»   » ಹಾಟ್ ತಾರೆಗಳ ಸೆಕ್ಸಿ ಬೆನ್ನಿನ ಚಿಲಿಪಿಲಿ ಚಿತ್ರಗಳು

ಹಾಟ್ ತಾರೆಗಳ ಸೆಕ್ಸಿ ಬೆನ್ನಿನ ಚಿಲಿಪಿಲಿ ಚಿತ್ರಗಳು

By: ರವಿಕಿಶೋರ್
Subscribe to Filmibeat Kannada

ತಮ್ಮ ಸೊಂಟದಲ್ಲಷ್ಟೇ ಅಲ್ಲ ಬೆನ್ನಿನಲ್ಲೂ ಏನೋ ಒಂದು ವಿಶೇಷತೆಯಿದೆ ಎಂದು ಹಲವಾರು ತಾರೆಗಳು ತೋರಿಸಿಕೊಟ್ಟಿದ್ದಾರೆ. ಏನಪ್ಪಾ ಇದೆ ಅಂತಹ ವಿಶೇಷ ಎಂದು ಹುಡುಕಿದರೆ ಹಲವು ತಾರೆಗಳು ಬೆನ್ನು ತೋರಿಸಿಯೇ ಭಾವಗೀತೆ ಹಾಡಿದ್ದಾರೆ.

ಬೆನ್ನಿಗೂ ಒಂದು ಅಂದಚೆಂದ ವೈಯಾರ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈಗಾಗಲೆ ಸಾಕಷ್ಟು ಸಿನಿಮಾಗಳಲ್ಲಿ ಅವರ ಬೆನ್ನಿನ ಸೌಂದರ್ಯ ಅನಾವರಣಗೊಂಡಿದೆ. ಬೆನ್ನಿಗೂ ಒಂದು ಸ್ಥಾನಮಾನ ಕಲ್ಪಿಸಲಾಗುತ್ತಿದೆ.

ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಂತೂ ತಾರೆಗಳು ತಮ್ಮ ಬೆನ್ನಿಗೆ ವಿಶೇಷ ಸ್ಥಾನಮಾನ ಕೊಡುತ್ತಿದ್ದಾರೆ. ಬೆನ್ನನ್ನು ಪ್ರದರ್ಶಿವುದರಲ್ಲಿ ತಮ್ಮದೇ ಆದಂತಹ ಶೈಲಿಯನ್ನು ಅನುಕರಣೆ ಮಾಡುತ್ತಿದ್ದಾರೆ. ಇದಕ್ಕೇಂದೇ ತಮ್ಮ ಕುಪ್ಪುಸದ ವಿನ್ಯಾಸವನ್ನೂ ಬದಲಾಯಿಸಿಕೊಂಡಿದ್ದಾರೆ.

ಬೆನ್ನನ್ನು ಎಷ್ಟು ಸಾಧ್ಯವೋ ಅಷ್ಟನ್ನು ಪ್ರದರ್ಶಿಸುತ್ತಿದ್ದಾರೆ. ಇದಕ್ಕೆ ಪ್ರೇಕ್ಷಕರು ಪುಳಕಿತರಾಗುತ್ತಿದ್ದಾರೆ. ಇತ್ತೀಚೆಗೆ ಯಾರ ಬೆನ್ನು ನಿಮಗೆ ಹೆಚ್ಚು ಇಷ್ಟ ಎಂಬ ಪ್ರಶ್ನೆಯನ್ನು ಆನ್ ಲೈನ್ ನಲ್ಲಿ ಕೇಳಲಾಗಿತ್ತು. ಇದಕ್ಕೆ ಸಾಕಷ್ಟು ಮಂದಿ ಸ್ಪಂದಿಸಿದರು.

ಅತಿಹೆಚ್ಚಿನ ಮತಗಳು ಬಿದ್ದದ್ದು ಯಾರ ಬೆನ್ನಿಗೆ ಗೊತ್ತೇ? ಸ್ಲೈಡ್ ಗಳಲ್ಲಿ ನೋಡುತ್ತಾ ಸಾಗಿ ಬೆನ್ನಿನ ವಿಶಾಲತೆ ನಿಮಗೇ ಗೊತ್ತಾಗುತ್ತದೆ. ಅಂದಹಾಗೆ ಮತದಾನದಲ್ಲಿ ಬಾಗಿಯಾಗಿದ್ದವರು 18 ವರ್ಷ ಮೀರಿದ್ದರೋ ಇಲ್ಲವೋ ಎಂಬುದು ಗೊತ್ತಾಗಿಲ್ಲ.

