»   » ಫೋಟೋಗಳಲ್ಲಿ...ಬಾಲಿವುಡ್ ನ 'ಮಾಮುಜಾನ್' ಆದ ಸಲ್ಮಾನ್ ಖಾನ್.!

ಫೋಟೋಗಳಲ್ಲಿ...ಬಾಲಿವುಡ್ ನ 'ಮಾಮುಜಾನ್' ಆದ ಸಲ್ಮಾನ್ ಖಾನ್.!

Posted By:
Subscribe to Filmibeat Kannada

'ಬಾಲಿವುಡ್ ನ ಭಾಯ್ ಜಾನ್' ಅಂತ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ಸಲ್ಮಾನ್ ಖಾನ್ ಇದೀಗ 'ಮಾಮುಜಾನ್' ಅಂತ ಪ್ರಸಿದ್ಧಿ ಪಡೆಯುತ್ತಿದ್ದಾರೆ.

ಹಾಗೆ, ಸಲ್ಮಾನ್ ಖಾನ್ ಎಲ್ಲರಿಗೂ 'ಮಾಮುಜಾನ್' ಆಗಲು ಕಾರಣ ಕಂದಮ್ಮ ಅಹಿಲ್.

in-pics-salman-khan-with-arpita-khan-s-son-baby-ahil

ಹೌದು, ಸಲ್ಮಾನ್ ಖಾನ್ ಮುದ್ದಿನ ತಂಗಿ ಅರ್ಪಿತಾ ಖಾನ್ ಮಾರ್ಚ್ 30 ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಅಂದೇ, ಮಗುವಿಗೆ 'ಅಹಿಲ್' ಅಂತ ನಾಮಕರಣ ಕೂಡ ಮಾಡಿದರು. ಕಂದಮ್ಮ ಅಹಿಲ್ ನ ಸಲ್ಮಾನ್ ಖಾನ್ ಮುದ್ದಾಡುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ 'ಮಾಮುಜಾನ್' ಎಂಬ ಅಡಿಬರಹದೊಂದಿಗೆ ವೈರಲ್ ಆಗಿವೆ. [ಸಲ್ಮಾನ್ ಖಾನ್ ಗೆ ಅರ್ಪಿತಾ ಒಡಹುಟ್ಟಿದ ತಂಗಿ ಅಲ್ಲ]

ಅಂದ್ಹಾಗೆ, 2014 ನವೆಂಬರ್ 18 ರಂದು ಆಯುಶ್ ಶರ್ಮ ರವರೊಂದಿಗೆ ಅರ್ಪಿತಾ ಖಾನ್ ವಿವಾಹ ಅದ್ಧೂರಿಯಾಗಿ ನಡೆದಿತ್ತು.

ಮುದ್ದು 'ಆಹಿಲ್' ಜೊತೆ 'ಮಾಮುಜಾನ್' ಸಲ್ಮಾನ್ ಖಾನ್ ಇರುವ ಫೋಟೋಗಳು ಇಲ್ಲಿವೆ. ಕೆಳಗಿರುವ ಸ್ಲೈಡ್ಸ್ ನಲ್ಲಿ ನೋಡಿ....

-
-
-
-
-
-
-
-
-
-
-
-
-
-
-
-
-
-
-
-
-
-
-
English summary
The new 'Mamujaan' of B-town Salman Khan is all in smiles as he carries his newborn nephew Ahil in his arms. Salman's sister, Arpita Khan Sharma gave birth to her baby boy Ahil on March 30 2016 and since then it's celebration time for Khan Parivaar. Check out the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada