ಚಿತ್ರಗಳು: ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ 2016
ವರ್ಷದಿಂದ ವರ್ಷಕ್ಕೆ ಇಡೀ ಬಾಲಿವುಡ್ಡಿಗೆ ಬಾಲಿವುಡ್ಡೇ ಬಕಪಕ್ಷಿಯಂತೆ ಕಾಯುವ ಪ್ರತಿಷ್ಟಿತ ಐಫಾ (IIFA) ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 25 ರಂದು ಮ್ಯಾಡ್ರಿಡ್ ನಲ್ಲಿ ಅದ್ಧೂರಿಯಾಗಿ ನಡೆಯಿತು.
'ಬಾಕ್ಸ್ ಆಫೀಸ್ ಸುಲ್ತಾನ್' ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಬಿಪಾಶಾ ಬಸು, ಕರಣ್ ಸಿಂಗ್ ಗ್ರೋವರ್, ಲಾರಾ ದತ್ತ, ಅನಿಲ್ ಕಪೂರ್, ಕರಣ್ ಜೋಹರ್, ಶಾಹೀದ್ ಕಪೂರ್, ಪ್ರಿಯಾಂಕಾ ಛೋಪ್ರಾ, ರಣ್ವೀರ್ ಸಿಂಗ್, ಸೋನಾಕ್ಷಿ ಸಿನ್ಹ ಸೇರಿದಂತೆ ಬಾಲಿವುಡ್ ನ ಖ್ಯಾತ ನಾಮರು ಭಾಗವಹಿಸಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕಳೆ ತುಂಬಿದರು.

ನಾಲ್ಕು ವಿಭಾಗಗಳಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಭಾಜಿರಾವ್ ಮಸ್ತಾನಿ' ಪ್ರಶಸ್ತಿ ಪಡೆದ್ರೆ, 'ಧಮ್ ಲಗಾ ಕೆ ಹೈಸಾ' ಚಿತ್ರ ಕೂಡ ಪ್ರಶಸ್ತಿ ರೇಸ್ ನಲ್ಲಿ ಪೈಪೋಟಿ ನೀಡಿ ಎಲ್ಲರ ಗಮನ ಸೆಳೆಯಿತು. [ಐಫಾ ಪ್ರಶಸ್ತಿ 2016: ದೀಪಿಕಾ ಮತ್ತು ರಣ್ವೀರ್ ಮೀರಿಸುವವರು ಯಾರಿಲ್ಲ!]
ಬಾಲಿವುಡ್ ನ ದಿಗ್ಗಜರ ಸಮಾಗಮವಾಗಿದ್ದ ಐಫಾ (IIFA) 2016 ಪ್ರಶಸ್ತಿ ಪ್ರದಾನ ಸಮಾರಂಭದ ಫೋಟೋ ಗ್ಯಾಲರಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....
ಐಫಾ ಪ್ರಶಸ್ತಿ 2016 ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಮಿನುಗಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಸಲ್ಮಾನ್ ಖಾನ್
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಹೃತಿಕ್ ರೋಷನ್
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನವ ದಂಪತಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ

ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಾರಾ ದತ್ತ ದಂಪತಿ
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಅನಿಲ್ ಕಪೂರ್
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರಣ್ ಜೋಹರ್
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಶಾಹೀದ್ ಕಪೂರ್
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಸಮಾರಂಭ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆದ ಪ್ರಿಯಾಂಕಾ ಛೋಪ್ರಾ
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಲ್ಮಾನ್ ಖಾನ್ ಸಹೋದರರು
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಸೋನಾಕ್ಷಿ ಸಿನ್ಹ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನವ ದಂಪತಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಸೋನಾಕ್ಷಿ ಸಿನ್ಹ
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಐಫಾ ಪ್ರಶಸ್ತಿ 2016 ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಮಿನುಗಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಮಿನುಗಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಮಿನುಗಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಮಿನುಗಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಮಿನುಗಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಮಿನುಗಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಮಿನುಗಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಮಿನುಗಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಮಿನುಗಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಮಿನುಗಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ರಣ್ವೀರ್ ಸಿಂಗ್
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ದೀಪಿಕಾ ಪಡುಕೋಣೆ
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ದಿಗ್ಗಜರ ಸಮ್ಮಿಲನ

ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಶಿಲ್ಪಾ ಶೆಟ್ಟಿ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಲ್ಮಾನ್ ಖಾನ್
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ದಿಗ್ಗಜರ ಸಮ್ಮಿಲನ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ದಿಗ್ಗಜರ ಸಮ್ಮಿಲನ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಸೋನಾಕ್ಷಿ ಸಿನ್ಹ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ದಿಗ್ಗಜರ ಸಮ್ಮಿಲನ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ದಿಗ್ಗಜರ ಸಮ್ಮಿಲನ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಲ್ಮಾನ್ ಖಾನ್
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ದಿಗ್ಗಜರ ಸಮ್ಮಿಲನ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆದ ಪ್ರಿಯಾಂಕಾ ಛೋಪ್ರಾ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಿದ ಪ್ರಿಯಾಂಕಾ ಛೋಪ್ರಾ

ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ವೀರ್ ಸಿಂಗ್
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದ ಕಲರ್ ಫುಲ್ ಚಿತ್ರಗಳು
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದ ಕಲರ್ ಫುಲ್ ಚಿತ್ರಗಳು
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ವೀರ್ ಸಿಂಗ್
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದ ಕಲರ್ ಫುಲ್ ಚಿತ್ರಗಳು
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಿದ ದೀಪಿಕಾ ಪಡುಕೋಣೆ
ಐಫಾ ಪ್ರಶಸ್ತಿ 2016 ಪ್ರಶಸ್ತಿ ಪ್ರದಾನ ಸಮಾರಂಭದ ಕಲರ್ ಫುಲ್ ಚಿತ್ರಗಳು

Click it and Unblock the Notifications