2ನೇ ವಾರದಲ್ಲೂ ಬಾಕ್ಸಾಫೀಸ್ ನಲ್ಲಿ ಅಬ್ಬರಿಸುತ್ತಿರುವ 'ರುಸ್ತುಂ'

By ಸೋನು ಗೌಡ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ನಟಿ ಇಲಿಯಾನ ಕಾಣಿಸಿಕೊಂಡಿದ್ದ 'ರುಸ್ತುಂ' ಚಿತ್ರ ಬಾಕ್ಸಾಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. 'ಹೌಸ್ ಫುಲ್' ಅಕ್ಷಯ್ ಕುಮಾರ್ ಅವರು 100 ಕೋಟಿ ಕ್ಲಬ್ ಸರದಾರ ಅನ್ನೋದು ಇದೀಗ ಮತ್ತೆ ಸಾಬೀತಾಗಿದೆ.

'ಏರ್ ಲಿಫ್ಟ್', 'ಹೌಸ್ ಫುಲ್ 3' ಚಿತ್ರದ ನಂತರ ಇದೀಗ ಅಕ್ಷಯ್ ಕುಮಾರ್ ನಟನೆಯ 'ರುಸ್ತುಂ' ಕೂಡ 100 ಕೋಟಿ ಕ್ಲಬ್ ಸೇರಿದೆ. ಅಂತೂ ಅಕ್ಷಯ್ ಕುಮಾರ್ ಅವರು ಮತ್ತೆ ಬಾಕ್ಸಾಫೀಸ್ ಕೋಟಿ ಸರದಾರ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.[ಅಕ್ಷಯ್ ಕುಮಾರ್ ಪ್ರಕಾರ ಹೀಗೂ ಧನ್ಯವಾದ ಹೇಳಬಹುದು]

Hindi Movie 'Rustom' 2nd week Box Office Collection Report

ಭಾರತದಲ್ಲಿ 'ರುಸ್ತುಂ' ಎರಡು ವಾರದಲ್ಲಿ ಮಾಡಿದ ಕಲೆಕ್ಷನ್ ಒಟ್ಟು 108.02 ಕೋಟಿ ರೂಪಾಯಿ. ಶುಕ್ರವಾರ 4.41 ಕೋಟಿ, ಶನಿವಾರ 5.77 ಕೋಟಿ, ಭಾನುವಾರ 6.94 ಕೋಟಿ. ಎರಡನೇ ವಾರ, ವೀಕೆಂಡ್ ನಲ್ಲಿ 17.12 ಕೋಟಿ ರೂಪಾಯಿ. ಒಟ್ಟು 108.02 ಕೋಟಿ ಕಮಾಯಿಸಿ ಬಾಕ್ಸಾಫೀಸ್ ಧೂಳಿಪಟ ಮಾಡಿದೆ.

ಇನ್ನು ವಿದೇಶದ ಕಲೆಕ್ಷನ್ಸ್ ಗಳತ್ತ ಕಣ್ಣಾಡಿಸೋದಾದರೆ, ಎರಡನೇ ವಾರದಲ್ಲಿ 4.813 (32.34 ಕೋಟಿ ರೂಪಾಯಿ) ಮಿಲಿಯನ್ ಡಾಲರ್ ಕಲೆಕ್ಷನ್ ಆಗಿದೆ.['ರುಸ್ತುಂ' ಕಲೆಕ್ಷನ್: ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ಅಕ್ಷಯ್]

Hindi Movie 'Rustom' 2nd week Box Office Collection Report

ಒಟ್ನಲ್ಲಿ ಹೃತಿಕ್ ರೋಷನ್ ಅವರ 'ಮೊಹೆಂಜೋದಾರೋ' ಚಿತ್ರವನ್ನು ಹಿಂದಿಕ್ಕಿ, ಮುನ್ನಗ್ಗುತ್ತಿರುವ ಅಕ್ಷಯ್ ಕುಮಾರ್ ಅವರು ದಾಖಲೆ ಮೇಲೆ ದಾಖಲೆ ಮಾಡುತ್ತಿದ್ದಾರೆ.

ಟೀನು ಸುರೇಶ್ ದೇಸಾಯಿ ನಿರ್ದೇಶನದ 'ರುಸ್ತುಂ' ಚಿತ್ರದಲ್ಲಿ ನೌಕಾಧಿಕಾರಿ ಕೆ.ಎಮ್ ನಾನಾವತಿ ಅವರ ಇಡೀ ಜೀವನದ ಕಥೆಯನ್ನು ಎಳೆ-ಎಳೆಯಾಗಿ ಬಿಚ್ಚಿಡಲಾಗಿತ್ತು. ನಟ ಅಕ್ಷಯ್ ಕುಮಾರ್ ಅವರು ಚಿತ್ರದಲ್ಲಿ ನೌಕಾಧಿಕಾರಿ ಪಾತ್ರ ವಹಿಸಿದ್ದರು.[ಗೆಲುವಿನ ಕುದುರೆ ಅಕ್ಷಯ್ ಕುಮಾರ್ ಪಡೆಯುವ ಸಂಭಾವನೆ ಎಷ್ಟು?]

More from Filmibeat

English summary
The much awaited film of the year, 'Rustom' has hit the theatres on August 12, 2016. The "Rustom" 2nd week box office collection is can touch the Rs 108.02 crore mark. Starring Bollywood Actor Akshay Kumar, Actress ‪Ileana Dcruz,‬ Actress Esha Gupta, ‪‎Arjan Bajwa‬ and others. Movie Directed by Tinu Suresh Desai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X