ಯಾರೂ ದಾರಿ ತಪ್ಪದಂತೆ 'ಮಾರ್ಗದರ್ಶನ' ಮಾಡಲಿದ್ದಾರೆ ಅಮಿತಾಬ್ ಬಚ್ಚನ್!

ಅಮಿತಾಬ್ ಬಚ್ಚನ್ ನಟನೆ ಅವರ ದ್ವನಿ ಒಂದಕ್ಕೊಂದು ಭೂಷಣ. ಅಮಿತಾಬ್ ಬಚ್ಚನ್ ದ್ವನಿಯೇ ಸಾಕು. ಅವರ ದ್ವನಿ ಕೇಳಿಸಿಕೊಂಡರೆ ಸಾಖು ಅವರ ಚಿತ್ರಣ ಮನದಲ್ಲಿ ಮೂಡುತ್ತದೆ. ಅಂಥಹಾ ಜನಪ್ರಿಯ ಹಾಗೂ ಅಷ್ಟೆ ಖಡಕ್ ದನಿ ಅವರದ್ದು.

Recommended Video

Sudeep might play villain against Mahesh Babu | Filmibeat Kannada

ಅಂಥಹಾ ಖಡಕ್ ದ್ವನಿಯ ಒಡೆಯ ಅಮಿತಾಬ್ ಬಚ್ಚನ್ ಇನ್ನು ಮುಂದೆ ಎಲ್ಲರಿಗೂ ದಾರಿ ಹೇಳಲಿದ್ದಾರೆ. ಭಾರತೀಯರು ದಾರಿ ತಪ್ಪದಂತೆ ಮಾರ್ಗದರ್ಶನ ಮಾಡಲಿದ್ದಾರೆ ಅಮಿತಾಬ್ ಬಚ್ಚನ್.

ಹೌದು, ಇನ್ನು ಮುಂದೆ ಗೂಗಲ್ ಮ್ಯಾಪ್‌ನಲ್ಲಿ ಯಾರೋ ಅಗಂತುಕರ ದ್ವನಿಯ ಬದಲಿಗೆ ನಮ್ಮ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ದ್ವನಿ ಬರುವ ಸಾಧ್ಯತೆ ಸನಿಹದಲ್ಲಿದೆ.

 Google Maps May Have Amithab Bachan Voice

ಗೂಗಲ್ ಸಂಸ್ಥೆಯು ಗೂಗಲ್‌ ನಕ್ಷೆ ಆಪ್‌ಗೆ ದ್ವನಿ ನೀಡುವಂತೆ ಅಮಿತಾಬ್ ಬಚ್ಚನ್ ಅವರನ್ನು ಕೇಳಿದ್ದಾರೆ. ಇದಕ್ಕಾಗಿ ಭಾರಿ ಮೊತ್ತದ ಹಣವನ್ನು ಸಹ ನೀಡುವುದಾಗಿ ಹೇಳಿದ್ದಾರಂತೆ.

ಆದರೆ ಈ ಬಗ್ಗೆ ಅಮಿತಾಬ್ ಬಚ್ಚನ್ ಗೂಗಲ್‌ ಗೆ ಇನ್ನೂ ಒಪ್ಪಿಗೆ ನೀಡಿಲ್ಲ. ಒಂದು ವೇಳೆ ಒಪ್ಪಿಗೆ ನೀಡಿದ್ದೇ ಆದಲ್ಲಿ ಗೂಗಲ್‌ ತಂತ್ರಜ್ಞರು ಅಮಿತಾಬ್ ಮನೆಗೆ ಬಂದು ದ್ವನಿ ರೆಕಾರ್ಡ್ ಮಾಡಿಕೊಳ್ಳಲಿದ್ದಾರೆ.

ಗೂಗಲ್ ಮ್ಯಾಪ್ ಆಪ್‌ ಅನ್ನು ಬಳಸುವ ಅನುಭವವನ್ನು ಸ್ಥಳೀಯಗೊಳಿಸುವ ಕಾರಣದಿಂದಾಗಿ ಅಮಿತಾಬ್ ಬಚ್ಚನ್ ದ್ವನಿಯನ್ನು ಬಳಸಲಾಗುತ್ತಿದೆ. ಒಂದು ವೇಳೆ ಅಮಿತಾಬ್ ಒಪ್ಪಿದರೆ ಅವರ ದ್ವನಿ ಭಾರತದ ಗೂಗಲ್ ಬಳಕೆದಾರರಿಗೆ ಮಾತ್ರವೇ ಕೇಳಲಿದೆ.

More from Filmibeat

English summary
Google maps may have Amitabh Bachchan's voice for navigation soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X