For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲಿ ಶುರು ಆಯ್ತು IIFA ಅವಾರ್ಡ್ ಸಂಭ್ರಮ

  By Naveen
  |
  ಬಾಲಿವುಡ್‌ನಲ್ಲಿ ಶುರುವಾಯ್ತು IIFA ಅವಾರ್ಡ್ ಸಂಭ್ರಮ..!! | FIlmibeat Kannada

  ಬಾಲಿವುಡ್ ನಲ್ಲಿ ಮತ್ತೆ IIFA ಅವಾರ್ಡ್ ಸಂಭ್ರಮ, ಸಡಗರ ಪ್ರಾರಂಭವಾಗಿದೆ. ಈ ಬಾರಿಯ ಐಫಾ ಪ್ರಶಸ್ತಿ ಸಮಾರಂಭ ನಿನ್ನೆ (ಜೂನ್ 22) ಶುರು ಆಗಿದ್ದು, ಬ್ಯಾಂಕಾಕ್ ನಲ್ಲಿ ನಡೆಯುತ್ತಿದೆ.

  ನಿನ್ನೆ ಸಂಜೆ 7 ಗಂಟೆಯಿಂದ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಕಾರ್ಯಕ್ರಮದಲ್ಲಿ ಬಿ ಟೌನ್ ದಿಗ್ಗಜ ನಟ, ನಟಿಯರಾದ ಅನಿಲ್ ಕಪೂರ್, ವರುಣ್ ಧವನ್, ಕರಣ್ ಜೋಹರ್, ರಿತೇಶ್ ದೇಶ್ ಮುಖ್, ಶ್ರದ್ಧಾ ಕಪೂರ್, ಕೃತಿ ಸನೋನ್, ಕರಣ್ ಜೋಹರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

  ಇನ್ನು ಮೂರು ದಿನಗಳ ಕಾಲ ಐಫಾ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ. ವಿಶೇಷ ಅಂದರೆ, ಈ ಕಾರ್ಯಕ್ರಮದಲ್ಲಿ ಬಾಬಿ ಡಿಯೋಲ್ ಏಳು ವರ್ಷಗಳ ನಂತರ ಮತ್ತೆ ವೇದಿಕೆ ಮೇಲೆ ಪರ್ಫಾಮ್ ಮಾಡುತ್ತಿದ್ದಾರೆ. ಕಲರ್ಸ್ ಟಿವಿ ಯಲ್ಲಿ ಈ ಸಂಪೂರ್ಣ ಕಾರ್ಯಕ್ರಮ ಪ್ರಸಾರ ಆಗಲಿದೆ.

  ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 'ಹಿಂದಿ ಮೀಡಿಯಂ', 'ಟ್ಯಾಯ್ಲೆಟ್ ಎಕ್ ಪ್ರೇಮ್ ಕಥಾ', 'ನ್ಯೂಟನ್', 'ತುಮ್ಹಾರಿ ಸುಲು', 'ಬರೇಲಿ ಕಿ ಬರ್ಫಿ' ಚಿತ್ರಗಳು ನಾಮಿನೇಟ್ ಆಗಿವೆ.

  English summary
  IIFA Award 2018 program flagged off on yesterday (June22th) evening in Bangkok.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X