For Quick Alerts
  ALLOW NOTIFICATIONS  
  For Daily Alerts

  ಕಪ್ಪು-ಬಿಳುಪಿನ ಫೋಟೋಶೂಟ್ ನಲ್ಲಿ ನವ ಜೋಡಿ ಬಿಪಾಶಾ-ಕರಣ್

  By Harshitha
  |

  ಬಾಲಿವುಡ್ ನಟ ಕರಣ್ ಸಿಂಗ್ ಗ್ರೋವರ್ ಜೊತೆ ಬಾಲಿವುಡ್ ಬೆಡಗಿ ಬಿಪಾಶಾ ಬಸು ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿರುವ ಸುದ್ದಿ ನಿಮಗೆ ಗೊತ್ತೇ ಇದೆ.

  ಏಪ್ರಿಲ್ 30 ರಂದು ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ವಿವಾಹ ಮಹೋತ್ಸವ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ['ಮದುವೆಯ ಕರೆಯೋಲೆ' ಹಂಚಲು ಶುರುಮಾಡಿದ ಬಿಪಾಶಾ-ಕರಣ್]

  ಎರಡೆರಡು ಬಾರಿ ಮದುವೆ ಆಗಿ ಡಿವೋರ್ಸ್ ಪಡೆದಿರುವ ಕರಣ್ ಸಿಂಗ್ ಗ್ರೋವರ್ ಗೆ ಇದು ಮೂರನೇ ಮದುವೆ. ಹಳೇ ಬಾಯ್ ಫ್ರೆಂಡ್ ಗಳಿಗೆ ಕೈಕೊಟ್ಟಿದ್ದರೂ, ಬಿಪಾಶಾ ಬಸುಗೆ ಇದು ಮೊದಲ ವಿವಾಹ. ಹೀಗಾಗಿ, ಮದುವೆ ಬಗ್ಗೆ ಸಹಜವಾಗಿ ಎಕ್ಸೈಟ್ ಆಗಿರುವ ಬಿಪಾಶಾ ಬಸು, ಮದುವೆಗೂ ಮುನ್ನ ಭಾವಿ ಪತಿ ಕರಣ್ ಸಿಂಗ್ ಗ್ರೋವರ್ ಜೊತೆಯಲ್ಲಿ ಒಂದು ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ.

  ಕ್ರಿಶ್ಚಿಯನ್ ಸಂಪ್ರದಾಯದಂತೆ ಬಿಳಿ ಬಣ್ಣದ ಗೌನ್ ತೊಟ್ಟು ಬಿಪಾಶಾ ಬಸು ಮಿರಿ ಮಿರಿ ಮಿಂಚಿದ್ರೆ, ಕಪ್ಪು ಬಣ್ಣದ ಸೂಟ್ ತೊಟ್ಟು ಕರಣ್ ಸಿಂಗ್ ಗ್ರೋವರ್ ಫೋಟೋಶೂಟ್ ನಲ್ಲಿ ಕಂಗೊಳಿಸಿದ್ದಾರೆ.

  ಬ್ಲಾಕ್ ಅಂಡ್ ವೈಟ್ ಫೋಟೋಶೂಟ್ ನಲ್ಲಿ ನವ ವಧು-ವರರ ಕೆಮಿಸ್ಟ್ರಿ ಬಗ್ಗೆ ಕೆಮ್ಮಂಗಿಲ್ಲ. ಸ್ವಲ್ಪ ಫನ್ನಿಯಾಗಿ, ಸ್ವಲ್ಪ ರೋಮ್ಯಾಂಟಿಕ್ ಆಗಿರುವ ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್ ರವರ ಲೇಟೆಸ್ಟ್ ಫೋಟೋ ಆಲ್ಬಂ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ನೋಡಿ.....

  English summary
  Bipasha Basu and Karan Singh Grover have been dating for around two years and are all set to marry on April 30th. The couple has done pre-wedding photoshoot and the pictures are way too romantic. Check out the pics here...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X