»   » ಚಿತ್ರಗಳಲ್ಲಿ ಐಐಎಫ್ಎ: ರಣಬೀರ್ ಬರ್ಫಿ ಕ್ಲೀನ್ ಸ್ವೀಪ್

ಚಿತ್ರಗಳಲ್ಲಿ ಐಐಎಫ್ಎ: ರಣಬೀರ್ ಬರ್ಫಿ ಕ್ಲೀನ್ ಸ್ವೀಪ್

Posted By:
Subscribe to Filmibeat Kannada

ಬಹು ನಿರೀಕ್ಷಿತ ಇಂಟರ್ ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.ವಿಕ್ಕಿ ಡೋನರ್ ,ಗ್ಯಾಂಗ್ಸ್ ಆಫ್ ವಸ್ಸೇಪುರ್ ಮುಂತಾದ ಚಿತ್ರಗಳ ಪೈಪೋಟಿ ನಡುವೆ ರಣಬೀರ್ ಕಪೂರ್, ಪ್ರಿಯಾಂಕಾ ಛೋಪ್ರಾ ಹಾಗೂ ಇಲಿಯಾನಾ ಡಿಕ್ರೂಜ್ ಅಭಿನಯದ 'ಬರ್ಫಿ' ಚಿತ್ರ ಬರೋಬ್ಬರಿ 14 ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ.

ಅಮೆರಿಕ, ಸಿಂಗಪುರ, ಇಂಗ್ಲೆಂಡ್ ನಂತರ ರಷ್ಯಾ, ಫ್ರಾನ್ಸ್ ಈಗ ಚೀನಾದ ಮಕಾವ್ ನಲ್ಲಿ ಬಾಲಿವುಡ್ ನ ತಾರೆಯರು ಮಿಣುಗುತ್ತಿದ್ದಾರೆ. ಗ್ರೀನ್ ಕಾರ್ಪೆಟಿನಲ್ಲಿ ನಡೆದು ಬಂದ ಬಾಲಿವುಡ್ ನಟ ನಟಿಯರು ಅದ್ಭುತ ಪ್ರದರ್ಶನ ನೀಡಿ 14ನೇ ಆವೃತ್ತಿಯ ಐಐಎಫ್ಎ ಯಶಸ್ವಿಗೊಳಿಸಿದ್ದಾರೆ.

ಬರ್ಫಿ ಚಿತ್ರದ ರೊಮ್ಯಾಂಟಿಕ್ ಕಾಮಿಡಿ ಕಥೆ ಆಯ್ಕೆದಾರರ ಗಮನ ಸೆಳೆದಿದೆ. ರಣಬೀರ್ ಕಪೂರ್ ಹಾಗೂ ಅನುರಾಗ್ ಬಸು ಶ್ರೇಷ್ಠ ನಟ ಹಾಗು ನಿರ್ದೇಶಕ ಪ್ರಶಸ್ತಿಗಳಿಸಿದ್ದಾರೆ. ಉಳಿದಂತೆ ಅನುರಾಗ್ ಕಶ್ಯಪ್ ಅವರ ಗ್ಯಾಂಗ್ಸ್ ಆಫ್ ವಸ್ಸೇಪುರ್ 2 ಪ್ರಶಸ್ತಿ- ಶ್ರೇಷ್ಠ ಸಾಹಸ(ಶ್ಯಾಮ್ ಕೌಶಲ್) ಹಾಗೂ ಶ್ರೇಷ್ಠ ಸಂಭಾಷಣೆ ( ಜೈಶನ್ ಖಾದ್ರಿ, ಅಖಿಲೇಶ್, ಸಚಿನ್ ಲಾಡಿಯಾ ಹಾಗೂ ಅನುರಾಗ್ ಕಶ್ಯಪ್) ಈ ಪ್ರಶಸ್ತಿಯನ್ನು ವಿಕ್ಕಿ ಡೋನರ್ ಚಿತ್ರದ ಸಂಭಾಷಣೆಕಾರ ಜೂಹಿ ಚತುರ್ವೇದಿ ಹಂಚಿಕೊಂಡಿದ್ದಾರೆ.

