»   » ವಾವ್.! 'ಐರಾವತ' ಬೆಡಗಿಯ ಬೊಂಬಾಟ್ ಬೆಕ್ಕಿನ ನಡಿಗೆ.!

ವಾವ್.! 'ಐರಾವತ' ಬೆಡಗಿಯ ಬೊಂಬಾಟ್ ಬೆಕ್ಕಿನ ನಡಿಗೆ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಚಿತ್ರದಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಮಿಂಚಿ, ಪಡ್ಡೆ ಹುಡುಗರ ಕಣ್ಣು ಕುಕ್ಕಿದ ನಟಿ ಊರ್ವಶಿ ರೌಟೇಲ.

ಬಾಲಿವುಡ್ ನಲ್ಲಿ ಸದ್ಯಕ್ಕೆ ಉತ್ತಮ ಅವಕಾಶಗಳನ್ನು ಅರಸುತ್ತಿರುವ ನಟಿ ಊರ್ವಶಿ ರೌಟೇಲ, ಇತ್ತೀಚೆಗಷ್ಟೆ ಜೈಪುರಲ್ಲಿ ನಡೆದ ಫ್ಯಾಶನ್ ವೀಕ್ ನಲ್ಲಿ ಭಾಗವಹಿಸಿದ್ರು. ['Mr.ಐರಾವತ'ನ ಡಾರ್ಲಿಂಗ್ ಗೆ, ಮನಸೋತ ಸಲ್ಮಾನ್ ಖಾನ್]

in-pics-urvashi-rautela-s-ramp-walk-in-jaipur-fashion-week

ಜೈಪುರದಲ್ಲಿರುವ J.W.Marriot ಹೋಟೆಲ್ ನಲ್ಲಿ ನಡೆದ ಫ್ಯಾಶನ್ ವೀಕ್ ನಲ್ಲಿ ಕಿತ್ತಲೆ ಬಣ್ಣದ ಗೌನ್ ತೊಟ್ಟು ರ್ಯಾಂಪ್ ಮೇಲೆ ಬೆಕ್ಕಿನ ನಡಿಗೆ ಪ್ರದರ್ಶಿಸಿ, ನಟಿ ಊರ್ವಶಿ ರೌಟೇಲ ಎಲ್ಲರ ಗಮನ ಸೆಳೆದರು. [ಈ ಬೆಡಗಿಗೆ ಬಿಕಿನಿ ಧರಿಸಲು ಯಾವುದೇ ಮುಜುಗರ ಇಲ್ಲವಂತೆ!]

ಅಂದ್ಹಾಗೆ, ನಟಿ ಊರ್ವಶಿ ರೌಟೇಲ 2012 ರಲ್ಲಿ 'ಮಿಸ್ ಯೂನಿವರ್ಸ್ ಇಂಡಿಯಾ' ಕಿರೀಟ ತೊಟ್ಟು ಮೆರೆದವರು.

ಜೈಪುರದ ಫ್ಯಾಶನ್ ವೀಕ್ ನಲ್ಲಿ ನಟಿ ಊರ್ವಶಿ ರೌಟೇಲ ರವರ ಮಾರ್ಜಾಲ ನಡಿಗೆಯ ವಿವಿಧ ಭಂಗಿಗಳ ಫೋಟೋ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ನೋಡಿ....

-
-
-
-
-
-
-
-
-
-
-
-
-
-
-
-
-
-
-
English summary
Bollywood Actress, 'Miss Universe India' Urvashi Rautela walked the ramp for Jaipur Fashion week. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada