»   » ಚಿತ್ರಗಳು ; ಬ್ರಿಟನ್ ರಾಜ-ರಾಣಿ ಜೊತೆ ಭೋಜನ ಸವಿದ ಬಾಲಿವುಡ್ ಗಣ್ಯರು!

ಚಿತ್ರಗಳು ; ಬ್ರಿಟನ್ ರಾಜ-ರಾಣಿ ಜೊತೆ ಭೋಜನ ಸವಿದ ಬಾಲಿವುಡ್ ಗಣ್ಯರು!

Posted By:
Subscribe to Filmibeat Kannada

ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಂ ಮತ್ತು ಪತ್ನಿ ರಾಜಕುಮಾರಿ ಕೇಟ್ ಮಿಡ್ಲಟನ್ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ.

ನಿನ್ನೆಯಷ್ಟೆ (ಏಪ್ರಿಲ್ 10) ಭಾರತಕ್ಕೆ ಬಂದಿಳಿದ ವಿಲಿಯಂ-ಕೇಟ್ ದಂಪತಿ, ಸಂಜೆ ಮುಂಬೈನ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಔತಣಕೂಟ ಸಮಾರಂಭದಲ್ಲಿ ಭಾಗವಹಿಸಿದರು. [ಸಚಿನ್ ತೆಂಡೂಲ್ಕರ್ ಬೌಲಿಂಗ್, ಬ್ರಿಟನ್ ರಾಜ ಬ್ಯಾಟಿಂಗ್]

in-pics-bollywood-celebs-attend-royal-dinner-with-prince-william-kate

'ಮ್ಯಾಜಿಕ್ ಬಸ್', 'ಡೋರ್ ಸ್ಟೆಪ್' ಹಾಗೂ 'ಇಂಡಿಯಾ'ಸ್ ಚಿಲ್ಡ್ರನ್' ಎಂಬ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಈ ಔತಣಕೂಟ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ಐಶ್ವರ್ಯ ರೈ ಬಚ್ಚನ್, ಸೋನಂ ಕಪೂರ್, ಪರಿಣಿತಿ ಛೋಪ್ರಾ, ಅರ್ಜುನ್ ಕಪೂರ್, ಅನಿಲ್ ಕಪೂರ್ ಸೇರಿದಂತೆ ಅನೇಕ ಖ್ಯಾತನಾಮರು ಭಾಗವಹಿಸಿದರು.

ಮುಂಬೈನ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ಕ್ಯಾಮರಾ ಕಂಗಳಲ್ಲಿ ಕ್ಲಿಕ್ ಆಗಿರುವ ತಾರೆಯರ ಫೋಟೋ ಆಲ್ಬಂ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
Prince William and Kate Middleton, the Duke and Duchess of Cambridge, who commenced their maiden visit to India on April 10, had their Royal Dinner with Shahrukh Khan, Aishwarya Rai Bachchan and other Bollywood Stars.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada