'ಪ್ರೆಗ್ನೆಂಟ್' ಗಾಸಿಪ್ ಗೆ ಬ್ರೇಕ್ ಹಾಕಿದ ನಟಿ ಇಲಿಯಾನಾ.!

By Harshitha

''ವೈಯುಕ್ತಿಕ ವಿಚಾರದ ಬಗ್ಗೆ ಮಾತನಾಡಲು ಇಷ್ಟ ಇಲ್ಲ'' ಎಂದು ಬಾಲಿವುಡ್ ನಟಿ ಇಲಿಯಾನಾ ಪದೇ ಪದೇ ಹೇಳಿದರೂ, ಸಿನಿಮಾಗಿಂತ ಪರ್ಸನಲ್ ಮ್ಯಾಟರ್ ನಲ್ಲೇ ಆಕೆ ಹೆಚ್ಚು ಸದ್ದು ಮಾಡ್ತಿದ್ದಾರೆ.

ಗೆಳೆಯ ಆಂಡ್ಯೂ ನ ಇನ್ಸ್ಟಾ ಗ್ರಾಮ್ ನಲ್ಲಿ 'ಹಬ್ಬಿ' ಅಂತ ಕರೆದ್ಮೇಲೆ, ಇಲಿಯಾನಾ ಹಾಗೂ ಆಂಡ್ರ್ಯೂ ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ಗಲ್ಲಿ ಗಲ್ಲಿಗಳಲ್ಲಿ ಗಿರಕಿ ಹೊಡೆಯಿತು. ಆದರೂ, ಮದುವೆ ಬಗ್ಗೆ ನಟಿ ಇಲಿಯಾನಾ ಇಲ್ಲಿಯವರೆಗೂ ಸ್ಪಷ್ಟನೆ ಕೊಟ್ಟಿಲ್ಲ.

ಹೀಗಿರುವಾಗಲೇ, ನಟಿ ಇಲಿಯಾನಾ ಗರ್ಭಿಣಿ ಆಗಿದ್ದಾರೆ ಎಂಬ ಗಾಸಿಪ್ ಎಲ್ಲೆಡೆ ಹರಿದಾಡಿತು. ಈ ಗಾಸಿಪ್ ಇಲಿಯಾನಾ ಕಿವಿಗೂ ಬಿದಿದ್ದೆ. ಹೀಗಾಗಿ, ಇನ್ಸ್ಟಾಗ್ರಾಮ್ ನಲ್ಲಿ ಇದರ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

Ileana clarifies that she is not pregnant

ಇನ್ಸ್ಟಾಗ್ರಾಮ್ ನಲ್ಲಿ ನಿನ್ನೆ ಫೋಟೋ ಒಂದನ್ನ ಪೋಸ್ಟ್ ಮಾಡಿರುವ ಇಲಿಯಾನಾ, ''ನಾನು ಗರ್ಭಿಣಿ ಅಲ್ಲ'' ಅಂತ ಬರೆದುಕೊಂಡಿದ್ದಾರೆ. ಅಲ್ಲಿಗೆ, ಕಳೆದ ಒಂದು ವಾರದಿಂದ ಕೇಳಿಬಂದ ಗಾಸಿಪ್ ಗೆ ಇದೀಗ ತೆರೆಬಿದ್ದಂತಾಗಿದೆ.

ನಟಿ ಇಲಿಯಾನಾ ಹಾಗೂ ಅಜಯ್ ದೇವಗನ್ ಅಭಿನಯದ 'ರೇಡ್' ಸಿನಿಮಾ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. 'ರೇಡ್' ಚಿತ್ರದ ಪ್ರಚಾರದ ವೇಳೆ ಇಲಿಯಾನಾ ಧರಿಸಿದ್ದ ಉಡುಪು ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದ ಒಂದು ಫೋಟೋ ''ಇಲಿಯಾನಾ ಪ್ರೆಗ್ನೆಂಟ್' ಎಂಬ ರೂಮರ್ ಗೆ ಕಾರಣವಾಗಿತ್ತು.

More from Filmibeat

English summary
Bollywood Actress Ileana has taken her Instagram Account to clarify that she is not pregnant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X