ಚಿತ್ರಗಳಲ್ಲಿ; ಹಾಲ್ ಆಫ್ ಫೇಮ್ ಅವಾರ್ಡ್ಸ್ ನಲ್ಲಿ ತಾರೆಯರ ರಂಗು
ಬಾಲಿವುಡ್ ನ ಪ್ರತಿಷ್ಟಿತ 'ಹಲ್ಲೋ! ಹಾಲ್ ಆಫ್ ಫೇಮ್ ಅವಾರ್ಡ್ಸ್-2016' ಸಮಾರಂಭ ನಿನ್ನೆ (ಏಪ್ರಿಲ್ 11) ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತು.
ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಅನಿಲ್ ಕಪೂರ್, ಸೋನಂ ಕಪೂರ್, ರಿಶಿ ಕಪೂರ್, ರಣ್ವೀರ್ ಸಿಂಗ್ ಸೇರಿದಂತೆ ಅನೇಕ ಖ್ಯಾತ ನಾಮರು ಭಾಗವಹಿಸಿ, ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಕಳೆ ತಂಬಿದರು.

'ಹಲ್ಲೋ! ಹಾಲ್ ಆಫ್ ಫೇಮ್ ಅವಾರ್ಡ್ಸ್-2016' ನಲ್ಲಿ ಪ್ರಶಸ್ತಿ ಪಡೆದವರ ಪಟ್ಟಿ ಇಂತಿದೆ -
ರಣ್ವೀರ್ ಸಿಂಗ್ - ಸೂಪರ್ ಸ್ಟಾರ್ ಆಫ್ ದಿ ಇಯರ್ ಅವಾರ್ಡ್
ಅನಿಲ್ ಕಪೂರ್ - ಟೈಮ್ ಲೆಸ್ ಐಕಾನ್ ಅವಾರ್ಡ್
ರಿಶಿ ಕಪೂರ್ - ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್
ಅಮಿತಾಬ್ ಬಚ್ಚನ್ - ಜ್ಯುವೆಲ್ ಆಫ್ ದಿ ನೇಷನ್ ಅವಾರ್ಡ್
ಕರಣ್ ಜೋಹರ್ - ಕ್ರಿಯೇಟಿವ್ ಮೇವ್ರಿಕ್ ಅವಾರ್ಡ್
ಕನ್ನಿಕಾ ಕಪೂರ್ - ಪಾಪ್ಯುಲರ್ ಚಾಯ್ಸ್ ಅವಾರ್ಡ್
ಸೋನಂ ಕಪೂರ್ - ಕ್ರಿಟಿಕ್ಸ್ ಅವಾರ್ಡ್
'ಹಲ್ಲೋ! ಹಾಲ್ ಆಫ್ ಫೇಮ್ ಅವಾರ್ಡ್ಸ್-2016' ಸಮಾರಂಭದಲ್ಲಿ ರಂಗು ತುಂಬಿದ ಬಾಲಿವುಡ್ ತಾರೆಯರ ಫೋಟೋ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ನೋಡಿ....


Click it and Unblock the Notifications











