twitter
    For Quick Alerts
    ALLOW NOTIFICATIONS  
    For Daily Alerts

    4 ಕಿ.ಮಿ ವರೆಗೆ ಅಮಿತಾಬ್ ಬಚ್ಚನ್ ಬೆನ್ನಟ್ಟಿದ ಹುಲಿ.!

    By Harshitha
    |

    ಶೀರ್ಷಿಕೆ ಓದಿದ ತಕ್ಷಣ ಶಾಕ್ ಆಯ್ತಾ? ಅಥವಾ, ಇದ್ಯಾವುದೋ ರೀಲ್ ಕಹಾನಿ ಇರ್ಬೇಕು. ಇಲ್ಲಾ, ಸಿನಿಮಾ ಶೂಟಿಂಗ್ ನಲ್ಲಾಗಿರ್ಬೇಕು ಅಂತ ಮೂಗು ಮುರಿಯುತ್ತಿದ್ದೀರಾ. ಹಾಗೇನಾದ್ರೂ, ಮಾಡ್ತಿದ್ರೆ ಸ್ವಲ್ಪ ತಾಳಿ.

    ನಾವು ಹೇಳುತ್ತಿರುವುದು 100% ರಿಯಲ್. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇದ್ದ ಬಸ್ ನ ಹುಲಿ ಬೆನ್ನಟ್ಟಿದೆ. ಅದು ಬರೋಬ್ಬರಿ 4 ಕಿಲೋಮೀಟರ್ ವರೆಗೆ.!

    ಹುಲಿಯನ್ನ ಕಣ್ಣಾರೆ ಕಂಡರೆ ಗಟ್ಟಿ ಗುಂಡಿಗೆ ಇರುವ ಯಾರೇ ಆದರೂ ಬೆವತು ನೀರಾಗುತ್ತಾರೆ. ಅಂತದರಲ್ಲಿ ನಾಲ್ಕು ಕಿ.ಮಿ ವರೆಗೆ ಹುಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಇದ್ದ ಬಸ್ ನ ಚೇಸ್ ಮಾಡಿದೆ ಅಂದ್ರೆ ಊಹಿಸಿಕೊಳ್ಳಿ....

    ಅಷ್ಟಕ್ಕೂ ಇದಾಗಿದ್ದು ಎಲ್ಲಿ, ಅಮಿತಾಬ್ ಬಚ್ಚನ್ ಸೇಫ್ ಆಗಿದ್ದಾರಾ ಅನ್ನುವ ಕುತೂಹಲ ನಿಮಗೆ ಇದ್ರೆ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ. ಬಚ್ಚನ್ ಸಾಹೇಬ್ರನ್ನ ಹುಲಿ ಚೇಸ್ ಮಾಡಿದ ಫೋಟೋ ತೋರಿಸ್ತೀವಿ.....

    ಇದೋ....ಹುಲಿ...ಹುಲಿ....

    ಇದೋ....ಹುಲಿ...ಹುಲಿ....

    4 ಕಿ.ಮಿ ವರೆಗೆ ಅಮಿತಾಬ್ ಬಚ್ಚನ್ ಬೆನ್ನಟ್ಟಿದ ಹುಲಿ.!

    ಇದಾಗಿದ್ದು ಎಲ್ಲಿ..?

    ಇದಾಗಿದ್ದು ಎಲ್ಲಿ..?

    ಅಮಿತಾಬ್ ಬಚ್ಚನ್ ಇದ್ದ ಬಸ್ ನ ಹುಲಿ ಚೇಸ್ ಮಾಡಿದ್ದು ಮುಂಬೈನ ಹೃದಯ ಭಾಗದಲ್ಲಿರುವ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ. 'ಹುಲಿ ಸಂರಕ್ಷಣಾ ಅಭಿಯಾನ'ಕ್ಕೆ ಇಂದು ಮಹಾರಾಷ್ಟ್ರ ಸರ್ಕಾರ ಅಧಿಕೃತ ಚಾಲನೆ ನೀಡಿತು. 'ಹುಲಿ ಸಂರಕ್ಷಣಾ ಅಭಿಯಾನ'ದ ಪ್ರಚಾರ ರಾಯಭಾರಿಯಾಗಿರುವ ಅಮಿತಾಬ್ ಬಚ್ಚನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ನ್ಯಾಷನಲ್ ಪಾರ್ಕ್ ನಲ್ಲಿ ಅಮಿತಾಬ್ ಬಚ್ಚನ್, ಸಫಾರಿ ಕೈಗೊಂಡಾಗ ಅವರಿದ್ದ ಬಸ್ ನ ಹುಲಿ ಚೇಸ್ ಮಾಡಿದೆ.

    ಸರ್ಪ್ರೈಸ್ ಆದ ಅಮಿತಾಬ್ ಬಚ್ಚನ್.!

    ಸರ್ಪ್ರೈಸ್ ಆದ ಅಮಿತಾಬ್ ಬಚ್ಚನ್.!

    ಸಫಾರಿ ಕೈಗೊಳ್ಳುವ ಎಲ್ಲರಿಗೂ ಹುಲಿ ದರ್ಶನ ಅಸಾಧ್ಯ. ಅಂತಹುದರಲ್ಲಿ ನಾಲ್ಕು ಕಿ.ಮಿ ವರೆಗೆ ಹುಲಿ ಚೇಸ್ ಮಾಡಿದೆ ಅಂದ್ರೆ ಸುಮ್ನೆನಾ...?

    ಅಮಿತಾಬ್ ಬಚ್ಚನ್ ಪ್ರಾಣಿ ಪ್ರಿಯ

    ಅಮಿತಾಬ್ ಬಚ್ಚನ್ ಪ್ರಾಣಿ ಪ್ರಿಯ

    ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಪ್ರಾಣಿಗಳೆಂದ್ರೆ ಪಂಚಪ್ರಾಣ. ಅದ್ರಲ್ಲೂ ನಾಯಿಗಳೆಂದ್ರೆ ಅಚ್ಚುಮೆಚ್ಚು.

    ಬಿಗ್ ಬಿ ಸಾಕಿದ್ದ ಮುದ್ದು ನಾಯಿ

    ಬಿಗ್ ಬಿ ಸಾಕಿದ್ದ ಮುದ್ದು ನಾಯಿ

    ಅಮಿತಾಬ್ ಬಚ್ಚನ್ ಪ್ರೀತಿಯಿಂದ ಸಾಕಿದ್ದ ನಾಯಿ 2013ರಲ್ಲಿ ತೀರಿಕೊಂಡಿತು.

    ಪೆಟ್ ಶೋಗಳಲ್ಲಿ ಬಚ್ಚನ್ ಪಾಲ್ಗೊಂಡಿದ್ದರು

    ಪೆಟ್ ಶೋಗಳಲ್ಲಿ ಬಚ್ಚನ್ ಪಾಲ್ಗೊಂಡಿದ್ದರು

    ಪ್ರಾಣಿ ಪ್ರಿಯ ಅಮಿತಾಬ್ ಬಚ್ಚನ್ ಅನೇಕ ಬಾರಿ ಪೆಟ್ ಶೋಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ.

    English summary
    Bollywood Actor Amitabh Bachchan was chased by Tiger in Mumbai's Sanjay Gandhi National Park Reserve where he had been to attend the official launch of the Maharashtra government's tiger preservation campaign, of which he is the ambassador.
    Wednesday, October 7, 2015, 16:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X