ಈ ಸೆಲೆಬ್ರಿಟಿ ಮಗುವನ್ನು ಗುರುತಿಸಿ? ಈ ಮಗುವಿನ ತಾಯಿ ಖ್ಯಾತ ನಟಿ

ಮುದ್ದು ಮುದ್ದಾಗಿ, ನೋಡಲು ಗುಂಡಾಗಿ ಕಣ್ಣಿಗೆ ಕನ್ನಡಕ ಹಾಕಿಕೊಂಡಿರುವ ಈ ಮಗು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. ಯಾರದ್ದು ಈ ಮಗು ಎಂದು ನೆಟ್ಟಿಗರು ಕುತೂಹಲದಿಂದ ಹುಡುಕುತ್ತಿದ್ದಾರೆ.

ಈ ಮಗುವಿನ ಹೆಸರು ಆಂಡ್ರಿಯಾಸ್. ಬ್ರಿಟಿಷ್ ಮೂಲದ ಭಾರತೀಯ ನಟಿ ಆಮಿ ಜಾಕ್ಸನ್ ಮಗ. ಸದ್ಯ, ಪೂರ್ವ ಆಫ್ರಿಕಾದಲ್ಲಿ ತನ್ನ ಪ್ರಿಯಕರ ಮತ್ತು ಮಗನ ಜೊತೆ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡಿದ ನಂತರ ನಟಿ ಆಮಿ ಜಾಕ್ಸನ್ ತನ್ನ ಕುಟುಂಬದ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಪ್ರಿಯಕರ ಜಾರ್ಜ್ ಮತ್ತು ಮಗುವಿನ ಜೊತೆ ಸಂತಸದ ಕ್ಷಣಗಳನ್ನು ಸಂಭ್ರಮಿಸುತ್ತಿದ್ದಾರೆ.

Guess This Celebrity Child

ನಟಿ ಆಮಿ ಜಾಕ್ಸನ್ ಮುದ್ದು ಮಗನನ್ನು ನೋಡಿದ್ದೀರಾ.?

ಸೆಪ್ಟೆಂಬರ್ 23 ರಂದು ಆಮಿ ಜಾಕ್ಸನ್ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದರು. ಈಗ ಮಗುವಿಗೆ ನಾಲ್ಕು ತಿಂಗಳು. ಮಗುವನ್ನು ಲಾಲಾನೆ ಪಾಲಾನೆ ಮಾಡುತ್ತಾ ತಾಯ್ತನವನ್ನು ಅನುಭವಿಸುತ್ತಿದ್ದಾರೆ. ಆಮಿ ಜಾಕ್ಸನ್ ಮತ್ತು ಆಕೆಯ ಮಗನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಆಕರ್ಷಣೆ ಮಾಡ್ತಿದೆ.

ಅಂದ್ಹಾಗೆ, ಹೋಟೆಲ್ ಉದ್ಯಮಿ ಜಾರ್ಜ್ ಎಂಬುವರ ಜೊತೆ ಆಮಿ ಜಾಕ್ಸನ್ ರಿಲೇಶನ್ ಶಿಪ್ ನಲ್ಲಿದ್ದಾರೆ. ಅಧಿಕೃತವಾಗಿ ಮದುವೆಯಾಗಿಲ್ಲ. 2020ರಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ.

Guess This Celebrity Child

ಕೊನೆಯದಾಗಿ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಜೊತೆ 2.0 ಸಿನಿಮಾ ಮಾಡಿದ್ದರು. ಅದಕ್ಕೂ ಮುಂಚೆ ಕನ್ನಡದಲ್ಲಿ ದಿ ವಿಲನ್ ಸಿನಿಮಾದಲ್ಲಿ ನಟಿಸಿದ್ದರು. ಥೇರಿ, ದೇವಿ, ಸಿಂಗ್ ಈಸ್ ಬ್ಲಿಂಗ್, ತಂಗ ಮಗನ್, ಯವಡು, ಐ ಅಂತಹ ಚಿತ್ರಗಳಲ್ಲಿ ಆಮಿ ಜಾಕ್ಸನ್ ಅಭಿನಯಿಸಿದ್ದಾರೆ.

More from Filmibeat

English summary
Guess this celebrity child? this child name andreas. his mother is the famous actress. she was acted in kannada movie also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X