ್ರೇಮ್ ರತನ್ ಧನ್ ಪಾಯೋ'

-ಅತ್ಯಂತ ಕೆಟ್ಟ ಚಿತ್ರ: 'ಪ್ರೇಮ್ ರತನ್ ಧನ್ ಪಾಯೋ'

-ಕೆಟ್ಟ ನಿರ್ದೇಶಕ : ವಿಕಾಸ್ ಬಹಾಲ್, ಚಿತ್ರ: 'ಶಾಂಧಾರ್'

-ಕೆಟ್ಟ ನಿರ್ದೇಶಕ : ವಿಕಾಸ್ ಬಹಾಲ್, ಚಿತ್ರ: 'ಶಾಂಧಾರ್'

-ಕೆಟ್ಟ ನಟ: ಶಾರುಖ್ ಖಾನ್, ಚಿತ್ರ: 'ದಿಲ್ವಾಲೆ'

-ಕೆಟ್ಟ ನಟ: ಶಾರುಖ್ ಖಾನ್, ಚಿತ್ರ: 'ದಿಲ್ವಾಲೆ'

-ಕೆಟ್ಟ ನಟಿ: ಸೋನಂ ಕಪೂರ್, ಚಿತ್ರ: 'ಪ್ರೇಮ್ ರತನ್ ಧನ್ ಪಾಯೋ' ಮತ್ತು 'ಡಾಲಿ ಕೀ ಡೋಲಿ'.

-ಕೆಟ್ಟ ನಟಿ: ಸೋನಂ ಕಪೂರ್, ಚಿತ್ರ: 'ಪ್ರೇಮ್ ರತನ್ ಧನ್ ಪಾಯೋ' ಮತ್ತು 'ಡಾಲಿ ಕೀ ಡೋಲಿ'.

-ಕೆಟ್ಟ ಹೊಸ ನಟ: ಸೂರಜ್ ಪಾಂಚೋಲಿ, ಚಿತ್ರ: 'ಹೀರೋ'

-ಕೆಟ್ಟ ಹೊಸ ನಟ: ಸೂರಜ್ ಪಾಂಚೋಲಿ, ಚಿತ್ರ: 'ಹೀರೋ'

-ಕೆಟ್ಟ ಪೋಷಕ ನಟ: ನೀಲ್ ನಿತಿನ್ ಮುಖೇಶ್, ಚಿತ್ರ: 'ಪ್ರೇಮ್ ರತನ್ ಧನ್ ಪಾಯೋ'.

-ಕೆಟ್ಟ ಪೋಷಕ ನಟ: ನೀಲ್ ನಿತಿನ್ ಮುಖೇಶ್, ಚಿತ್ರ: 'ಪ್ರೇಮ್ ರತನ್ ಧನ್ ಪಾಯೋ'.

-ಕೆಟ್ಟ ಜೋಡಿ: ಬಿಪಾಶಾ ಒಂದು ಮತ್ತು ಬಿಪಾಶಾ ಎರಡು, ಚಿತ್ರ: 'ಅಲೋನ್'

-ಕೆಟ್ಟ ಜೋಡಿ: ಬಿಪಾಶಾ ಒಂದು ಮತ್ತು ಬಿಪಾಶಾ ಎರಡು, ಚಿತ್ರ: 'ಅಲೋನ್'

-ಪಾತ್ರಕ್ಕೆ ಸೂಕ್ತವಲ್ಲದ ವ್ಯಕ್ತಿ: 'ಬಾಂಬೆ ವೆಲ್ವೆಟ್' ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರ ಮಾಡಿದ ಕರಣ್ ಜೋಹರ್.

-ಪಾತ್ರಕ್ಕೆ ಸೂಕ್ತವಲ್ಲದ ವ್ಯಕ್ತಿ: 'ಬಾಂಬೆ ವೆಲ್ವೆಟ್' ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರ ಮಾಡಿದ ಕರಣ್ ಜೋಹರ್.

-ವರ್ಷದ ಕಾಂಟ್ರವರ್ಸಿ: ಕಂಗನಾ ರನೌತ್ ಹೃತಿಕ್ ರೋಷನ್ ಅವರನ್ನು 'ಸಿಲ್ಲಿ ಎಕ್ಸ್' ಅಂತ ಹೇಳಿಕೊಂಡಿದ್ದು.

-ವರ್ಷದ ಕಾಂಟ್ರವರ್ಸಿ: ಕಂಗನಾ ರನೌತ್ ಹೃತಿಕ್ ರೋಷನ್ ಅವರನ್ನು 'ಸಿಲ್ಲಿ ಎಕ್ಸ್' ಅಂತ ಹೇಳಿಕೊಂಡಿದ್ದು.

-ಈ ವರ್ಷದ ಗಂಠಾ ಟ್ವೀಟ್: ಅಭಿಷೇಕ್ ಬಚ್ಚನ್

-ಈ ವರ್ಷದ ಗಂಠಾ ಟ್ವೀಟ್: ಅಭಿಷೇಕ್ ಬಚ್ಚನ್

-ಕೆಟ್ಟ ರಾಯಭಾರಿ: ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ ನಟಿ ಪ್ರಿಯಾಂಕ ಚೋಪ್ರಾ, 'ಸಿಲ್ವರ್ ಪರ್ಲ್ಸ್'(ರಜನಿಗಂಧ)

-ಕೆಟ್ಟ ರಾಯಭಾರಿ: ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ ನಟಿ ಪ್ರಿಯಾಂಕ ಚೋಪ್ರಾ, 'ಸಿಲ್ವರ್ ಪರ್ಲ್ಸ್'(ರಜನಿಗಂಧ)

English summary
Bollywood Actor Salman Khan starrer 'Prem Ratan Dhan Payo' was picked as the 'Worst Film' and Shah Rukh Khan was named for the 'Worst Actor' award for his film 'Dilwale', at the recently held 6th annual Ghanta Awards 2016 here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada