'ಐರಾವತ' ನಟಿಗೆ ಕ್ಯೂಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ

Recommended Video

ಹಾರ್ದಿಕ್ ಪಾಂಡ್ಯ ಜೊತೆ 'ಐರಾವತ' ಬೆಡಗಿಯ ಲವ್ವಿ-ಡವ್ವಿ | FILMIBEAT KANNADA

ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಜೊತೆಗೆ ಆಗಾಗ ಬಾಲಿವುಡ್ ನಟಿಯರ ಹೆಸರು ಕೇಳು ಬರುತ್ತಿದೆ. ಅದರಲ್ಲಿಯೂ ಊರ್ವಶಿ ರೌಟೇಲಾ ಜೊತೆಗೆ ಪದೇ ಪದೇ ಹಾರ್ದಿಕ್ ಪಾಂಡ್ಯ ಸುದ್ದಿ ಆಗುತ್ತಿದ್ದಾರೆ.

ಇದೀಗ ಹಾರ್ದಿಕ್ ಪಾಂಡ್ಯ ಊರ್ವಶಿ ರೌಟೇಲಾಗೆ ಒಂದು ಗಿಫ್ಟ್ ನೀಡಿದ್ದಾರೆ ಎನ್ನುವ ಸುದ್ದಿ ಇದೆ. ಮುದ್ದಾದ ನಾಯಿ ಮರಿಯನ್ನು ಊರ್ವಶಿ ರೌಟೇಲಾಗೆ ಹಾರ್ದಿಕ್ ಪಾಂಡ್ಯ ಉಡುಗೊರೆಯಾಗಿ ನೀಡಿದ್ದಾರಂತೆ. ಊರ್ವಶಿ ರೌಟೇಲಾ ಸದ್ಯ, 'ಪಾಗಲ್ ಪಂತಿ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಉಡುಗೊರೆ ನೀಡಿ ಸಿನಿಮಾಗೆ ಶುಭಾಶಯ ತಿಳಿಸಿದ್ದಾರಂತೆ.

ಊರ್ವಶಿ ರೌಟೇಲಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾಯಿ ಮರಿ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಅದನ್ನು ಹಾರ್ದಿಕ್ ಪಾಂಡ್ಯ ನೀಡಿದ್ದಾರೆ ಎನ್ನುವ ವಿಷಯವನ್ನು ಮಾತ್ರ ಬಹಿರಂಗಪಡಿಸಿಲ್ಲ. ಇತ್ತ ಹಾರ್ದಿಕ್ ಪಾಂಡ್ಯ ಶ್ವಾನ ಪ್ರೇಮಿ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶ್ವಾನದ ಜೊತೆಗಿನ ಫೋಟೋಗಳೆ ಹೆಚ್ಚಾಗಿ ಇವೆ.

Hardik Pandya Gifted A Puppy To Urvashi Rautela

ಊರ್ವಶಿ ರೌಟೇಲಾ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎನ್ನುವ ಮಾತು ಅನೇಕ ದಿನಗಳಿಂದ ಇದೆ. ಈ ಜೋಡಿ ಕೆಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, ಊರ್ವಶಿ ರೌಟೇಲಾ ದರ್ಶನ್ ಅಭಿನಯ 'ಐರಾವತ' ಸಿನಿಮಾದಲ್ಲಿ ನಟಿಸಿದ್ದರು. ಹೆಚ್ಚು ಗ್ಲಾಮರ್ ಪಾತ್ರಗಳಲ್ಲಿ ಗುರುಸಿಕೊಂಡಿದ್ದು, ಕಳೆದ ವರ್ಷ 'ಹೇಟ್ ಸ್ಟೋರಿ 4' ನಲ್ಲಿ ಅಭಿನಯಿಸಿದ್ದರು.

More from Filmibeat

English summary
Hardik Pandya gifted a puppy to Urvashi Rautela.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X