twitter
    For Quick Alerts
    ALLOW NOTIFICATIONS  
    For Daily Alerts

    ಮನಮೋಹಕವಾಗಿದೆ 'ಜಬ್ ಹ್ಯಾರಿ ಮೆಟ್ ಸೆಜಲ್' ಟ್ರೈಲರ್

    By Bharath Kumar
    |

    ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಕಾಂಬಿನೇಷನ್ ನ ಮೂರನೇ ಸಿನಿಮಾ 'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರದ ಬಿಡುಗಡೆಗೆ ಈಗ ದಿನಗಣನೆ ಶುರುವಾಗಿದ್ದು, ಶಾರುಖ್ ಖಾನ್ ಅಭಿಮಾನಿಗಳು ಸಿನಿಮಾವನ್ನು ಕಣ್ತುಂಬಿಕೊಳ್ಳಲು ಪ್ರಪಂಚದಾದ್ಯಂತ ಕಾತುರರಾಗಿದ್ದಾರೆ.

    ಈಗ 'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಮನಮೋಹಕವಾಗಿದೆ. ಇದೊಂದು ಮುದ್ದಾದ ಲವ್ ಸ್ಟೋರಿ ಸಿನಿಮವಾಗಿದ್ದು, ಶಾರೂಖ್ ಖಾನ್ ಮತ್ತು ಅನುಷ್ಕಾ ಜೋಡಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದೆ. ಕಾಮಿಡಿ, ಸೆಂಟಿಮೆಂಟ್, ಲವ್, ರೊಮ್ಯಾಂಟಿಕ್, ಹೀಗೆ ಎಲ್ಲ ಅಂಶಗಳನ್ನ ಈ ಸಿನಿಮಾ ಒಳಗೊಂಡಿದೆ. ಹೀಗಾಗಿ, ಚಿತ್ರದ ಮೇಲೆ ನಿರೀಕ್ಷೆ, ಕುತೂಹಲ ಹೆಚ್ಚಾಗುತ್ತಿದೆ.

    ಶಾರುಖ್ 'ಜಬ್ ಹ್ಯಾರಿ ಮೆಟ್ ಸೆಜಲ್' ರಿಲೀಸ್ ಮೊದಲು ಭಾರತದಲ್ಲಿ ಅಲ್ಲ..ಶಾರುಖ್ 'ಜಬ್ ಹ್ಯಾರಿ ಮೆಟ್ ಸೆಜಲ್' ರಿಲೀಸ್ ಮೊದಲು ಭಾರತದಲ್ಲಿ ಅಲ್ಲ..

    Jab Harry Met Sejal trailer Released

    ಇಮ್ತಿಯಾಜ್ ಅಲಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸ್ವತಃ ಶಾರೂಖ್ ಖಾನ್ ಪತ್ನಿ ಗೌರಿ ಖಾನ್ ಬಂಡವಾಳ ಹಾಕಿದ್ದಾರೆ. ಉಳಿದಂತೆ ಎವೆಲಿನ್ ಶರ್ಮಾ ಮತ್ತು ಸಯಾನಿ ಗುಪ್ತಾ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಸಿನಿಮಾ ಮುಗಿಸಿ ಪ್ರಮೋಷನ್ ನಲ್ಲಿ ತೊಡಗಿಕೊಂಡಿರುವ ಚಿತ್ರ, ಯುಎಇ ಮತ್ತು ಗಲ್ಫ್ ನಾಡಲ್ಲಿ ಆಗಸ್ಟ್ 3 ರಂದು ಬಿಡುಗಡೆಯಾಗುತ್ತಿದ್ದರೇ, ಭಾರತದಲ್ಲಿ ಆಗಸ್ಟ್ 4 ರಂದು ತೆರೆಗೆ ಬರಲಿದೆ.

    ಭಾರತ-ಪಾಕ್ ಕ್ರಿಕೆಟ್ ಪಂದ್ಯಕ್ಕೂ ಮುಂಚೆ ಶಾರೂಖ್ ಕೊಟ್ಟ ಗಿಫ್ಟ್!ಭಾರತ-ಪಾಕ್ ಕ್ರಿಕೆಟ್ ಪಂದ್ಯಕ್ಕೂ ಮುಂಚೆ ಶಾರೂಖ್ ಕೊಟ್ಟ ಗಿಫ್ಟ್!

    'ಜಬ್ ಹ್ಯಾರಿ ಮೆಟ್ ಸೆಜಲ್' ಟ್ರೈಲರ್ ಇಲ್ಲಿದೆ ನೋಡಿ

    English summary
    Jab Harry Met Sejal trailer Released. Shah Rukh Khan and Anushka Sharma feature in the first trailer from the Imtiaz Ali film, letting fans know about their characters.
    Saturday, July 22, 2017, 10:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X