»   » ಬಿಕಿನಿ ತೊಟ್ಟು ಹ್ಯಾಪಿ ನ್ಯೂ ಇಯರ್ ಎಂದ ಬೆಡಗಿಯರು

ಬಿಕಿನಿ ತೊಟ್ಟು ಹ್ಯಾಪಿ ನ್ಯೂ ಇಯರ್ ಎಂದ ಬೆಡಗಿಯರು

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನ ಬೆಡಗಿಯರ ಪೈಕಿ ವಯಸ್ಸು 35 ಪ್ಲಸ್ ದಾಟಿದರೂ ಮಾದಕತೆ ಮೂಲಕ ಎಲ್ಲರನ್ನು ಮೋಡಿ ಮಾಡುವ ಕೃಷ್ಣ ಸುಂದರಿ ಬಿಪಾಶಾ ಹ್ಯಾಪಿ ನ್ಯೂ ಇಯರ್ ಎಂದು ಕಡಲ ತೀರದಲ್ಲಿ ನಿಂತು ಕೂಗಿದ್ದು ಅಭಿಮಾನಿಗಳ ಮೈ ಬೆಚ್ಚಗಾಗಿಸಿದೆ. ಬಿಪಾಶಾ ಅಲ್ಲದೆ ಸೋನಾಕ್ಷಿ ಸಿನ್ಹಾ, ಸೋನಮ್ ಕಪೂರ್, ಅನಿತಾ ಹಸನಂದಿನಿ ಹೊಸ ವರ್ಷಾಚರಣೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಗೆಳೆಯ ಕರಣ್ ಸಿಂಗ್ ಗ್ರೋವರ್ ಜೊತೆ ಬಿಪಾಶಾ ಪಾರ್ಟಿ ಮಾಡಿ ಅಮೆರಿಕನ್ ನಟಿ ಫರಾ ಫಾಸೆಟ್ ರಂತೆ ಕೇಶ ವಿನ್ಯಾಸ ಮಾಡಿಕೊಂಡು, ಬಿಕಿನಿಯಲ್ಲಿ ಸಮುದ್ರ ಕಿನಾರೆ ತುಂಬಾ ಓಡಾಡಿದ್ದಾರೆ.[ಅಲಿಯಾ,ಅನುಷ್ಕಾ, ಕಾಜಲ್, ಸನ್ನಿ ಬಿಕಿನಿ ಭಾವಭಂಗಿ]

ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ಹೇಗೆ ಶಾರುಖ್, ಅಮೀರ್, ಸಲ್ಮಾನ್ ಹಾಗೂ ಬಿಗ್ ಬಿ ಅಮಿತಾಬ್ ಅವರು ತಮ್ಮ ಫ್ಯಾನ್ಸ್ ಜೊತೆ ಆಪ್ತತೆ ಹೆಚ್ಚಿಸಿಕೊಂಡಿದ್ದರೋ ಅದೇ ರೀತಿ ಇತ್ತೀಚಿನ ಸೋನಾಕ್ಷಿ ಸಿನ್ಹಾ ಸೇರಿದಂತೆ ನಟಿಮಣಿಯರು ಕೂಡಾ ತಮ್ಮ ಫ್ಯಾನ್ಸ್ ಜೊತೆ ಆಗಾಗ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳಿಗೆ ಹ್ಯಾಪಿ ನ್ಯೂ ಇಯರ್ ಎಂದು ಬೆಡಗಿಯರು ಹೇಳಿದ್ದು ಹೇಗೆ? ಮುಂದೆ ಚಿತ್ರಗಳಲ್ಲಿ ಬಿಕಿನಿ ಬೆಡಗಿಯರನ್ನು ನೋಡಿ...

ಹ್ಯಾಪಿ ನ್ಯೂ ಇಯರ್ ಎಂದ ಬೆಡಗಿಯರು

ಬಿಪಾಶಾ ಅಲ್ಲದೆ ಸೋನಾಕ್ಷಿ ಸಿನ್ಹಾ, ಸೋನಮ್ ಕಪೂರ್, ಅನಿತಾ ಹಸನಂದಿನಿ ಹೊಸ ವರ್ಷಾಚರಣೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಬಹುಭಾಷಾ ನಟಿ ಅನಿತಾ

ಬಹುಭಾಷಾ ನಟಿ ಅನಿತಾ ಸಕತ್ ಸ್ಲಿಮ್ ಆಗಿ ಬೋಲ್ಡ್ ಆಗಿ ಬಿಕಿನಿ ತೊಟ್ಟು ಸೆಲ್ಫಿ ಫೋಟೊಗಳನ್ನು ತೆಗೆದುಕೊಂಡಿದ್ದಾರೆ.