ಪ್ರಿಯಾಂಕಾ ಚೋಪ್ರಾ ಬೆನ್ನಿಗೇ ಅತಿಹೆಚ್ಚು ಮತ

ಬಾಲಿವುಡ್ ದಂತದ ಗೊಂಬೆ ಪ್ರಿಯಾಂಕಾ ಚೋಪ್ರಾ ಬೆನ್ನು ನೋಡುತ್ತಿದ್ದಂತೆ ಮತದಾರರು ಮುಗಿಬಿದ್ದು ಮತ ಗುದ್ದಿದ್ದಾರೆ.

ಎರಡನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಬೆನ್ನು

ಮೊದಲ ಸ್ಥಾನಕ್ಕೆ ದೀಪಿಕಾ ಮತ್ತು ಪ್ರಿಯಾಂಕಾ ನಡುವೆ ಬಿರುಸಿನ ಪೈಪೋಟಿ ನಡೆದು ಕಡೆಗೆ ದೀಪಿಕಾ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಅವರಿಗೆ ಶೇ.31ರಷ್ಟು ಮತಗಳು ಬಿದ್ದಿವೆ.

ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟ ಕತ್ರಿನಾ ಕೈಫ್

ಕತ್ರಿಕಾ ಕೈಫ್ ಬೆನ್ನಿಗೂ ಒಂದಷ್ಟು ಬಲ ಇದೆ ಎಂಬುದನ್ನು ಮತದಾರ ಪ್ರಭುಗಳು ಒಪ್ಪಿಕೊಂಡಿದ್ದಾರೆ. ಕೈಫ್ ಬೆನ್ನಿಗೆ ಶೇ.26ರಷ್ಟು ಮತಗಳು ಬಿದ್ದಿವೆ. ಮೂರನೇ ಸ್ಥಾನಕ್ಕೆ ಅವರು ತೃಪ್ತಿಪಟ್ಟಿದ್ದಾರೆ.

ಇನ್ನು ಅನುಷ್ಕಾ ಶರ್ಮಾ ಬೆನ್ನಿಗೂ ಬೆಂಬಲ

ಶೇ.1.77ರಷ್ಟು (360 ಮತಗಳು) ಮತಗಳು ಬೀಳುವ ಮೂಲಕ ಅನುಷ್ಕಾ ಬೆನ್ನನ್ನೂ ಮತದಾದರು ತಟ್ಟಿದ್ದಾರೆ.

ಕರೀನಾ ಕಪೂರ್ ಬೆನ್ನಿಗೆ ನೀರಸ ಪ್ರತಿಕ್ರಿಯೆ

ಕರೀನಾ ಕಪೂರ್ ಬೆನ್ನಿಗೆ ಯಾಕೋ ಏನೋ ಮತದಾರರು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಕೇವಲ ಶೇ.1.52ರಷ್ಟು (309) ಮತಗಳು ಬಿದ್ದಿವೆ.

ಬೆನ್ ಬಲ ಇಲ್ಲದೆ ಠೇವಣಿ ಕಳೆದುಕೊಂಡವರು

ಅತಿದಿ ರಾವ್ ಹೈದರಿಗೆ ಕೇವಲ 31 ಮತಗಳು, ನರ್ಗೀಸ್ ಫಕ್ರಿಗೆ 28 ಮತಗಳು ಬಿದ್ದಿವೆ. ಈ ಮೂಲಕ ಇವರ ಬೆನ್ನಿಗೂ ಮತದಾರರು ಬೆನ್ನು ತಿರುಗಿಸಿದ್ದಾರೆ. 'ಬೆನ್' ಬಲ ವಿಲ್ಲದೆ ಠೇವಣಿ ಕಳೆದುಕೊಂಡಿದ್ದಾರೆ.

ಪ್ರಿಯಾಂಕಾ ಬೆನ್ನಿಗೆ ಈಗ ಒಂದು ರೇಟ್

'ಸೆಕ್ಸಿಯಸ್ಟ್ ಬ್ಯಾಕ್' ಹೊಂದಿರುವ ನಟಿ ಎಂಬ ಹೆಗ್ಗಳಿಕೆಗೆ ಕಾರಣವಾಗಿರುವ ಪ್ರಿಯಾಂಕಾ ಚೋಪ್ರಾ ಬೆನ್ನಿಗೆ ಈಗ ಹೊಸ ರೇಟ್ ಫಿಕ್ಸ್ ಆಗಿದೆ. ಇನ್ನು ಮುಂದೆ ಪ್ರಿಯಾಂಕಾರ ಬೆನ್ನಿಗೆ ಹೆಚ್ಚು ಕ್ಯಾಮೆರಾ ಕಣ್ಣು ನೆಡುವುದು ಗ್ಯಾರಂಟಿಯಾಗಿದೆ.

English summary
A backless dress can be sexier and more alluring that showing too much cleavage in the same way that men used to go crazy when they saw a woman’s ankle. Here are some Hot Bare Back of Bollywood Actresses.
Please Wait while comments are loading...