For Quick Alerts
  ALLOW NOTIFICATIONS  
  For Daily Alerts

  ಮೋಸ್ಟ್ ಬ್ಯೂಟಿಫುಲ್ ಸೆಲೆಬ್ರಿಟಿ ದೀಪಿಕಾ, ಗೌರವಾನ್ವಿತ ವ್ಯಕ್ತಿ ಅಮಿತಾಭ್

  |

  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬ್ರಾಂಡ್ಸ್ (ಐಐಹೆಚ್‌ಬಿ) ಸಂಸ್ಥೆ ವತಿಯಿಂದ ಮಾಡುವ ಸಮೀಕ್ಷೆಯಲ್ಲಿ ಭಾರತದ ಮೋಸ್ಟ್ ಬ್ಯೂಟಿಫುಲ್ ಸೆಲೆಬ್ರಿಟಿ ಯಾರು ಎಂಬ ಪ್ರಶ್ನೆಗೆ ದೀಪಿಕಾ ಪಡುಕೋಣೆ ಎಂಬ ಉತ್ತರ ಸಿಕ್ಕಿದೆ. ಅದೇ ರೀತಿ ಭಾರತದ ಗೌರವಾನ್ವಿತ ಸೆಲೆಬ್ರಿಟಿ ಯಾರು ಎಂಬ ಕೇಳಿರುವ ಪ್ರಶ್ನೆಗೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಹೆಸರು ಆಯ್ಕೆಯಾಗಿದೆ.

  ಮತ್ತೆ ಆಸ್ಪತ್ರೆಗೆ ದಾಖಲಾದ್ರಾ ಅಮಿತಾಭ್? ಅಭಿಷೇಕ್ ಕೊಟ್ಟ ಪ್ರತಿಕ್ರಿಯೆ ಏನು?

  ಈ ಸಮೀಕ್ಷೆ ಭಾರತೀಯ ಪ್ರಸಿದ್ಧ ವ್ಯಕ್ತಿಗಳ ಕುರಿತು ಸಮಗ್ರ ಅಧ್ಯಯನದಿಂದ ಕೂಡಿದೆ. ವ್ಯಕ್ತಿ, ವ್ಯಕ್ತಿತ್ವ ಸೇರಿದಂತೆ 64 ಗುಣಲಕ್ಷಣಗಳನ್ನು ಪರಿಗಣಿಸಿ ಸಮೀಕ್ಷೆ ಮಾಡಲಾಗುತ್ತದೆ. ಎಲ್ಲದಕ್ಕೂ ಪ್ರತ್ಯೇಕ ಅಂಕಗಳನ್ನು ಸಹ ನೀಡಲಾಗುತ್ತದೆ. ಮಂಗಳವಾರ ಐಐಹೆಚ್‌ಬಿ ಸಮೀಕ್ಷೆಯ ಫಲಿತಾಂಶ ಪ್ರಕಟ ಮಾಡಿದ್ದು, ಇದರಲ್ಲಿ ಕ್ರೀಡೆ ಮತ್ತು ಬಾಲಿವುಡ್ ಇಂಡಸ್ಟ್ರಿಯ ಹಲವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮುಂದೆ ಓದಿ....

  ಬ್ಯೂಟಿಫುಲ್ ಸೆಲಬ್ರಿಟಿ ಮತ್ತು ಗೌರವಾನ್ವಿತ ವ್ಯಕ್ತಿ

  ಬ್ಯೂಟಿಫುಲ್ ಸೆಲಬ್ರಿಟಿ ಮತ್ತು ಗೌರವಾನ್ವಿತ ವ್ಯಕ್ತಿ

  ಐಐಹೆಚ್‌ಬಿ ಸಮೀಕ್ಷೆಯಲ್ಲಿ ಭಾರತದ ಮೋಸ್ಟ್ ಬ್ಯೂಟಿಫುಲ್ ಸೆಲಬ್ರಿಟಿಯಾಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದರೆ, ಭಾರತದ ಗೌರವಾನ್ವಿತ ಸೆಲೆಬ್ರಿಟಿಯಾಗಿ ಅಮಿತಾಭ್ ಬಚ್ಚನ್ ಆಯ್ಕೆಯಾಗಿದ್ದಾರೆ.

  ಆಯುಷ್ಮಾನ್ ಖುರಾನ್

  ಆಯುಷ್ಮಾನ್ ಖುರಾನ್

  ಭಾರತದ ಮೋಸ್ಟ್ ಐಡೆಂಟಿಫೈ ಸೆಲೆಬ್ರಿಟಿ (Celebrity India Identifies with the most) ಯಾಗಿ ಬಾಲಿವುಡ್ ನಟ ಆಯುಷ್ಮಾನ್ ಖುರಾನ್ ಆಯ್ಕೆಯಾಗಿದ್ದಾರೆ. ಮೋಸ್ಟ್ ಅಪಿಲೀಂಗ್ ಸೆಲೆಬ್ರಿಟಿ (India's Most Appealing) ಯಾಗಿ ಅಕ್ಷಯ್ ಕುಮಾರ್ ಗುರುತಿಸಿಕೊಂಡಿದ್ದಾರೆ.

  ಅತ್ಯಂತ ಆಕರ್ಷಕ ಸೆಲೆಬ್ರಿಟಿ ಆಲಿಯಾ

  ಅತ್ಯಂತ ಆಕರ್ಷಕ ಸೆಲೆಬ್ರಿಟಿ ಆಲಿಯಾ

  ಬಾಲಿವುಡ್ ನಟಿ ಆಲಿಯಾ ಭಟ್ ಅತ್ಯಂತ ಆಕರ್ಷಕ ಸೆಲೆಬ್ರಿಟಿ (India's Most Attractive) ಎಂದು ಗುರುತಿಸಲಾಗಿದೆ. ಭಾರತದ ವರ್ಸಟೈಲ್ ಸೆಲೆಬ್ರಿಟಿ (India's Most Versatile) ನವಾಜುದ್ದೀನ್ ಸಿದ್ದಿಕಿ ಆಯ್ಕೆಯಾಗಿದ್ದಾರೆ.

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada
  ಮೋಸ್ಟ್ ಸೆಕ್ಸಿ ಸೆಲೆಬ್ರಿಟಿ ಪ್ರಿಯಾಂಕಾ ಚೋಪ್ರಾ

  ಮೋಸ್ಟ್ ಸೆಕ್ಸಿ ಸೆಲೆಬ್ರಿಟಿ ಪ್ರಿಯಾಂಕಾ ಚೋಪ್ರಾ

  ಭಾರತದ ನಂ 1 ಹಾರ್ಟ್ ಥ್ರೋಬ್ (India's No 1 Heartthrob) ರಣ್ಬೀರ್ ಕಪೂರ್ ಎಂದು ಗುರುತಿಸಲಾಗಿದೆ. ರಾಧಿಕಾ ಆಪ್ಟೆ ಭಾರತದ ಮೋಸ್ಟ್ ಸೆಡಕ್ಟಿವ್ (India's Most Seductive) ಆಗಿ ಹೊರಹೊಮ್ಮಿದ್ದಾರೆ. ಪ್ರಿಯಾಂಕಾ ಚೋಪ್ರಾ ಭಾರತದ ಮೋಸ್ಟ್ ಸೆಕ್ಸಿ (India's Most Sexy) ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.

  English summary
  IIHB study: Big B Amitabh Bachchan is the Most Trusted celebrity and Deepika Padukone as India's Most Beautiful celebrity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X