ಬಿಪಾಶಾ ಬಸು - ಕರಣ್ ಸಿಂಗ್ ಗ್ರೋವರ್ ಮದುವೆ ಫೋಟೋ ಆಲ್ಬಂ

By Harshitha

ಬಾಲಿವುಡ್ ನಟಿ ಬಿಪಾಶಾ ಬಸು ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ. ತಮಗಿಂತ ಮೂರು ವರ್ಷ ಕಿರಿಯ, ಬಾಲಿವುಡ್ ನಟ ಕರಣ್ ಸಿಂಗ್ ಗ್ರೋವರ್ ರನ್ನ ಮದುವೆ ಆಗಿದ್ದಾರೆ ಬಿಪಾಶಾ ಬಸು.

ಮುಂಬೈನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಬೆಂಗಾಲಿ ಹಾಗೂ ಪಂಜಾಬಿ ಸಂಪ್ರದಾಯದಂತೆ ನಿನ್ನೆ (ಏಪ್ರಿಲ್ 30) ಕರಣ್ ಸಿಂಗ್ ಗ್ರೋವರ್ ಜೊತೆ ಬಿಪಾಶಾ ಬಸು ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. [ನವವಧು ಬಿಪಾಶಾ ಮೆಹೆಂದಿ ಸಂಭ್ರಮದಲ್ಲಿ ಬಾಲಿವುಡ್ ಗಣ್ಯರ ದಂಡು]

in-pics-bipasha-basu-karan-singh-grover-wedding-ceremony

ಮಿರಿ ಮಿರಿ ಮಿಂಚುವ ಕೆಂಪು ಸೀರೆಯಲ್ಲಿ ನವ ವಧು ಬಿಪಾಶಾ ಬಸು ಕಂಗೊಳಿಸುತ್ತಿದ್ರೆ, ವರ ಕರಣ್ ಬಿಳಿ ಶೇರ್ವಾನಿ ತೊಟ್ಟಿದ್ದರು.[ಚಿತ್ರಗಳಲ್ಲಿ ; ಮೆಹೆಂದಿ ಶಾಸ್ತ್ರದ ಸಂಭ್ರಮದಲ್ಲಿ ವಧು ಬಿಪಾಶಾ ಬಸು]

ನವ ವಧು-ವರ ಬಿಪಾಶಾ ಬಸು - ಕರಣ್ ಸಿಂಗ್ ಗ್ರೋವರ್ ರವರ ಮದುವೆ ಸಂಭ್ರಮದ ಫೋಟೋ ಆಲ್ಬಂ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

More from Filmibeat

English summary
Bollywood Actor Karan Singh Grover has tied knot with Bollywood Actress Bipasha Basu on Saturday (April 30th), in a private ceremony, in Mumbai. Check out the pics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X