For Quick Alerts
  ALLOW NOTIFICATIONS  
  For Daily Alerts

  ಚಿತ್ರಪಟ: ಪ್ರೀತಿ ಝಿಂಟಾರ ಆರತಕ್ಷತೆ ಸಮಾರಂಭದಲ್ಲಿ ಬಾಲಿವುಡ್ ಗಣ್ಯರು

  By ಸೋನು ಗೌಡ
  |

  ಬಾಲಿವುಡ್ ನ ಗುಳಿಕೆನ್ನೆ ಬೆಡಗಿ ಪ್ರೀತಿ ಝಿಂಟಾ ಅವರು ಅಮೆರಿಕದ ಉದ್ಯಮಿ ಜಿನ್ ಗೂಡೆನೋಗ್ ಅವರನ್ನು ಫೆಬ್ರವರಿ 29 ರಂದು ಲಾಸ್ ಏಂಜಲೀಸ್ ನಲ್ಲಿ ಖಾಸಗಿಯಾಗಿ ವಿವಾಹ ಮಾಡಿಕೊಂಡಿದ್ದು, ಇದೀಗ ಆರತಕ್ಷತೆ ಕಾರ್ಯಕ್ರಮ ನೇರವೇರಿದೆ.

  ಈ ಅದ್ಭುತ ಸಮಾರಂಭಕ್ಕೆ ಬಾಲಿವುಡ್ ನ ಸ್ಟಾರ್ ಸೆಲೆಬ್ರಿಟಿಗಳು ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದು, ನೂತನ ವಧು-ವರರಿಗೆ ಶುಭ ಹಾರೈಸಿದ್ದಾರೆ. ಆರತಕ್ಷತೆ ಸಮಾರಂಭದಲ್ಲಿ ಡಿಂಪಲ್ ಬೆಡಗಿ ಪ್ರೀತಿ ಝಿಂಟಾ ಅವರು ಕೆಂಪು ಉಡುಗೆ ತೊಟ್ಟು ಮಿರಮಿರನೆ ಮಿಂಚುತ್ತಿದ್ದರು.[ಮುಂಬೈ ರೆಡ್ ಲೈಟ್ ಏರಿಯಾದಲ್ಲಿ ಐಶ್ವರ್ಯ ರೈ]

  ನೂತನ ದಂಪತಿಗಳಾದ ಪ್ರೀತಿ ಮತ್ತು ಜಿನ್ ಗೂಡೆನೋಗ್ ಆರತಕ್ಷತೆ ಸಮಾರಂಭಕ್ಕೆ ಬಾಲಿವುಡ್ ಬಾದ್ ಷಾ ಕಿಂಗ್ ಖಾನ್ ಶಾರುಖ್ ಖಾನ್, ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್ ಮತ್ತು ಲುಲಿಯಾ ವಂಟೂರ್, ಸುಷ್ಮಿತಾ ಸೇನ್, ಬೋಬಿ ಡಿಯೋಲ್, ಜೂಹಿ ಚಾವ್ಲಾ, ಕರಣ್ ಜೋಹರ್, ಮಾಧವನ್, ಫರ್ಹಾ ಖಾನ್, ದಿಯಾ ಮಿರ್ಜಾ ಮುಂತಾದವರು ಆಗಮಿಸಿದ್ದರು.

  ಇನ್ನು ವಿಶೇಷವಾಗಿ ಈ ಸಂಭ್ರಮದ ಸಮಾರಂಭಕ್ಕೆ ಶಾಹೀದ್ ಕಪೂರ್ ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದು, ಮಾಧುರಿ ದೀಕ್ಷಿತ್ ಅವರು ತಮ್ಮ ಪತಿಯೊಂದಿಗೆ ಹಾಜರಿದ್ದರು. ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಪ್ರೇಯಸಿ ಜೊತೆ ಸಮಾರಂಭದಲ್ಲಿ ಪಾಲ್ಗೊಂಡರು.

  ಶುಕ್ರವಾರ ರಾತ್ರಿ (ಮೇ 13) ಮುಂಬೈನಲ್ಲಿ ಜರುಗಿದ ಪ್ರೀತಿ ಝಿಂಟಾ ಅವರ ಮದುವೆ ಆರತಕ್ಷತೆ ಸಮಾರಂಭದ ಫೋಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

  -ಪ್ರೀತಿ ಝಿಂಟಾ ದಂಪತಿ

  -ಅಭಿಷೇಕ್ ಬಚ್ಚನ್

  -ಫರ್ಹಾ ಖಾನ್

  -ಜೂಹಿ ಚಾವ್ಲಾ

  -ಮಾಧುರಿ ದೀಕ್ಷಿತ್ ದಂಪತಿ

  -ಪ್ರೀತಿ ಝಿಂಟಾ ದಂಪತಿ

  -ಪ್ರೀತಿ ಝಿಂಟಾ ದಂಪತಿ

  -ಸಲ್ಮಾನ್ ಖಾನ್ ಮತ್ತು ಲುಲಿಯಾ ವಂಟೂರ್

  -ಸಲ್ಮಾನ್ ಖಾನ್

  -ಬಾಲಿವುಡ್ ಬಾದ್ ಷಾ ಕಿಂಗ್ ಖಾನ್ ಶಾರುಖ್ ಖಾನ್

  -ಬಾಲಿವುಡ್ ಬಾದ್ ಷಾ ಕಿಂಗ್ ಖಾನ್ ಶಾರುಖ್ ಖಾನ್

  -ಶಾಹೀದ್ ಕಪೂರ್ ಮತ್ತು ಪತ್ನಿ ಮೀರಾ ರಜಪೂತ್

  -ಸುಷ್ಮಿತಾ ಸೇನ್

  -ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರೇಯಸಿ ಜೊತೆ

  -ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರೇಯಸಿ ಜೊತೆ

  English summary
  The reception party of newly weds Preity Zinta & Gene Goodenough in Mumbai. Salman Khan let everyone talking when he arrived at the reception with his alleged girlfriend, Iulia Vantur. Shahid Kapoor and Mira Rajput were also spotted at the reception. Shahrukh Khan, Abhishek Bachchan, Sushmita Sen, Madhuri Dixit, Dia Mirza, Sophie Choudhary were also spotted at the party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X