500 ಕೋಟಿ 'ರಾಮಾಯಣ': ಹೃತಿಕ್ ರಾಮ, ಬೆಂಗಳೂರು ಹುಡುಗಿ ಸೀತೆ.!

ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ಕುರುಕ್ಷೇತ್ರ ಸದ್ದು ಮಾಡುತ್ತಿದೆ. ಬಹುದೊಡ್ಡ ತಾರಬಳಗ, ದೊಡ್ಡ ಬಜೆಟ್, 3ಡಿ ಸಿನಿಮಾ ಎಂಬ ವಿಶೇಷತೆ ಎಲ್ಲವೂ ಸೇರಿ ಭಾರತೀಯ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಕುರುಕ್ಷೇತ್ರ ಮುಗಿಯುತ್ತಿದ್ದಂತೆ ಮತ್ಯಾರು ಪೌರಾಣಿಕ ಚಿತ್ರವನ್ನ ಕೈಗೆತ್ತಿಕೊಳ್ಳುತ್ತಾರೋ ಗೊತ್ತಿಲ್ಲ. ಎಸ್ ಎಸ್ ರಾಜಮೌಳಿ, ಅಮೀರ್ ಖಾನ್, ಮೋಹನ್ ಲಾಲ್, ಹೃತಿಕ್ ರೋಷನ್ ಹೀಗೆ ಹಲವು ಸ್ಟಾರ್ ಗಳ ಕಣ್ಣು ಪೌರಾಣಿಕ ಚಿತ್ರದ ಮೇಲೆ ಬಿದ್ದಿದೆ.

ಸದ್ಯ, ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಸುದ್ದಿ ಏನಪ್ಪಾ ಅಂದ್ರೆ ನಿತೀಶ್ ತಿವಾರಿ ರಾಮಾಯಣ ಕುರಿತು ಸಿನಿಮಾ ಮಾಡಲಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ರಾಮನ ಪಾತ್ರ ನಿರ್ವಹಿಸಲಿದ್ದಾರಂತೆ.

Hrithik Roshan Playing Rama Role in Ramayana Movie

ತಮಿಳು, ಹಿಂದಿ, ತೆಲುಗು ಭಾಷೆಯಲ್ಲಿ ಈ ಚಿತ್ರವನ್ನ ತಯಾರು ಮಾಡಲು ಪ್ಲಾನ್ ಮಾಡಲಾಗಿದ್ದು, ಸುಮಾರು 500 ಕೋಟಿ ಬಜೆಟ್ ಹಾಕಲು ನಿರ್ಮಾಪಕರು ಮುಂದಾಗಿದ್ದಾರಂತೆ.

ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್, ಮಧು ಮಂತೇನಾ, ನಮಿತ್ ಮಲ್ಹೋತ್ರಾ ಜಂಟಿಯಾಗಿ ರಾಮಾಯಣ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ದಂಗಲ್ ಖ್ಯಾತಿಯ ನಿತೀಶ್ ತಿವಾರಿ ಮತ್ತು ರವಿ ಉದ್ಯರ್ ನಿರ್ದೇಶನ ಮಾಡಲಿದ್ದು, 3ಡಿಯಲ್ಲಿ ಮೂಡಿಬರಲಿದೆಯಂತೆ.

Hrithik Roshan Playing Rama Role in Ramayana Movie

ರಾಮನ ಪಾತ್ರದಲ್ಲಿ ಹೃತಿಕ್ ನಟಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ರಾಮನ ಪತ್ನಿ ಸೀತೆ ಪಾತ್ರದಲ್ಲಿ ಬೆಂಗಳೂರು ಮೂಲದ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು.

More from Filmibeat

English summary
Bollywood actor Hrithik Roshan will Playing Rama Role in Ramayana Movie. deepika padukone as sita in 500 crore budget movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X