For Quick Alerts
  ALLOW NOTIFICATIONS  
  For Daily Alerts

  ಪೋರ್ನ್ ಸ್ಟಾರ್ ಮತ್ತು ಆತನ ಗೆಳತಿಗೆ ಅತಿ ಹೆಚ್ಚು ಸಂಭಾವನೆ ಕೊಡ್ತಿರೋ ಬಿಗ್ ಬಾಸ್.!

  By Bharath Kumar
  |

  ಬಿಗ್ ಬಾಸ್ ತಮಿಳು, ಬಿಗ್ ಬಾಸ್ ತೆಲುಗು, ಬಿಗ್ ಬಾಸ್ ಮಲಯಾಳಂ ಮುಗಿಯುತ್ತಿದೆ. ಈಗೇನಿದ್ರು ಬಿಗ್ ಬಾಸ್ ಕನ್ನಡ ಮತ್ತು ಬಿಗ್ ಬಾಸ್ ಹಿಂದಿ ಕಾರ್ಯಕ್ರಮಗಳ ಸರದಿ. ಸದ್ಯಕ್ಕೆ ಕನ್ನಡದ ಬಿಗ್ ಬಾಸ್ ಬಗ್ಗೆ ಯಾವುದೇ ಸುಳಿವು, ಮಾಹಿತಿ, ವಿಷ್ಯಗಳು ಬಹಿರಂಗವಾಗಿಲ್ಲ. ಆದ್ರೆ, ಹಿಂದಿ ಬಿಗ್ ಬಾಸ್ ಆರಂಭಕ್ಕೆ ದಿನಗಳು ಆರಂಭವಾಗಿದೆ.

  ಹಿಂದಿ ಬಿಗ್ ಬಾಸ್ ಈ ಬಾರಿ ತುಂಬಾ ವಿಶೇಷವಾಗಿರಲಿದೆ. ಯಾಕಂದ್ರೆ, ಈ ಮೊದಲ 11 ಆವೃತ್ತಿಗಳಲ್ಲಿ ಮಾಡಿರದ ಹೊಸ ಚಾಲೆಂಜ್ ಈ ಸಲ ಆಗುತ್ತಿದೆ. ಹೌದು, ಬಿಗ್ ಬಾಸ್ ಹಿಂದಿಯಲ್ಲಿ ಈ ಬಾರಿ ಜೋಡಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

  ಹಿಂದಿ 'ಬಿಗ್ ಬಾಸ್'ನಲ್ಲಿ 'ವಯಸ್ಕರ' ಚಿತ್ರದ ನಟ.! ಒಂದು ಕಂಡಿಷನ್ ಹಿಂದಿ 'ಬಿಗ್ ಬಾಸ್'ನಲ್ಲಿ 'ವಯಸ್ಕರ' ಚಿತ್ರದ ನಟ.! ಒಂದು ಕಂಡಿಷನ್

  ಗಂಡ-ಹೆಂಡತಿ, ಲವರ್ಸ್, ಅತ್ತೆ-ಸೊಸೆ, ಮಾವ-ಅಳಿಯ, ಬಾಸ್ ಮತ್ತು ಕಾರ್ಮಿಕ ಹೀಗೆ ಅಪರೂಪದ ಜೋಡಿಗಳು ಬಿಗ್ ಮನೆಯೊಳಗೆ ಎಂಟ್ರಿಕೊಡಲಿದ್ದಾರೆ. ಇಷ್ಟು ಜನರ ಮಧ್ಯೆ ಪೋರ್ನ್ ಸ್ಟಾರ್ ಮತ್ತು ಆತನ ಗೆಳತಿ ಕೂಡ ಬರಲಿದ್ದಾರೆ. ಅದಕ್ಕಾಗಿ ಬಹುದೊಡ್ಡ ಸಂಭಾವನೆಯನ್ನ ಕೂಡ ಅವರಿಗೆ ನೀಡಲಾಗುತ್ತಿದೆ. ಅಷ್ಟಕ್ಕೂ, ಆ ಪೋರ್ನ್ ಸ್ಟಾರ್ ಯಾರು.? ಅವರಿಗೆ ಕೊಡುತ್ತಿರುವ ಸಂಭಾವನೆ ಎಷ್ಟು.? ಮುಂದೆ ಓದಿ....

  ಬಿಗ್ ಬಾಸ್ ಗೆ ಬರ್ತಾರೆ ಡ್ಯಾನಿ ಡಿ.!

  ಬಿಗ್ ಬಾಸ್ ಗೆ ಬರ್ತಾರೆ ಡ್ಯಾನಿ ಡಿ.!

  ಬ್ರಿಟಿಷ್ ಮೂಲದ ವಯಸ್ಕರ ಚಿತ್ರ ನಟ ಡ್ಯಾನಿ ಡಿ ಅವರನ್ನ ಹಿಂದಿ ಬಿಗ್ ಬಾಸ್ ಸೀಸನ್ 12ಕ್ಕೆ ಆಹ್ವಾನ ಮಾಡಲಾಗಿದೆ. ಇಂಗ್ಲೀಷ್ ನ ಕೆಲವು ಸಿನಿಮಾ ಸೇರಿದಂತೆ ಪೋರ್ನ್ ಚಿತ್ರದಲ್ಲಿ ಅಭಿನಯಿಸಿ ಡ್ಯಾನಿ ಡಿ ಖ್ಯಾತಿ ಹೊಂದಿದ್ದಾರೆ. ಡ್ಯಾನಿ ಡಿ ಬಿಗ್ ಬಾಸ್ ಗೆ ಬರಲು ಅತಿ ದೊಡ್ಡ ಮೊತ್ತವನ್ನ ನೀಡಲಾಗುತ್ತಿದೆ.

  'ಬಿಗ್ ಬಾಸ್'ಗಾಗಿ ದಾಖಲೆಯ ಸಂಭಾವನೆ ಪಡೆದ ಮೋಹನ್ ಲಾಲ್.!'ಬಿಗ್ ಬಾಸ್'ಗಾಗಿ ದಾಖಲೆಯ ಸಂಭಾವನೆ ಪಡೆದ ಮೋಹನ್ ಲಾಲ್.!

  ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ.!

  ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ.!

  ಪೋರ್ನ್ ಸ್ಟಾರ್ ಡ್ಯಾನಿ ಡಿಗೆ ದೊಡ್ಡ ಸಂಭಾವನೆ ನೀಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಡ್ಯಾನಿ ಡಿ ಗೆ ಒಂದು ವಾರಕ್ಕೆ 95 ಲಕ್ಷ ಹಣ ನೀಡಲಾಗುತ್ತಿದೆಯಂತೆ. ಇದಕ್ಕೂ ಮುಂಚೆ ಸನ್ನಿ ಲಿಯೋನ್ ಸ್ಪೆಷಲ್ ಎಂಟ್ರಿ ಕೊಟ್ಟಿದ್ದರು. ಅವರನ್ನ ಬಿಟ್ಟರೇ ಡ್ಯಾನಿ ಡಿ ಪೋರ್ನ್ ಇಂಡಸ್ಟ್ರಿಯಿಂದ ಬಿಗ್ ಬಾಸ್ ಮನೆ ಪ್ರವೇಶ ಮಾಡ್ತಿದ್ದಾರೆ.

  ಡ್ಯಾನಿ ಡಿ ಜೊತೆ ಅವರ ಗೆಳತಿ

  ಡ್ಯಾನಿ ಡಿ ಜೊತೆ ಅವರ ಗೆಳತಿ

  ಡ್ಯಾನಿ ಡಿ ಜೊತೆ ಅವರ ಗೆಳತಿ ಮಹಿಕಾ ಶರ್ಮಾ ಕೂಡ ಬಿಗ್ ಬಾಸ್ ಗೆ ಬರ್ತಾರಂತೆ. ಈ ಬಾರಿ ಜೋಡಿ ಸ್ಪರ್ಧಿಗಳು ಬಿಗ್ ಮನೆಗೆ ಪ್ರವೇಶ ಮಾಡುತ್ತಿರುವುದರಿಂದ ಡ್ಯಾನಿ ಡಿ ಅವರೇ ಖುದ್ದು ಈಕೆಯನ್ನ ಕರೆದುಕೊಂಡು ಬರಲು ನಿರ್ಧರಿಸಿದ್ದಾರಂತೆ.

  'ಬಿಗ್ ಬಾಸ್'ಗೆ ಹೋಗಿ ಬಂದವರದ್ದೆಲ್ಲಾ ಒಂದೊಂದು ಕಾಂಟ್ರವರ್ಸಿ.!'ಬಿಗ್ ಬಾಸ್'ಗೆ ಹೋಗಿ ಬಂದವರದ್ದೆಲ್ಲಾ ಒಂದೊಂದು ಕಾಂಟ್ರವರ್ಸಿ.!

  ಉಳಿದಂತೆ ಯಾರೆಲ್ಲಾ ಬರ್ತಾರೆ

  ಉಳಿದಂತೆ ಯಾರೆಲ್ಲಾ ಬರ್ತಾರೆ

  ಇನ್ನು ಡ್ಯಾನಿ ಡಿ ಮತ್ತು ಮಹಿಕಾ ಶರ್ಮಾ ಅವರ ಹೆಸರು ಸದ್ದು ಮಾಡುತ್ತಿದೆ. ಇನ್ನುಳಿದಂತೆ ಮಿಲಂದ್ ಸೋಮನ್-ಅಂಕಿತಾ ಕನ್ವಾರ್ ಜೋಡಿಯ ಹೆಸರು ಚರ್ಚೆಯಾಗ್ತಿದೆ. ಸೆಪ್ಟಂಬರ್ 16 ರಂದು ಹಿಂದಿ ಬಿಗ್ ಬಾಸ್ ಆರಂಭವಾಗುತ್ತಿದ್ದು, ಅಲ್ಲಿಯವರೆಗೂ ಯಾರೆಲ್ಲಾ ಬರ್ತಾರೆ ಎಂಬುದು ಕುತೂಹಲ ಮೂಡಿಸಿದೆ.

  English summary
  Earlier, we had told you that British adult movie star Danny D and his girlfriend, Mahika Sharma are all set to enter the house. Turns out, they are being paid a staggering amount of money to be on the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X