ಮಾಲ್ಡೀವ್ಸ್ ನಲ್ಲಿ ಬಿಪಾಶಾ ಹಾಟ್ ಹಾಟ್

ಕೃಷ್ಣಸುಂದರಿ ಬಿಪಾಶಾ ಅವರು ಮಾಲ್ಡೀವ್ಸ್ ನ ಕಡಲ ತೀರದಲ್ಲಿ ಗೆಳೆಯ ಕರಣ್ ಸಿಂಗ್ ಜೊತೆ ಕಾಲ ಕಳೆದಿದ್ದಾರೆ. ಪಿಂಕ್ ಬಿಕಿನಿಯಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಕ್ಲೋಸ್ ಅಪ್ ಸೆಲ್ಫಿ ಹಾಕಿದ ಅನಿತಾ

ಇಮೇಜ್ ಬದಲಾಯಿಸುವಂಥ ಬಿಕಿನಿ ಗೆಟ್ ಅಪ್ ನಲ್ಲಿ ಕಾಣಿಸಿಕೊಂಡಿರುವ ಅನಿತಾ ಅವರು ಮತ್ತೊಂದು ಕ್ಲೋಸ್ ಅಪ್ ಸೆಲ್ಫಿ ಹಾಕಿದ್ದಾರೆ. ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.

ಗೆಳೆಯನ ಜೊತೆ ಸೆಲ್ಫಿ ಟೈಮ್ ನಲ್ಲಿ ಸೋನಮ್

ಮಾಲ್ಡೀವ್ಸ್ ನಲ್ಲಿ ಗೆಳೆಯನ ಜೊತೆ ಸೆಲ್ಫಿ ಟೈಮ್ ನಲ್ಲಿ ಸೋನಮ್ ಕಪೂರ್ ಕಾಣಿಸಿಕೊಂಡಿದ್ದು ಹೀಗೆ...

ನೀಳಕಾಲಿನ ಚೆಲುವೆ ಸೋನಮ್

ನೀಳಕಾಲಿನ ಚೆಲುವೆ ಸೋನಮ್ ಅವರು ತಮ್ಮ ಕಾಲಿನ ಅಂದ ಚೆಂದ ಅಲ್ಲಿದ್ದ ತಿಂಡಿ ತಿನಿಸು ಕಾಣುವ ಚಿತ್ರ ಹಾಕಿಕೊಂಡಿದ್ದಾರೆ.

ಗೆಳೆಯ, ಗೆಳತಿಯರೊಡನೆ ಸೋನಮ್

ಗೆಳೆಯ, ಗೆಳತಿಯರೊಡನೆ ಸೋನಮ್ ಅವರು ಕೂಡಾ ಮಾಲ್ಡೀವ್ಸ್ ಸಮುದ್ರದಲ್ಲಿ ಹೊಸ ವರ್ಷಾಚಾರಣೆ ಸಂಭ್ರಮದಲ್ಲಿ ತೊಡಗಿದ್ದರು.

ಬಿಕಿನಿ ತೊಡಲು ನಾನು ಸಿದ್ಧ ಎಂದ ಸೋನಾಕ್ಷಿ

ಬಿಕಿನಿ ತೊಡಲು ನಾನು ಸಿದ್ಧ ಎಂದ ಸೋನಾಕ್ಷಿ ಸಿನ್ಹಾ ಕಪ್ಪು ಬಣ್ಣದ ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಸಂಭ್ರಮಾಚರಣೆ ಸಂದರ್ಭದಲ್ಲಿ ಸಿಕ್ಕ ಸೋನಮ್

ಸಂಭ್ರಮಾಚರಣೆ ಸಂದರ್ಭದಲ್ಲಿ ಸಿಕ್ಕ ಸೋನಮ್ ಅವರ ಭಂಗಿ ಹೀಗಿತ್ತು.

English summary
The New Year 2016, saw Bollywood celebs partying with their loved ones such as family, friends and lovers. Numerous pictures were posted on social media by the celebrities having the time of their life and welcomed the new year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada