For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ಹೀಗಿದೆ ನೋಡಿ ನಟ ಜಾನ್ ಅಬ್ರಹಾಂ ರವರ ವಿಲಾಸಿ ನಿವಾಸ.!

  By Harshitha
  |
  ಹೀಗಿದೆ ನೋಡಿ ನಟ ಜಾನ್ ಅಬ್ರಹಾಂ ರವರ ನಿವಾಸ.! | Filmibeat Kannada

  ಬಾಲಿವುಡ್ ನಟ ಜಾನ್ ಅಬ್ರಹಾಂಗೆ ಏನು ಕಮ್ಮಿ ಹೇಳಿ... ಒಂದು ಸಿನಿಮಾಗೆ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುವ ಜಾನ್ ಅಬ್ರಹಾಂ ನಿವಾಸ ಯಾವುದರಲ್ಲಿ ತಾನೆ ಕಮ್ಮಿ ಇರಲು ಸಾಧ್ಯ..?

  ಬಾಲಿವುಡ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ಮೇಲೆ, ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ವೊಂದನ್ನ ಜಾನ್ ಅಬ್ರಹಾಂ ಖರೀದಿ ಮಾಡಿದರು. ಅದಕ್ಕೆ ಆಧುನಿಕ ಸ್ಪರ್ಶ ಕೊಡಲು ಮುಂದಾದ ಜಾನ್ ಗೆ ಜೊತೆಯಾಗಿದ್ದು ಸಹೋದರ ಆಲನ್. ಸ್ವತಃ ಆರ್ಕಿಟೆಕ್ಟ್ ಆಗಿರುವ ಆಲನ್, ಸಹೋದರ ಜಾನ್ ಕನಸಿನ ಮನೆಯನ್ನ ಸಾಕಾರಗೊಳಿಸಿದರು.

  ಹಾಗಾದ್ರೆ, ಜಾನ್ ಅಬ್ರಹಾಂ ಮನೆ ಹೇಗಿದೆ ಅಂತ ನೋಡುವ ಕಾತರ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

  ಇದೇ ನೋಡಿ ಜಾನ್ ಅಬ್ರಹಾಂ ನಿವಾಸ

  ಇದೇ ನೋಡಿ ಜಾನ್ ಅಬ್ರಹಾಂ ನಿವಾಸ

  ಮುಂಬೈನಲ್ಲಿ ಇರುವ ಜಾನ್ ಅಬ್ರಹಾಂ ರವರ ನಿವಾಸದ ಒಳಾಂಗಣ ವಿನ್ಯಾಸ ಹೇಗಿದೆ ಅಂತ ನೀವೇ ನೋಡಿ...

  ಪುನೀತ್ ಹೊಸ ಮನೆಯನ್ನ ನೋಡಿದ್ರೆ ನೀವು ಬಾಯ್ಮೇಲೆ ಬೆರಳಿಡುತ್ತೀರಾ.!ಪುನೀತ್ ಹೊಸ ಮನೆಯನ್ನ ನೋಡಿದ್ರೆ ನೀವು ಬಾಯ್ಮೇಲೆ ಬೆರಳಿಡುತ್ತೀರಾ.!

  ಅರಬ್ಬಿ ಸಮುದ್ರದ ನೋಟ

  ಅರಬ್ಬಿ ಸಮುದ್ರದ ನೋಟ

  ಜಾನ್ ಅಬ್ರಹಾಂ ಮನೆಯಲ್ಲಿ ಬೆಳಕಿಗೆ ಯಾವುದೇ ಕೊರತೆ ಇಲ್ಲ. ಹಾಗೆ, ಒಳಾಂಗಣ ವಿನ್ಯಾಸ ಮಾಡಲಾಗಿದೆ. ಅಂದ್ಹಾಗೆ, ಜಾನ್ ನಿವಾಸದಿಂದ ಕಾಣುವ ಅರಬ್ಬಿ ಸಮುದ್ರದ ನೋಟ ಈ ಫೋಟೋದಲ್ಲಿದೆ.

  ಬೆಸ್ಟ್ ಹೋಮ್.!

  ಬೆಸ್ಟ್ ಹೋಮ್.!

  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರಲ್ ಡಿಸೈನ್ ನಿಂದ ಜಾನ್ ಅಬ್ರಹಾಂ ನಿವಾಸಕ್ಕೆ 'ಬೆಸ್ಟ್ ಹೋಮ್' ಎಂಬ ಬಿರುದು ಸಿಕ್ಕಿದೆ.

  ಸೈಕ್ಲಿಂಗ್ ಅಂದ್ರೆ ಪ್ರಾಣ

  ಸೈಕ್ಲಿಂಗ್ ಅಂದ್ರೆ ಪ್ರಾಣ

  ಜಾನ್ ಅಬ್ರಹಾಂಗೆ ಸೈಕ್ಲಿಂಗ್ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ, ಸೈಕ್ಲಿಂಗ್ ಮಾಡುವುದಕ್ಕೂ, ನಿವಾಸದಲ್ಲೇ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿದೆ.

  ಎಲ್ಲಾ ಮೂಲೆಯಲ್ಲೂ ಸ್ಪೀಕರ್ಸ್

  ಎಲ್ಲಾ ಮೂಲೆಯಲ್ಲೂ ಸ್ಪೀಕರ್ಸ್

  ಜಾನ್ ಅಬ್ರಹಾಂಗೆ ಮ್ಯೂಸಿಕ್ ಅಂದ್ರೆ ಇಷ್ಟ. ಹೀಗಾಗಿ, ಮನೆಯ ಮೂಲೆ ಮೂಲೆಯಲ್ಲೂ ಸ್ಪೀಕರ್ಸ್ ಅಳವಡಿಸಿದ್ದಾರೆ. ಜಾನ್ ಅಬ್ರಹಾಂ ಮನೆಯಲ್ಲಿ ಒಟ್ಟಾರೆ 52 ಸ್ಪೀಕರ್ ಗಳಿವೆ ಅನ್ನೋದು ನಿಮಗೆ ಗೊತ್ತಾ.?

  ಡೈನಿಂಗ್ ಏರಿಯಾ

  ಡೈನಿಂಗ್ ಏರಿಯಾ

  ಪ್ರಕೃತಿಗೆ ಆಪ್ತವಾದಂತಿದೆ ಜಾನ್ ಅಬ್ರಹಾಂ ನಿವಾಸದ ಡೈನಿಂಗ್ ಏರಿಯಾ.

  ಬೆಡ್ ರೂಮ್ ಹೇಗಿದೆ ನೋಡಿ...

  ಬೆಡ್ ರೂಮ್ ಹೇಗಿದೆ ನೋಡಿ...

  ಜಾನ್ ಅಬ್ರಹಾಂ ರವರ ಬೆಡ್ ರೂಮ್ ಹಾಗೂ ವಾರ್ಡ್ ರೋಬ್ ಹೇಗಿದೆ ಅಂತ ನೀವೇ ನೋಡಿ..

  English summary
  Have a look at Bollywood Actor John Abraham's home in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X