ಐಐಎಫ್ ಎ 2013 ಸಂಭ್ರಮದ ಗ್ಯಾಲರಿ ನೋಡಿ.. ಪ್ರಶಸ್ತಿ ವಿಜೇತರ ವಿವರಗಳು, ಶಾರುಖ್ ಹಾಗೂ ಶಹೀದ್ ಜೋಡಿ ನಿರೂಪಣೆ ಚಿತ್ರಗಳನ್ನು ಚಿತ್ರಸುರಳಿಯಲ್ಲಿ ನೋಡಿ...

ಐಐಎಫ್ ಎ ಉತ್ತಮ ಚಲನಚಿತ್ರ

Barfi wins the award for best film at IIFA 2013.

ಶ್ರೇಷ್ಠ ನಿರ್ದೇಶಕ

ಶ್ರೇಷ್ಠ ನಿರ್ದೇಶಕ: ಅನುರಾಗ್ ಬಸು,
ಚಿತ್ರ : ಬರ್ಫಿ

ಶ್ರೇಷ್ಠ ಕಥೆ

ಶ್ರೇಷ್ಠ ಕಥೆ : ಅನುರಾಗ್ ಬಸು, ತಾನಿ ಬಸು
ಚಿತ್ರ : ಬರ್ಫಿ

ಸಂಗೀತ ನಿರ್ದೇಶನ

ಬರ್ಫಿ ಚಿತ್ರಕ್ಕೆ ಪ್ರೀತಮ್ ಶ್ರೇಷ್ಠಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬರ್ಫಿ: ಹಿನ್ನೆಲೆ ಸಂಗೀತ

ಶ್ರೇಷ್ಠ ಹಿನ್ನೆಲೆ ಸಂಗೀತ ವಿಭಾಗದ ಪ್ರಶಸ್ತಿ ಪ್ರೀತಮ್ ಪಾಲಾಗಿದೆ.

ಛಾಯಾಗ್ರಹಕ

ಬರ್ಫಿ ಚಿತ್ರದ ಛಾಯಾಗ್ರಹಕ ರವಿ ವರ್ಮನ್ ಐ.ಎಸ್ ಸಿ ಅವರಿಗೆ ಐಐಎಫ್ ಎ ಪ್ರಶಸ್ತಿ ಬಂದಿದೆ.

ಅಭಿಷೇಕ್ ಬಚ್ಚನ್

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ಅಭಿಷೇಕ್ ಬಚ್ಚನ್ ಅಭಿಮಾನಿಗಳತ್ತ

ಕಿಂಗ್ ಖಾನ್ ಶಾರುಖ್

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭ ನಿರೂಪಕ ಶಾರುಖ್ ಖಾನ್

ಶಾರುಖ್- ಮಾಧುರಿ

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭ ನಿರೂಪಕ ಶಾರುಖ್ ಖಾನ್ ಹಾಗೂ ಮಾಧುರಿ ದೀಕ್ಷಿತ್

ಅಭಿಷೇಕ್ ಬಚ್ಚನ್ ಕುಣಿತ

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ಅಭಿಷೇಕ್ ಬಚ್ಚನ್ ಕುಣಿತ

ಅನುಷ್ಕಾ ಶರ್ಮ

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ಬೆಂಗಳೂರು ಬೆಡಗಿ ಅನುಷ್ಕಾ ಶರ್ಮ

ಐಐಎಫ್ ಎ 2013 ಸಂಭ್ರಮ

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ಶಹೀದ್ ಕಪೂರ್ ಸೇರಿದಂತೆ ತಾರಾದಂಡು

ಐಐಎಫ್ ಎ 2013 ಸಂಭ್ರಮ

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ಸಿನಿತಾರೆಯರಿಂದ ನೃತ್ಯ ಕಾರ್ಯಕ್ರಮ

