ಶಕೀಲಾ ಪಾತ್ರಕ್ಕೆ ರಿಚಾ ಚಡ್ಡಾ ಆಯ್ಕೆಯಾಗಿದ್ದು ಯಾಕೆ.?

ಸೌತ್ ಸಿನಿದುನಿಯಾದ ಮಾದಕ ನಟಿ ಶಕೀಲಾ ಕುರಿತು ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಸಿನಿಮಾ ಮಾಡ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಗಿಸಿರುವ ಡೈರೆಕ್ಟರ್, ತನ್ನ ನಟಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಕೀಲಾ ಪಾತ್ರಕ್ಕೆ ಬಾಲಿವುಡ್ ನಟಿ ರಿಚಾ ಚಡ್ಡಾ ಅವರನ್ನ ಯಾಕೆ ಆಯ್ಕೆ ಮಾಡಿಕೊಳ್ಳಲಾಯಿತು ಎಂಬ ಪ್ರಶ್ನೆ ಬಹುತೇಕ ಮಂದಿಯನ್ನ ಕಾಡಿರುತ್ತೆ. ಇದೀಗ ಇಂದ್ರಜಿತ್ ಲಂಕೇಶ್ ರಿಚಾ ಬಗ್ಗೆ ಹೇಳಿರುವ ಮಾತುಗಳು ಇದಕ್ಕೆ ಉತ್ತರವಾಗಿದೆ.

''ನಟನೆ ಅಂದ್ರೆ ಆ ಕಲ್ಪನಾಲೋಕದಲ್ಲಿ ಕಲ್ಪನೆ ಮಾಡಿಕೊಂಡು ಇದು ಸತ್ಯ ಅನ್ನೋ ಮಟ್ಟಿಗೆ ನಟಿಸುವುದು. ಇದನ್ನ ಈ ಹುಡುಗಿ ಎಲ್ಲಾ ಫ್ರೇಮ್‌ಗಳಲ್ಲೂ ನಿಜ ಮಾಡ್ತಿದ್ದಾಳೆ'' ಎಂದು ರಿಚಾ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

Indrajit Lankesh praises Richa Chadha

ಸದ್ಯ, ಚಿತ್ರದ 60 ರಷ್ಟು ಭಾಗ ಚಿತ್ರಕರಣ ಆಗಿದೆ. ಉಳಿದ ಕೆಲಸಗಳು ಬೇಗನೇ ಮುಗಿಯುತ್ತೆ. ಹಿಂದಿಯಲ್ಲಿ ಸಿದ್ಧವಾಗುತ್ತಿರುವ ಶಕೀಲಾ ಬಯೋಪಿಕ್ ಸಿನಿಮಾದಲ್ಲಿ ಆಕೆಯ ಬಾಲ್ಯ, ಜೀವನ, ವೃತ್ತಿ ಜೀವನಕ್ಕೆ ಸಂಬಂಧಪಟ್ಟಂತೆ ಹಲವು ವಿಷ್ಯಗಳನ್ನ ತೋರಿಸಲಾಗುತ್ತಿದೆ.

2008 ರಲ್ಲಿ 'ಓಯ್ ಲಕ್ಕಿ, ಲಕ್ಕಿ ಓಯ್' ಚಿತ್ರದ ಮೂಲಕ ಬಾಲಿವುಡ್ ಇಂಡಸ್ಟ್ರಿ ಪ್ರವೇಶ ಮಾಡಿದ ರಿಚಾ ಚಡ್ಡಾ, 'ತಮಾಂಚೆ', 'ಶಾರ್ಟ್ಸ್', 'ಮಾಸನ್', 'ಮೇನ್ ಔರ್ ಚಾರ್ಲ್ಸ್', 'ಸರ್ಬಿಜಿತ್', ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Filmmaker Indrajit Lankesh is currently busy with his Bollywood project the Shakeela biopic. Indrajit has always sung praises of his leading lady Richa Chadha, who plays Shakeela in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X