Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆನ್ನೆ ಊದಿಸಿಕೊಂಡ ಗೌಹರ್ ಬರೆದ ಪತ್ರದಲ್ಲೇನಿದೆ?
ಕಪಾಳಮೋಕ್ಷ ಪ್ರಸಂಗದ ನಂತರ ಇಂಡಿಯನ್ ರಾ ಸ್ಟಾರ್ ಎಂಬ ರಿಯಾಲಿಟಿ ಶೋ ನಿರೂಪಕಿ ನಟಿ ಗೌಹರ್ ಖಾನ್ ಚೇತರಿಸಿಕೊಂಡಿದ್ದಾರೆ. ಈ ಘಟನೆಯಿಂದ ನನಗೆ ನೋವಾಗಿದೆ ಆದರೆ ನಾನು ಧೃತಿಗೆಟ್ಟಿಲ್ಲ. ಮುಸ್ಲಿಂ ಮಹಿಳೆಯಾಗಿ ತುಂಡುಬಟ್ಟೆ ತೊಟ್ಟಿದ್ದೇಕೆ? ಎಂದು ಪ್ರಶ್ನಿಸಿದ ಆಗುಂತಕನ ವಿರುದ್ಧ ಹರಿಹಾಯ್ದಿರುವ ಅಭಿಮಾನಿಗಳು, ಬಾಲಿವುಡ್ ಸಹದ್ಯೋಗಿಗಳಿಗೆ ಗೌಹರ್ ಥ್ಯಾಂಕ್ಸ್ ಹೇಳಿದ್ದಾರೆ.
ಘಟನೆ ನಂತರ ಒಂದು ಗಂಟೆಗಳ ನಾನು ವಿಶ್ರಾಂತಿ ಬಯಸಿದೆ ಆ ಸಮಯಕ್ಕೆ ನಾನು ಆಘಾತಕ್ಕೊಳಗಾಗಿದ್ದೆ. ತಕ್ಷಣಕ್ಕೆ ಏನು ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯಲಿಲ್ಲ. ಅದರೆ, ನನಗೆ ಕೊಟ್ಟ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಲು ನಿರ್ಧರಿಸಿದೆ. ಮತ್ತೆ ವೇದಿಕೆ ಏರಿ ಶೋ ಮುಗಿಸಿಕೊಟ್ಟೆ. ನನ್ನ ಪರವಾಗಿ ಅನೇಕ ಅಭಿಮಾನಿಗಳು, ಬಾಲಿವುಡ್ ನ ಗಣ್ಯರು ಸಂದೇಶಗಳನ್ನು ಹಾಕಿದ್ದಾರೆ.
ವಿಶೇಷವಾಗಿ ಮಾಧ್ಯಮ ಮಿತ್ರರು ಘಟನೆಯ ಸತ್ಯಾಸತ್ಯತೆಯನ್ನು ಹೊರಹಾಕಿದ್ದು, ಆ ಯುವಕನ ಮನಸ್ಥಿತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದು ಗೌಹರ್ ಹೇಳಿದ್ದಾರೆ. ಘಟನೆ ನಂತರ ಹೆಚ್ಚಿನ ಪ್ರತಿಕ್ರಿಯೆ ನೀಡದ ಗೌಹರ್ ಈಗ ಪತ್ರ ಬರೆದು ಅದರಲ್ಲಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಆಕೆ ಬರೆದ ಪತ್ರದ ಸಾರಾಂಶ ಮುಂದೆ ಓದಿ
ಗೌಹರ್ ಕೇಳಿರುವ ಮೊದಲೆರಡು ಪ್ರಶ್ನೆ
1)
Who
allows
a
moron
to
decide
what
the
world
should
be
doing
or
how
a
girl
should
dress.
2)
Why
doesn't
a
loser
like
him
have
the
law
before
he
decides
to
attack
a
girl
who
is
unarmed,
unprepared,
someone
who
is
in
a
state
to
try
and
do
her
work
to
the
best
of
her
ability.
ಆಘಾತಕಾರಿ ಮನಸ್ಥಿತಿ
3) If actresses are under the radar of such harmful mind sets then how would the common girl or woman be safe?
ಮಹಿಳೆ ಮೇಲೆ ಕೈ ಮಾಡಿದ್ದು ಮುನಿಸಿಗೆ ಕಾರಣ
4) It angers me to realise that a man thought it is OK to raise his hand and be violent with a woman at his will. If he was of an opinion then why was he a part of the crowd for 3 days? Why did he have a junior artist card of an industry which he detests?"
ಯಾವ ರೀತಿ ಹಕ್ಕಿದೆ, ಶಾಂತಿ ಕದಡುವ ಯತ್ನ
5)
What
rights
did
he
have
for
such
barbarity?
6)If
someone
is
opposed
to
any
ideologies
an
educated
society
and
its
youth
should
raise
their
voice,
protest
in
a
peaceful
manner,
have
a
dialogue...
not
beat,
attack
and
feel
that
he
will
be
scott
free."
ನೈತಿಕ ಪಾಠ ಎಂದರೆ ಗೂಂಡಾಗಿರಿಯೇ?
7)There is no faith or moral teaching that justifies a violent act to achieve what one might want to. This loser does not represent my beautiful faith which in itself means peace and submission."
ಸಂಘಟಿತ ಹೋರಾಟ ಅಗತ್ಯ
He apparently attacked me because i was an actress to send out his message. I hereby use the same status to appeal to all women to stand against such acts."
ಯಾರನ್ನು ಪ್ರಚೋದಿಸುವ ಅಗತ್ಯ ನನಗಿಲ್ಲ
9) I'm not here to provoke any kind of dressing or stating that one must or musn't wear certain clothes. I'm only here to state that no one and i repeat no one has the right to attack, hurt or torture any body. Be it is a man for exercising what one's personal thought and beliefs might be."
ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದೆ
10) I fully trust the judiciary system of our country and i hope that starting from me, every woman of this country gets justice for any such attacks, no matter how small or big."
ಎಲ್ಲಾ ಮಹಿಳೆಯರ ಅಳಲು
I feel the pain of all women who have to go through any such attacks in the name of moral policing.
ಮಾಧ್ಯಮಗಳ ಪಾತ್ರ
12) I applaud and hereby urge the media to stand by every woman who has or may go through such attacks keeping aside the claimed bogus attentions
ಸಾಯಿಬಾಬಾ, ಸ್ಟಾರ್ ಪ್ಲಸ್ ಗೆ ಧನ್ಯವಾದ
13) I thanks Sai Baba helplines for all the support after this unfortunate incident. I thank Star Plus for being the most amazing network and giving me their full support and fighting this with me shoulder to shoulder. I am proud of completing India's Raw Star and not letting the cowardly attack spoil our amazing finale. I completed the shoot post the attack only to send a message to all the girls of India to be strong and stand up with your head held high."
ಹಲ್ಲೆ ಮಾಡಿದವನು ಹೇಡಿ
I know that this man does not represent the youth of India. I know this because the coward was out numbered by the young boys who were outraged by this cowardly attack on me."
May Allah Bless us all
15) I thank all family and friends, fans and media, T industry and Film Industry for all the love and support that they have given me and speaking in support of me. I assure you all that I am hurt but not out. I am shocked but more determined. I felt injured by stronger than ever. May Allah Bless us all."