ಕಿಂಗ್ ಖಾನ್ ಶಾರುಖ್

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ಶಾರುಖ್

ದಿಯಾ ಮಿರ್ಜಾ

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ಸಿನಿತಾರೆ ದಿಯಾ ಮಿರ್ಜಾ ನೃತ್ಯ ಭಂಗಿ

ಕಾಮಿಡಿ ಪಂಚ್

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ಬೊಮಾನ್ ಇರಾನಿ, ವೀರ್ ದಾಸ್ ಕಾಮಿಡಿ ಪಂಚ್

ಕುಣಿತ

ಹುಸೇನ್ ಹಾಗೂ ಗೌಹರ್ ಖಾನ್ ನೃತ್ಯ

ಹಾಲಿವುಡ್ ನಟ

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ಹಾಲಿವುಡ್ ನಟ ಜೀನ್ ಕ್ಲಾಡ್ ವಾನ್ ಡಮ್

ದೀಪಿಕಾ ಡ್ಯಾನ್ಸ್

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ನಟಿ ದೀಪಿಕಾ ಡ್ಯಾನ್ಸ್

ಶಾರುಖ್ ನಿರೂಪಣೆ

ಮಕಾವು ನಲ್ಲಿ ನಡೆದ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ಶಾರುಖ್ ಖಾನ್

ರಣಬೀರ್ ಬರ್ಫಿ ಕ್ಲೀನ್ ಸ್ವೀಪ್

ಅಕಿ ನರುಲಾ, ಶೆಫಲಿನಾ ಉತ್ತಮ ವಸ್ತ್ರ ವಿನ್ಯಾಸ ಪ್ರಶಸ್ತಿ

ಬರ್ಫಿ ಕ್ಲೀನ್ ಸ್ವೀಪ್

ಉದಯ್ ಸೆರಾಲಿ ಉತ್ತಮ (ಮೆಕ್ ಅಪ್) ಪ್ರಸಾಧನ ಪ್ರಶಸ್ತಿ

ರಣಬೀರ್ ಬರ್ಫಿ ಕ್ಲೀನ್ ಸ್ವೀಪ್

ಉತ್ತಮ ಚಿತ್ರ ನಿರ್ಮಾಣ ವಿನ್ಯಾಸ(production design) ರಜತ್ ಪೊದ್ದಾರ್

ಬರ್ಫಿ ಕ್ಲೀನ್ ಸ್ವೀಪ್

ಉತ್ತಮ ಚಿತ್ರ ಕಥೆ ಅನುರಾಗ್ ಬಸು ಹಾಗೂ ತಾನಿ ಬಸು

ರಣಬೀರ್ ಬರ್ಫಿ ಕ್ಲೀನ್ ಸ್ವೀಪ್

ಸೌಂಡ್ ಮಿಕ್ಸಿಂಗ್ ಪ್ರಶಸ್ತಿ ಬರ್ಫಿಯ ದೇವಜಿತ್ ಚಂಗ್ಮೈ

ಸೌಂಡ್ ರೆಕಾರ್ಡಿಂಗ್ ಪ್ರಶಸ್ತಿ

ಎರಿಕ್ ಪಿಳ್ಳೈ-ಫ್ಯೂಚರ್ ಸೌಂಡ್ ಆಫ್ ಬಾಂಬ್ ಸೌಂಡ್ ರೆಕಾರ್ಡಿಂಗ್ ಪ್ರಶಸ್ತಿ

ರಣಬೀರ್ ಬರ್ಫಿ ಕ್ಲೀನ್ ಸ್ವೀಪ್

ಸೌಂಡ್ ವಿನ್ಯಾಸ ಶಾಜಿತ್ ಕೊಯೆರಿ

English summary
The much-awaited final winners' list of 14th edition of the International Indian Film Academy Awards is out. And, Anurag Basu's movie Barfi emerged as the clear winner, sweeping the maximum of 14 awards by defeating Vicky Donor, Gangs Of Wasseypur and many more at The IIFA, 2013.
Please Wait while comments are loading...