»   » ಗೆಳತಿ ಜೊತೆ ರಜೆಯ ಮಜಕ್ಕಾಗಿ ಇಟಲಿಯಲ್ಲಿ ಶ್ರದ್ಧಾ ಕಪೂರ್

ಗೆಳತಿ ಜೊತೆ ರಜೆಯ ಮಜಕ್ಕಾಗಿ ಇಟಲಿಯಲ್ಲಿ ಶ್ರದ್ಧಾ ಕಪೂರ್

Posted By:
Subscribe to Filmibeat Kannada

ಅರ್ಜುನ್ ಕಪೂರ್ ಗೆ ಅರ್ಧ ಗರ್ಲ್ ಫ್ರೆಂಡ್ ಆಗಿ 'ಹಾಫ್ ಗರ್ಲ್ ಫ್ರೆಂಡ್' ಚಿತ್ರದಲ್ಲಿ ನಟಿ ಶ್ರದ್ಧಾ ಕಪೂರ್ ಅಭಿನಯಿಸಿದ್ದರು. ಈಗಾಗಲೇ ಅವರ ಅಭಿನಯದ 'ಹಸೀನಾ: ದಿ ಕ್ವೀನ್ ಆಫ್ ಮುಂಬೈ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

ಸದ್ಯ ಚಿತ್ರೀಕರಣದಿಂದ ಬ್ರೇಕ್ ಪಡೆದಿರುವ ಹಾಲ್ಗೆನ್ನೆ ಬೆಡಗಿ ಶ್ರದ್ಧಾ ಕಪೂರ್ ಈಗ ತನ್ನ ಆತ್ಮೀಯ ಗೆಳತಿ ಇಶಾಂಕ ವಹಿ ಜೊತೆ ಇಟಲಿಯಲ್ಲಿ ಸುತ್ತಾಡುತ್ತಿದ್ದಾರೆ. ಇಟಲಿಯಲ್ಲಿ ಅವರು ರಜೆಯನ್ನು ಕಳೆಯುತ್ತಿರುವುದು ಚಿತ್ರಗಳಲ್ಲಿ ಇಲ್ಲಿದೆ ನೋಡಿ..

ಇಟಲಿಯಲ್ಲಿ ಹಾಲಿಡೇ

ಶ್ರದ್ಧಾ ಕಪೂರ್ ಸದ್ಯ ಚಿತ್ರದ ಶೂಟಿಂಗ್ ನಿಂದ ಬ್ರೇಕ್ ಪಡೆದು ತಮ್ಮ ಬೆಸ್ಟೀ ಇಶಾಂಕ ವಹಿ ಜೊತೆ ಇಟಲಿಯಲ್ಲಿ ರಜೆ ಕಳೆಯುತ್ತಿದ್ದಾರೆ.

ಫನ್ ಇನ್ ಇಟಲಿ

ಇಬ್ಬರು ಗೆಳತಿಯರು ರಜೆಯನ್ನು ಮಜಾ ಮಾಡುತ್ತಿದ್ದು ಇನ್‌ಸ್ಟಗ್ರಾಂನಲ್ಲಿ ಹಾಕಿರುವ ಈ ಫೋಟೋಗೆ 'ಲವ್ ದಿಸ್ ಸಿಟಿ. ಲವ್ ದಿಸ್ ಗರ್ಲ್' ಎಂದು ಇಶಾಂಕ ಕ್ಯಾಪ್ಸನ್ ನೀಡಿದ್ದಾರೆ.

ಪ್ರವಾಸದ ಕನಸು ನನಸು

ಯೂರೋಪ್ ಸುತ್ತುವುದು ಒಂದು ಕನಸ್ಸಾಗಿತ್ತಂತೆ. ಅದಕ್ಕಾಗಿ ಇಟಲಿಗೆ ತೆರಳಿರುವ ಶ್ರದ್ಧಾ ಮತ್ತು ಆಕೆ ಗೆಳತಿ ಅಲ್ಲಿನ ಸ್ಟ್ರೀಟ್ ನಲ್ಲಿ ಕಾಣಿಸಿಕೊಂಡ ಕ್ಷಣ.

ಕುದುರೆ ಸವಾರಿ

ಇಟಲಿಯ ಟಸ್ಕನಿ ನಗರದಲ್ಲಿ ಶ್ರದ್ಧಾ ಕಪೂರ್ ಮತ್ತು ಇಶಾಂಕ ಇಬ್ಬರು ಕುದುರೆ ಸವಾರಿಯನ್ನು ಮಾಡಿದ ಸಂದರ್ಭ ಹೇಗಿದೆ ನೋಡಿ.

English summary
Shraddha Kapoor Holidays In Italy With Her Bestie Eshanka Wahi! View Pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada