For Quick Alerts
  ALLOW NOTIFICATIONS  
  For Daily Alerts

  ವಿಕ್ರಂವೇದ ಹಿಂದಿ ರೀಮೇಕ್: ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಪಕ್ಕಾ

  |

  2017ರ ತಮಿಳು ಸೂಪರ್ ಹಿಟ್ ಚಿತ್ರ ವಿಕ್ರಂವೇದ ರೀಮೇಕ್ ಹಕ್ಕು ಎಲ್ಲ ಭಾಷೆಯಲ್ಲೂ ಮಾರಾಟವಾಗಿದೆ. ಪುಷ್ಕರ್ ಗಾಯಿತ್ರಿ ನಿರ್ದೇಶಿಸಿದ್ದ ಈ ಚಿತ್ರವನ್ನು ಎಸ್ ಶ್ರೀಕಾಂತ್ ನಿರ್ಮಾಣ ಮಾಡಿದ್ದರು. ಆರ್ ಮಾಧವನ್ ಮತ್ತು ವಿಜಯ್ ಸೇತುಪತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

  ಹಿಂದಿಯಲ್ಲಿ ಈ ಪಾತ್ರಗಳನ್ನು ಯಾರು ಮಾಡಬಹುದು ಎಂಬ ಭಾರಿ ಕುತೂಹಲ ಕಾಡುತ್ತಿತ್ತು. ಬಿಟೌನ್ ಇಂಡಸ್ಟ್ರಿಯ ದಿಗ್ಗಜರ ಹೆಸರುಗಳೆಲ್ಲ ಈ ಚಿತ್ರಕ್ಕಾಗಿ ಕೇಳಿ ಬಂತು. ಅಂತಿಮವಾಗಿ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಪಕ್ಕಾ ಆಗಿದ್ದಾರೆ.

  ಅಮೀರ್ ಖಾನ್ ಸಿನಿಮಾದಲ್ಲಿ ನಟಿಸುವ ಅವಕಾಶ ಕಳೆದುಕೊಂಡ ವಿಜಯ್ ಸೇತುಪತಿಅಮೀರ್ ಖಾನ್ ಸಿನಿಮಾದಲ್ಲಿ ನಟಿಸುವ ಅವಕಾಶ ಕಳೆದುಕೊಂಡ ವಿಜಯ್ ಸೇತುಪತಿ

  ವಿಜಯ್ ಸೇತುಪತಿ ಪಾತ್ರದಲ್ಲಿ ಹೃತಿಕ್ ರೋಷನ್ ಮತ್ತು ಆರ್ ಮಾಧವನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸುವುದು ಬಹುತೇಕ ಖಚಿತವಾಗಿದೆ. ಈ ಚಿತ್ರವನ್ನು ಸಹ ಪುಷ್ಕರ್ ಗಾಯಿತ್ರಿ ಅವರೇ ನಿರ್ದೇಶಿಸುತ್ತಿದ್ದಾರೆ.

  ಸದ್ಯ ಈ ಇಬ್ಬರು ಕಲಾವಿದರು ಮಾತ್ರ ಅಧಿಕೃತವಾಗಿ ಶ್ರದ್ಧಾ ಶ್ರೀನಾಥ್, ಕತೀರ್, ವರಲಕ್ಷ್ಮಿ ಶರತ್ ಕುಮಾರ್ ಕಾಣಿಸಿಕೊಂಡಿದ್ದ ಪಾತ್ರಗಳಲ್ಲಿ ಯಾರು ನಟಿಸಬಹುದು ಎಂಬ ಚರ್ಚೆ ನಡೆಯುತ್ತಿದೆ.

  ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಹೃತಿಕ್ ರೋಷನ್: ಸಿನಿಮಾ ಯಾವುದು?ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಹೃತಿಕ್ ರೋಷನ್: ಸಿನಿಮಾ ಯಾವುದು?

  ಸ್ಟಾರ್ಟ್ ಆಯ್ತು ಬೈ 2 ಲವ್ | Filmibeat Kannada

  ಕೇವಲ 10 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗಿದ್ದ ಈ ಚಿತ್ರ 50ಕ್ಕೂ ಹೆಚ್ಚು ಕೋಟಿ ಗಳಿಸಿತ್ತು ಎಂದು ತಮಿಳು ಬಾಕ್ಸ್ ಆಫೀಸ್‌ನಲ್ಲಿ ವರದಿಯಾಗಿದೆ. ಇದೀಗ, ಹಿಂದಿಯಲ್ಲಿ ವೈ ನಾಟ್ ಸ್ಟುಡಿಯೋಸ್ ಮತ್ತು ನೀರಜ್ ಪಾಂಡೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇನ್ನುಳಿದಂತೆ ಯಾವಾಗ ಸಿನಿಮಾ ಆರಂಭವಾಗಬಹುದು ಎಂದು ಅಧಿಕೃತವಾಗಿಲ್ಲ.

  English summary
  Hrithik Roshan and Saif Ali Khan to star in the official remake of blockbuster gangster film Vikram Vedha, to be directed by Pushkar Gayatri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X