For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳಲ್ಲಿ ; ಮೆಹೆಂದಿ ಶಾಸ್ತ್ರದ ಸಂಭ್ರಮದಲ್ಲಿ ವಧು ಬಿಪಾಶಾ ಬಸು

  By Harshitha
  |

  ಬಾಲಿವುಡ್ ಬೆಡಗಿ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಮದುವೆ ನಾಳೆ (ಏಪ್ರಿಲ್ 30) ನಡೆಯಲಿದೆ. ಮುಂಬೈನಲ್ಲಿರುವ ಬಿಪಾಶಾ ಬಸು ನಿವಾಸದಲ್ಲಿ ಬೆಂಗಾಲಿ ಸಂಪ್ರದಾಯದಂತೆ ವಿವಾಹ ಮಹೋತ್ಸವ ನೆರವೇರಲಿದೆ.

  ಈಗಾಗಲೇ ಎರಡು ಮದುವೆ ಆಗಿ ವಿಚ್ಛೇದನ ಪಡೆದಿರುವ ನಟ ಕರಣ್ ಸಿಂಗ್ ಗ್ರೋವರ್ ಗೆ ಇದು ಮೂರನೇ ವಿವಾಹ. ಇನ್ನೂ ಈ ಹಿಂದೆ ಲವ್ವಿ ಡವ್ವಿ ಅಂತ ಓಡಾಡಿದ್ದರೂ, ನಟಿ ಬಿಪಾಶಾ ಬಸು ಹಸೆಮಣೆ ಏರುತ್ತಿರುವುದು ಇದೇ ಮೊದಲು. ಹೀಗಾಗಿ, ಕರಣ್ ಸಿಂಗ್ ಗ್ರೋವರ್ ಜೊತೆ ಮದುವೆ ಮಾಡಿ ಕೊಡಲು ಬಿಪಾಶಾ ಬಸು ತಂದೆ ಒಪ್ಪಿಗೆ ನೀಡಿರ್ಲಿಲ್ಲ.

  ಈಗ ಹಿರಿಯರ ಅಪ್ಪಣೆ ಪಡೆದು ಕರಣ್ ಸಿಂಗ್ ಗ್ರೋವರ್ - ಬಿಪಾಶಾ ಬಸು ಹೊಸ ಜೀವನಕ್ಕೆ ಅಡಿಯಿಡುತ್ತಿದ್ದಾರೆ.[ಬಿಪಾಶಾ ಬಸು - ಕರಣ್ ಮದುವೆ ಆಮಂತ್ರಣ ಪತ್ರಿಕೆ ಹಿಂಗಿದೆ.!]

  ವಿವಾಹ ಪೂರ್ವ ಶಾಸ್ತ್ರಗಳಿಗೆ ಇಂದು ಚಾಲನೆ ನೀಡಲಾಗಿದ್ದು, ಮೆಹೆಂದಿ ಕಾರ್ಯಕ್ರಮದ ಸಂಭ್ರಮದಲ್ಲಿದ್ದಾರೆ ನವ ವಧು ಬಿಪಾಶಾ ಬಸು. [ಫೋಟೋ ಗ್ಯಾಲರಿ: ವಧು ಪೂಜೆಯಲ್ಲಿ ಮಿಂಚಿದ ಕೃಷ್ಣ ಸುಂದರಿ ಬಿಪಾಶಾ]

  ಕರಣ್ ಸಿಂಗ್ ಗ್ರೋವರ್ - ಬಿಪಾಶಾ ಬಸು ರವರ ರಂಗುರಂಗಿನ ಮದರಂಗಿ ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

  English summary
  Bollywood Actor Karan Singh Grover and Bollywood Actress Bipasha Basu had a beautiful Mehendi Ceremony today (April 29th) at a lounge in Juhu, Mumbai. Check out the pics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X