ಡಿಸೆಂಬರ್ ಗೆ 'ಗುಡ್ ನ್ಯೂಸ್' ಕೊಡ್ತಿದ್ದಾರೆ ಅಕ್ಷಯ್ ಕುಮಾರ್

ಈ ವರ್ಷ ಅಕ್ಷಯ್ ಕುಮಾರ್ ಈಗಾಗಲೇ ಎರಡು ಸಿನಿಮಾಗಳನ್ನು ಮಾಡಿದ್ದಾರೆ. 'ಮಿಷನ್ ಮಂಗಲ್' ದೊಡ್ಡ ಹಿಟ್ ಆದ್ರೆ, 'ಹೌಸ್ ಫುಲ್ 4' ಓಕೆ ಓಕೆ ಅಷ್ಟೇ. ಇದೀಗ ಅಕ್ಷಯ್ ಕುಮಾರ್ ನಟನೆಯ ಮತ್ತೊಂದು ಸಿನಿಮಾ ಇದೇ ವರ್ಷ ಬರುತ್ತಿದೆ.

'ಗುಡ್ ನ್ಯೂಜ್' (Good Newwz) ಅಕ್ಷಯ್ ಕುಮಾರ್ ಹೊಸ ಸಿನಿಮಾ. ಈ ಸಿನಿಮಾ ಡಿಸೆಂಬರ್ 27 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾ ಪೋಸ್ಟರ್ ಗಳು ಇಂದು ಹೊರಬಂದಿವೆ. ನಟ ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಿನಿಮಾ ಪೋಸ್ಟರ್ ಹಂಚಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಹಾಗೂ ದಿಲ್ಜಿತ್ ನಟಿಸಿದ್ದಾರೆ. ಇವರಿಬ್ಬರು ತಂದೆ ಆಗಿದ್ದಾರೆ ಎನ್ನುವುದು ಗುಡ್ ನ್ಯೂಸ್. ಇದು ಪೋಸ್ಟರ್ ಮೂಲಕ ತಿಳಿಯುತ್ತಿದೆ. ಕರೀನಾ ಕಪೂರ್ ಹಾಗೂ ಕೈರಾ ಅಡ್ವಾಣಿ ಸಿನಿಮಾದ ನಾಯಕಿಯರು. ಇವರು ಗರ್ಭಿಯಾದ ಫೋಟೋ ಪೋಸ್ಟರ್ ನಲ್ಲಿ ಇದೆ.

Good Newwz Hindi Movie Posters Released

ಅಕ್ಷಯ್ ಗೆ ಕರೀನಾ ಜೋಡಿಯಾಗಿ, ದಿಲ್ಜಿತ್ ರಿಗೆ ಕೈರಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ರಾಜ್ ಮೆಹ್ತಾ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಏಪ್ರಿಲ್ ನಲ್ಲಿ ಸಿನಿಮಾದ ಚಿತ್ರೀಕರಣ ಮುಗಿದಿದೆ.

'ವೀರ್ ದಿ ವೆಡ್ಡಿಂಗ್' ಸಿನಿಮಾದ ನಂತರ ಕರೀನಾ ಕಪೂರ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಕಥಾ ವಸ್ತುವಿನ ಮೇಲೆ ಕುತೂಹಲ ಮೂಡಿದೆ. ಕ್ರಿಸ್ಮಸ್ ಹಬ್ಬದ ವಿಶೇಷವಾಗಿ ಸಿನಿಮಾ ಬಿಡುಗಡೆ ಆಗುತ್ತಿದೆ.

More from Filmibeat

English summary
Akshay Kumar's 'Good Newwz' hindi movie posters released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X