'ಹೌಸ್ ಫುಲ್ 4' ಮೊದಲ ದಿನದ ಕಲೆಕ್ಷನ್ 'ಕೆಜಿಎಫ್' ಗಿಂತ ಕಡಿಮೆ

ಅಕ್ಷಯ್ ಕುಮಾರ್ ನಟನೆಯ ಮತ್ತೊಂದು ಸಿನಿಮಾ ಈ ವರ್ಷ ಬಿಡುಗಡೆಯಾಗಿದೆ. ಈ ಸಿನಿಮಾ 'ಹೌಸ್ ಫುಲ್ 4'. ನಿನ್ನೆ (ಅಕ್ಟೋಬರ್ 25) ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಬಹಿರಂಗವಾಗಿದೆ.

'ಹೌಸ್ ಫುಲ್ 4' ಮೊದಲ ದಿನ ಕೇವಲ 19.೦8 ಕೋಟಿ ಗಳಿಸಲು ಮಾತ್ರ ಶಕ್ತವಾಗಿದೆ. ಅಕ್ಷಯ್ ಕುಮಾರ್ ಬಹಳ ವರ್ಷಗಳ ನಂತರ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದು, ಪ್ರೇಕ್ಷಕರ ಸ್ವಾಗತ ಸರಿಯಾಗಿ ಸಿಕ್ಕಿಲ್ಲ. ಹಾಗೆ ನೋಡಿದರೆ, ಕನ್ನಡದ 'ಕೆಜಿಎಫ್' ಸಿನಿಮಾಗಿಂತ 'ಹೌಸ್ ಫುಲ್ 4' ಚಿತ್ರದ ಕಲೆಕ್ಷನ್ ಕಡಿಮೆ ಆಗಿದೆ.

ಪ್ಯಾನ್ ಇಂಡಿಯಾದ ಸಿನಿಮಾ 'ಕೆಜಿಎಫ್', ಮೊದಲ ದಿನ 25 ಕೋಟಿ ಗಳಿಕೆ ಮಾಡಿ ದಾಖಲೆ ಮಾಡಿತ್ತು. ಇದೀಗ ಈ ಸಿನಿಮಾವನ್ನು ಅಕ್ಷಯ್ ಕುಮಾರ್ ಸಿನಿಮಾ ಮೀರಿಸುವಲ್ಲಿ ಸೋತಿದೆ. ದೀಪಾವಳಿ ಹಬ್ಬದ ವಿಶೇಷವಾಗಿ ಬಂದ ಈ ಪಟಾಕಿ ಸೌಂಡು ಜೋರಾಗಿ ಕೇಳಿಸುತ್ತಿಲ್ಲ.

Housefull 4 Movie Collects 19 Crore In 1st Day Box Office

ಅಕ್ಷಯ್ ಕುಮಾರ್, ಕೃತಿ ಕರಬಂದ, ಪೂಜಾ ಹೆಗ್ಡೆ, ಕೃತಿ ಸನೋನ್, ರಿತೇಶ್ ದೇಶ್ ಮುಖ್, ಬಾಬಿ ಡಿಯೋಲ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಎಲ್ಲ ಕಲಾವಿದರಿಗೂ ಎರಡು ಶೇಡ್ ಇದೆ. ಐತಿಹಾಸಿಕ ಹಿನ್ನಲೆಯ ಕಾಮಿಡಿ ಸಿನಿಮಾ ಇದಾಗಿದೆ.

ಪ್ರೆಸೆಂಟ್ ಹಾಗೂ ಪಾಸ್ಟ್ ಎರಡನ್ನು ಸೇರಿಸಿ ಒಂದು ಹಾಸ್ಯಮಯ ಸಿನಿಮಾವನ್ನು ನಿರ್ದೇಶಕ ಸಾಜಿದ್ ಫರ್ಹಾದ್ ಮಾಡಿದ್ದಾರೆ.

More from Filmibeat

English summary
Actor Akshay Kumar's 'Housefull 4' Movie collects 19 crore in 1st day box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X