»   » ಚಿತ್ರಗಳು ; ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ಶಾಹೀದ್ ಕಪೂರ್?

ಚಿತ್ರಗಳು ; ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ಶಾಹೀದ್ ಕಪೂರ್?

Posted By:
Subscribe to Filmibeat Kannada

ಕಳೆದ ವರ್ಷ ಜುಲೈ 7 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ನಟ ಶಾಹೀದ್ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಅದಕ್ಕೆಲ್ಲಾ ಕಾರಣ, ಮಾರ್ಚ್ 1 ರಂದು ನಡೆದ ಲ್ಯಾಕ್ಮೆ ಫ್ಯಾಶನ್ ವೀಕ್ ಈವೆಂಟ್.

in-pics-shahid-kapoor-s-wife-mira-rajput-spotted-with-a-baby-bump-021161

ಫ್ಯಾಶನ್ ಶೋ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಶಾಹೀದ್ ಕಪೂರ್ ಪತ್ನಿ ಮೀರಾ ರಜ್ ಪೂತ್ ಕ್ಯಾಮರಾ ಕಣ್ಣುಗಳಿಗೆ ನೀಡಿರುವ ಪೋಸ್ ಗಳು ಈ ಗುಸುಗುಸುಗೆ ಕಾರಣವಾಗಿದೆ.

ಮೀರಾ ರಜ್ ಪೂತ್ ಗರ್ಭಿಣಿ ಆಗಿರುವ ಬಗ್ಗೆ ಶಾಹೀದ್ ಕಪೂರ್ ಫ್ಯಾಮಿಲಿ ಖಚಿತ ಪಡಿಸಿಲ್ಲ. ಒಂದ್ವೇಳೆ, ಕನ್ ಫರ್ಮ್ ಆದರೆ ಜೋಡಿಗೆ ಶುಭ ಹಾರೈಸೋಣ.

ಲ್ಯಾಕ್ಮೆ ಫ್ಯಾಶನ್ ವೀಕ್ ನಲ್ಲಿ ಶಾಹೀದ್ ಕಪೂರ್ ಪತ್ನಿ ಮೀರಾ ರಜ್ ಪೂತ್ ಮಿಂಚಿರುವ ಫೋಟೋಗಳು ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

-
-
-
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ಶಾಹೀದ್ ಕಪೂರ್?

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ಶಾಹೀದ್ ಕಪೂರ್?

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ಶಾಹೀದ್ ಕಪೂರ್?
-
-
-
-
-
-
-
-
-
-
-
-
-
English summary
Bollywood Actor Shahid Kapoor's wife Mira Rajput is spotted with a Baby Bump in Lakme Fashion Week, which was held on March 1, 2016. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada