For Quick Alerts
  ALLOW NOTIFICATIONS  
  For Daily Alerts

  ಸುಂದರಿ ಐಶ್ವರ್ಯ ರೈ ಅವರ ಹೊಸ ಫೋಟೋ ಶೂಟ್

  By ಸೋನು ಗೌಡ
  |

  ಬಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ಸುಂದರಿ ನಟಿ ಯಾರು ಅಂತ ಕೇಳಿದರೆ, ಎಲ್ಲರೂ ಮಾಜಿ ವಿಶ್ವಸುಂದರಿ-ಬೆಕ್ಕಿನ ಕಣ್ಣಿನ ಸುಂದರಿ, ಬಚ್ಚನ್ ಫ್ಯಾಮಿಲಿಯ ಸೊಸೆ ಐಶ್ವರ್ಯ ರೈ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ.

  ಇದೀಗ ಸುರ-ಸುಂದರಿಯಾಗಿರುವ ನಟಿ ಐಶ್ವರ್ಯ ರೈ ಅವರು ಲೋಧಾ ಗ್ರೂಪ್ ಗೆ ರಾಯಭಾರಿಯಾಗಿ ಆಯ್ಕೆಯಾಗಿದ್ದು, ಇತ್ತೀಚೆಗೆ ಕಂಪೆನಿಯವರು ನಟಿ ಐಶ್ವರ್ಯ ರೈ ಅವರ ಹೊಸ ಫೊಟೋ ಶೂಟ್ ಮಾಡಿದ್ದಾರೆ.[ಇದು ಐಶ್ವರ್ಯನಾ? ಗುಡಿಯಲ್ಲಿ ಬಚ್ಚನ್ ಸೊಸೆ ಕಸ ಗುಡಿಸಿದ್ರಾ?]

  ಮೊದಲೇ ಸುಂದರಿಯಾಗಿರುವ ನಟಿ ಐಶ್ವರ್ಯ ಅವರು ಫೊಟೋ ಶೂಟ್ ಗೆಂದು ಧರಿಸಿದ್ದ ಚೆಂದದ ಬಿಳಿ ಬಣ್ಣದ ಉದ್ದವಾದ ಗೌನ್ ನಲ್ಲಿ ಇನ್ನೂ ಸುಂದರಿಯಾಗಿ ಕಾಣಿಸುತ್ತಿದ್ದರು.

  'ಲೋಧಾ ಗ್ರೂಪ್ ನಟಿ ಐಶ್ವರ್ಯ ರೈ ಅವರ ಜೊತೆ ಹಲವಾರು ಸಮಯಗಳಿಂದ ಆರೋಗ್ಯಕರ ಮತ್ತು ಧೀರ್ಘಕಾಲದ ಸಂಬಂಧವನ್ನು ಉಳಿಸಿಕೊಂಡು ಬಂದಿದೆ' ಆದ್ದರಿಂದ ಅವರೇ ಪ್ರೀಮಿಯರ್ ಸೌತ್ ಮುಂಬೈನ 'ವರ್ಲಿ ಪಾರ್ಕ್' ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮುಂದುವರಿಯುತ್ತಿದ್ದಾರೆ' ಎಂದು ಲೋಧಾ ಗ್ರೂಪ್ ನ ವಕ್ತಾರರು ತಿಳಿಸಿದ್ದಾರೆ.[ಕನ್ನಡ ಚಿತ್ರದಲ್ಲಿ ಐಶ್ವರ್ಯ ರೈ ಮಗಳು ಆರಾಧ್ಯ ನಟನೆ?]

  ಈಗಾಗಲೇ 'ಸರ್ಬ್ಜಿತ್' ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿ ನಿಟ್ಟುಸಿರು ಬಿಟ್ಟಿರುವ ಐಶ್ವರ್ಯ ಅವರು ಕುಟುಂಬ ಹಾಗೂ ಮುದ್ದು ಮಗಳೊಂದಿಗೆ ಹಾಯಾಗಿದ್ದಾರೆ.[ಜಸ್ಬಾ ವಿಮರ್ಶೆ: ಪ್ರೇಕ್ಷಕರಿಗೆ ಸಖತ್ ಥ್ರಿಲ್ಲಿಂಗ್ ಅನುಭವ]

  ಲೋಧಾ ಗ್ರೂಪ್ ನಡೆಸಿರುವ ಐಶ್ವರ್ಯ ಅವರ ಹಳೇ ಫೊಟೋ ಶೂಟ್ ನೋಡಲು ಕೆಳಗಿನ ಫೊಟೋ ಗ್ಯಾಲರಿಯತ್ತ ಕಣ್ಣಾಡಿಸಿ...

  -ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  -ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  -ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  -ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  -ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  -ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  -ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  ಐಶ್ವರ್ಯ ರೈ ಅವರ ಹಳೇ ಫೊಟೋ ಶೂಟ್

  English summary
  Hindi Actress Aishwarya Rai Bachchan recently became the brand ambassador of the Lodha group and did a photo shoot for them. Dressed in a white gown, Aishwarya is looking like a dream in this photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X