ಜಿಮ್ ಸೈಕ್ಲಿಂಗ್ ಮಾಡ್ತಿರೋ ಈ ಬಾಲಕ ಇಂದು ಸ್ಟಾರ್ ಹೀರೋ.! ಯಾರಿರಬಹುದು ಹೇಳಿ.?

By Harshitha

ಮೇ 14, ಸೋಮವಾರ... ನಮ್ಮ 'ಫಿಲ್ಮಿಬೀಟ್ ಕನ್ನಡ' ಓದುಗರಿಗಾಗಿ ಒಂದು ಅಪರೂಪದ ಫೋಟೋ ಹೊತ್ತು ತಂದಿದ್ದೀವಿ ನೋಡಿ...

ಬರೀ ಚಡ್ಡಿ ಧರಿಸಿ, ಜಿಮ್ ಸೈಕ್ಲಿಂಗ್ ಮಾಡ್ತಿರುವ ಈ ಪುಟ್ಟ ಬಾಲಕ ಯಾರಿರಬಹುದು ಅಂತ ಊಹೆ ಮಾಡಿ ನೋಡೋಣ...

in-pic-ranveer-singhs-childhood-photo

ಯಾರೋ ಗೊತ್ತಾಗುತ್ತಿಲ್ಲವಲ್ಲ ಅಂತ ತಲೆ ಕೆರೆದುಕೊಂಡು ನೀವು ಯೋಚಿಸುತ್ತಿದ್ದರೆ, ಒಮ್ಮೆ 'ಪದ್ಮಾವತ್' ಸಿನಿಮಾ ನೆನಪಿಸಿಕೊಳ್ಳಿ. 'ಪದ್ಮಾವತ್' ಚಿತ್ರದಲ್ಲಿ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದ ರಣ್ವೀರ್ ಸಿಂಗ್ ಬಾಲ್ಯಾವಸ್ಥೆಯಲ್ಲಿ ತೆಗೆದ ಫೋಟೋ ಇದು.

ರಣ್ವೀರ್ ಸಿಂಗ್ ಹೇಳಿ ಕೇಳಿ ಫಿಟ್ನೆಸ್ ಫ್ರೀಕ್. ಕಟ್ಟುಮಸ್ತಾದ ದೇಹ ಹೊಂದಿರುವ ರಣ್ವೀರ್ ಸಿಂಗ್ ಒಂದೊಂದು ಚಿತ್ರದಲ್ಲೂ ಒಂದೊಂದು ಅವತಾರ ಎತ್ತಿ ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿದ್ದಾರೆ.

In pic: Ranveer Singhs childhood photo

ಬಣ್ಣದ ಲೋಕಕ್ಕೆ ಕಾಲಿಟ್ಮೇಲೆ ಫಿಟ್ನೆಸ್ ಬಗ್ಗೆ ರಣ್ವೀರ್ ಸಿಂಗ್ ಗಮನ ಕೊಡುತ್ತಿರಬೇಕು ಅಂತ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಯಾಕಂದ್ರೆ, ಚಿಕ್ಕವಯಸ್ಸಿಂದಲೂ ರಣ್ವೀರ್ ಸಿಂಗ್ ಫಿಟ್ನೆಸ್ ಬಗ್ಗೆ ಬಹಳ ಕಾಳಜಿ ಹೊಂದಿದ್ದಾರೆ. ಅದಕ್ಕೆ ಫೋಟೋನೇ ಸಾಕ್ಷಿ.

ಯಾವುದೇ ಪಾತ್ರ ಕೊಟ್ಟರೂ ಅದನ್ನ ನೀರು ಕುಡಿದಷ್ಟೇ ಸಲೀಸಾಗಿ ಮಾಡುವ ರಣ್ವೀರ್ ಸಿಂಗ್ ಇವತ್ತು ತಮ್ಮ ಈ ಬಾಲ್ಯದ ಫೋಟೋನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಅಂದ್ಹಾಗೆ, ಈ ಫೋಟೋದಲ್ಲಿ ರಣ್ವೀರ್ ಸಿಂಗ್ ಮುದ್ದಾಗಿ ಕಾಣ್ತಾರೆ ಅಲ್ವಾ.?

More from Filmibeat

English summary
Bollywood Actor Ranveer Singh has taken his Instagram account to share his childhood photo. Take a loot at this picture.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X